Toxic : ಅಡ್ವಾನ್ಸ್ ಬುಕಿಂಗ್ ನಲ್ಲಿ ‘ಟಾಕ್ಸಿಕ್’ ಪ್ರಚಂಡ ದಾಖಲೆ,ಬಾಲಿವುಡ್ ರೆಕಾರ್ಡ್ಸ್ ಧ್ವಂಸ, ಬಿಡುಗಡೆಗು ಮುನ್ನ 600 ಕೋಟಿ ಗಳಿಕೆ!

1000084415

        ರಾಂಕಿಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ (Toxic: A Fairy Tale for Grown-ups) ನಾಳೆಯಿಂದ ಪ್ರಪಂಚಾದ್ಯಂತ ಬಿಡುಗಡೆಯಾಗಲಿದೆ

Screenshot 20260825 161701934147522178665412
YASH – TOXIC- A Fairy Tale for Grown-ups

ಮೂರೇ ದಿನಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ಸ್‌ ಮಾರಾಟ!

  ಬಿಡುಡೆಗು‌ ಮುನ್ನ‌ Toxic ಅಡ್ವಾನ್ಸ್ ಬುಂಕಿಗ್ನಲ್ಲಿ ದಾಖಲೆ ಬರೆದಿದೆ ,ಹೌದು ಅಡ್ವಾನ್ಸ್ ಬುಕಿಂಗ್ ತೆರೆದ ಮೂರೇ ದಿನಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಗಳು ಸೋಲ್ಡೋಟ್ ಆಗಿವೆ

  • ಅಡ್ವಾನ್ಸ್ ಬುಕಿಂಗ್ ನಿಂದಲೇ 35 ರಿಂದ 40 ಕೋಟಿಗಳಿಕೆ

Toxic ಕೇವಲ ಮೂರು ದಿನಗಳ ಅಡ್ವಾನ್ಸ್ ಬುಕಿಂಗ್ ನಿಂದ ಬರೋಬ್ಬರಿ 35 – 40 ಕೋಟಿಗೂ ಅಧಿಕ ಗಳಿಕೆ ಮಾಡಿದೆ,ಇದು ಇತಿಹಾಸದಲ್ಲಿ ಯಾರು ಮಾಡದ ದಾಖಲೆಯಾಗಿದೆ

   • ಬಿಡುಗಡೆಗೂ ಮುನ್ನ ಸುಮಾರು 600 ಕೋಟಿಗೂ ಹೆಚ್ಚು ಬ್ಯುಸಿನೆಸ್

  ಹೌದು ಟಾಕ್ಸಿಕ್ (Toxic-A Fairy Tale for Grown-ups)ಬಿಡುಗಡೆಗೂ ಮುನ್ನವೆ ಸ್ಯಾಂಡಲ್ ವುಡ್,ಬಾಲಿವುಡ್,ಕಾಲಿವುಡ್,ಟಾಲಿವುಡ್,ಹಾಲಿವುಡ್ ಎಲ್ಲಾ ಬೆಲ್ಟ್ ಗಳಲ್ಲೂ ವಿತರಕರ ಅಡ್ವಾನ್ಸ್ ,ಡಿಜಿಟಲ್‌ ರೈಟ್ಸ್(digital Rights),ಟೆಲಿವಿಷನ್ ರೆಟ್ಸ್ ,ಆಡಿಯೋ ಹಕ್ಕುಗಳಿಂದ ಸುಮಾರು 600 ಕೋಟಿಗೂ ಅಧಿಕ ವಹಿವಾಟು ನಡೆಸಿದೆ ಎನ್ನುತ್ತಿವೆ ಚಿತ್ರರಂಗದ ಮೂಲಗಳು.

   •  ಪ್ರಪಂಚಾದ್ಯಂತ ಹೆಚ್ಚಿದ ಬೇಡಿಕೆ

Toxic ರಾಕಿಂಗ್ ಸ್ಟಾರ್ ಯಶ್ ಅವರು KGF2 ಚಿತ್ರದ ಅತಿದೊಡ್ಡ ಯಶಸ್ಸಿನ ನಂತರ ಸುಮಾರು ‌ನಾಲ್ಕು ವರ್ಷ ಸಮಯ ತೆಗಿದುಕೊಂಡು ಮಾಡಿರುವ ಸಿನಿಮಾ ಇದರಿಂದ ಪ್ರತಿಯೊಬ್ಬ ಸಿನಿ ಪ್ರಿಯನಿಗೂ ನಿರೀಕ್ಷೆ ‌ಹೆಚ್ಚಿದೆ, ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ , ಭಾರತದಲ್ಲಿ ‌ಅಲ್ಲದೇ ವಿದೇಶಗಳಯೂ ಕೂಡ ಬೇಡಿಕೆ ಹೆಚ್ಚಿದೆ.

• ಬಹುತಾರಾಗಣ ,ಅದ್ದೂರಿ ವೆಚ್ಚ ,ಗೀತುಮೋಹನ್ ದಾಸ್ ನಿರ್ದೇಶನ

ಟಾಕ್ಸಿಕ್ (Toxic-A Fairy Tale for Grown-ups)ಚಿತ್ರದಲ್ಲಿ ಬಹುದೊಡ್ಡ ತಾರಾದಂಡೆ ಇದೆ,ಕಿಯಾರ ಅಡ್ವಾಣಿ,ತಾರಾಸುತಾರಿಯಾ,ನಯನಾತಾರಾ,ರುಕ್ಮಣಿವಸಂತ್ ಯಶ್ ಗೆ ನಾಯಕಿಯರಾಗಿ ನಟಿಸಿದ್ದಾರೆ ,ಚಿತ್ರಕ್ಕೆ ಮಲಯಾಳಂ ನ ಟ್ಯಾಲೆಂಟಡ್ ನಿರ್ದೇಶಕಿ ಗೀತು ಮೋಹನ್ ದಾಸ್ ರವರ ನಿರ್ದೇಶನವಿದೆ,‌ KVN ಪ್ರೊಡಕ್ಷನ್ ಜೊತೆ ಯಶ್ ಅವರ ಸ್ವಂತ ಬ್ಯಾನರ್ Monstar mind creations ರವರ ಅದ್ಧೂರಿ ನಿರ್ಮಾಣವಿದೆ.

Leave a Comment

Your email address will not be published. Required fields are marked *