ಗೌರಿಗಣೇಶ ಹಬ್ಬದ ಶುಭಕಾಲದಂದು ಈ 4 ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆ. ಸಾಲ ಬಾಧೆ ದೂರವಾಗಿ ಆರ್ಥಿಕ ವೃದ್ಧಿ, ಯಶಸ್ಸು ಅವರನ್ನು ಹಿಂಬಾಲಿಸಲಿದೆ ಇಷ್ಟು ದಿನದ ಶ್ರಮಕ್ಕೆ ಪ್ರತಿಫಲ ಸಿಗುವ ದಿನಗಳು ಹತ್ತಿರದಲ್ಲಿಯೇ ಇವೆ, ಇಂದಿನ ದಿನ ಭವಿಷ್ಯ ಮತ್ತು ರಾಶಿ ಫಲದ ಪೂರ್ತಿ ವಿವರ .
ಹಬ್ಬದ ಮುನ್ನಾದಿನವಾದ ಇಂದು ಗ್ರಹಗತಿಗಳ ಚಲನೆಯಲ್ಲಿ ಮಹತ್ವದ ಬದಲಾವಣೆ ಕಂಡುಬರುತ್ತಿದೆ. ನಾಳೆ ಆಚರಿಸಲಾಗುವ ಸಂಭ್ರಮದ ಹಬ್ಬದ ಪುಣ್ಯಕಾಲದಲ್ಲಿ ಲಕ್ಷ್ಮೀ ದೇವಿಯ ವಿಶೇಷ ಅನುಗ್ರಹವು ನಿರ್ದಿಷ್ಟ 4 ರಾಶಿಗಳ ಮೇಲೆ ಇರಲಿದ್ದು, ಬಹುಕಾಲದ ಆರ್ಥಿಕ ಸಂಕಷ್ಟಗಳು ಬಗೆಹರಿಯುವ ಸುಯೋಗ ಕೂಡಿಬರಲಿದೆ.
ವಿಶೇಷ ಅನುಗ್ರಹ ಪಡೆಯಲಿರುವ 4 ರಾಶಿಗಳು
- ♉ ವೃಷಭ ರಾಶಿ (Taurus): ಆರ್ಥಿಕ ಸಂಕಷ್ಟಗಳಿಂದ ಸಂಪೂರ್ಣ ಮುಕ್ತಿ ಸಿಗಲಿದೆ. ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಧನಲಾಭವಾಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನೆಲೆಸಲಿದ್ದು, ಹೊಸ ಆಸ್ತಿ ಅಥವಾ ವಾಹನ ಖರೀದಿಯ ಯೋಗವಿದೆ.(ಅದೃಷ್ಟ ಸಂಖ್ಯೆ: 6)
- ♌ ಸಿಂಹ ರಾಶಿ (Leo): ಸಮಾಜದಲ್ಲಿ ಗೌರವ-ಪ್ರತಿಷ್ಠೆ ಹೆಚ್ಚಲಿದೆ. ಕಚೇರಿ ಅಥವಾ ಉದ್ಯೋಗ ಕ್ಷೇತ್ರದಲ್ಲಿ ಬಡ್ತಿಯ ಶುಭ ವಾರ್ತೆ ಕೇಳುವಿರಿ. ಹೂಡಿಕೆಗಳಿಂದ ಉತ್ತಮ ಲಾಭ ಬರಲಿದ್ದು, ಹೊಸ ಕೆಲಸ ಆರಂಭಿಸಲು ಇದು ಸಕಾಲ.(ಅದೃಷ್ಟ ಸಂಖ್ಯೆ: 1)
- ♎ ತುಲಾ ರಾಶಿ (Libra): ಹಬ್ಬದ ದಿನದಂದು ಬಾಕಿ ಇದ್ದ ಹಣ ಕೈಸೇರಲಿದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಹೆಚ್ಚಲಿದ್ದು, ಹೊಸ ಉದ್ಯಮ ಆರಂಭಿಸುವ ಕನಸು ನನಸಾಗಲಿದೆ. ಶುಕ್ರನ ಕೃಪೆಯಿಂದ ಸುಖ-ಭೋಗಗಳು ಪ್ರಾಪ್ತಿಯಾಗಲಿವೆ.(ಅದೃಷ್ಟ ಸಂಖ್ಯೆ: 7)
- ♐ ಧನು ರಾಶಿ (Sagittarius): ಕೈಗೆತ್ತಿಕೊಂಡ ಕೆಲಸಗಳಲ್ಲಿ ಅದ್ಭುತ ಯಶಸ್ಸು ಸಿಗಲಿದೆ. ದೂರ ಪ್ರಯಾಣದಿಂದ ಧನಲಾಭವಾಗಲಿದ್ದು, ತಂದೆ-ತಾಯಿಯ ಆಶೀರ್ವಾದ ಸದಾ ರಕ್ಷಣೆ ನೀಡಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನೆರವೇರಲಿವೆ.(ಅದೃಷ್ಟ ಸಂಖ್ಯೆ: 3)
ಉಳಿದ ರಾಶಿಗಳ ಇಂದಿನ ಫಲಗಳು
- ♈ ಮೇಷ ರಾಶಿ (Aries): ಕೆಲಸದ ಒತ್ತಡ ಹೆಚ್ಚಿರಲಿದ್ದು, ತಾಳ್ಮೆಯಿಂದ ವರ್ತಿಸುವುದು ಉತ್ತಮ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ..(ಅದೃಷ್ಟ ಸಂಖ್ಯೆ: 9).
- ♊ ಮಿಥುನ ರಾಶಿ (Gemini): ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತೋಷ. ಆದಾಯದ ಮೂಲಗಳು ಉತ್ತಮವಾಗಿದ್ದರೂ ಉಳಿತಾಯದತ್ತ ಗಮನವಿರಲಿ.. (ಅದೃಷ್ಟ ಸಂಖ್ಯೆ:5)
- ♋ ಕರ್ಕಾಟಕ ರಾಶಿ (Cancer): ಆರೋಗ್ಯದ ಕಡೆಗೆ ಹೆಚ್ಚಿನ ಎಚ್ಚರಿಕೆ ಅಗತ್ಯ. ಕುಟುಂಬದ ಹಿರಿಯರ ಸಲಹೆಯನ್ನು ನಿರ್ಲಕ್ಷಿಸಬೇಡಿ..(ಅದೃಷ್ಟ ಸಂಖ್ಯೆ: 2)
- ♍ ಕನ್ಯಾ ರಾಶಿ (Virgo): ವ್ಯಾಪಾರದಲ್ಲಿ ಸಾಧಾರಣ ಪ್ರಗತಿ. ಪಾಲುದಾರರೊಂದಿಗೆ ಹೊಂದಾಣಿಕೆ ಮುಖ್ಯ. ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ..(ಅದೃಷ್ಟ ಸಂಖ್ಯೆ: 5)
- ♏ ವೃಶ್ಚಿಕ ರಾಶಿ (Scorpio): ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಇಂದಿನ ದಿನ ಅತ್ಯಗತ್ಯ...(ಅದೃಷ್ಟ ಸಂಖ್ಯೆ:4)
- ♑ ಮಕರ ರಾಶಿ (Capricorn): ದಿನದ ಆರಂಭದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾದರೂ ಮಧ್ಯಾಹ್ನದ ನಂತರ ಪರಿಸ್ಥಿತಿ ಸುಧಾರಿಸಲಿದೆ..(ಅದೃಷ್ಟ ಸಂಖ್ಯೆ: 8)
- ♒ ಕುಂಭ ರಾಶಿ (Aquarius): ಸಾಲ ಕೊಡುವಾಗ ಅಥವಾ ತೆಗೆದುಕೊಳ್ಳುವಾಗ ಎಚ್ಚರವಿರಲಿ. ಹೊಸ ಸಂಪರ್ಕಗಳು ಭವಿಷ್ಯದಲ್ಲಿ ನೆರವಾಗಲಿವೆ..(ಅದೃಷ್ಟ ಸಂಖ್ಯೆ: 8)
- ♓ ಮೀನ ರಾಶಿ (Pisces): ಸೃಜನಶೀಲ ಕೆಲಸಗಳಲ್ಲಿ ಆಸಕ್ತಿ ಹೆಚ್ಚಲಿದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುವಿರಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ..(ಅದೃಷ್ಟ ಸಂಖ್ಯೆ: 3)
ಜ್ಯೋತಿಷ್ಯ ವಿಶ್ಲೇಷಣೆ ಮತ್ತು ಮಾರ್ಗದರ್ಶನ:
“ಶ್ರೀ ನಾರಾಯಣ ಗುರುಗಳು“
(ಖ್ಯಾತ ಪಾರಂಪರಿಕ ಜ್ಯೋತಿಷಿಗಳು ಹಾಗೂ ವಾಸ್ತು ತಜ್ಞರು)
ಇವರು ವೇದ ಜ್ಯೋತಿಷ್ಯ, ಪ್ರಶ್ನಾ ಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ಜಾತಕ ವಿಶ್ಲೇಷಣೆಯಲ್ಲಿ ದಶಕಗಳ ಕಾಲದ ಆಳವಾದ ಪರಿಣಿತಿ ಮತ್ತು ಅನುಭವವನ್ನು ಹೊಂದಿದ್ದಾರೆ. ಗ್ರಹಗಳ ಸಂಚಾರ ಮತ್ತು ಗೋಚಾರ ಫಲಗಳ ಸೂಕ್ಷ್ಮ ಅಧ್ಯಯನದ ಮೂಲಕ ನಿಖರವಾದ ಮಾರ್ಗದರ್ಶನ ನೀಡುವಲ್ಲಿ ಪ್ರಸಿದ್ಧರಾಗಿದ್ದಾರೆ.








