💼 ಉದ್ಯೋಗ ಸುದ್ದಿಗಳು 🏏 ಕ್ರೀಡಾ ಸುದ್ದಿ ✨ ದಿನಭವಿಷ್ಯ 🇮🇳 ರಾಷ್ಟ್ರೀಯ ಸುದ್ದಿ

Daily Kannada Quiz 2

🎯 ಡೈಲಿ ಕನ್ನಡ ಕ್ವಿಜ್

₹100 ಕ್ಯಾಶ್ ಪ್ರೈಸ್ & ವಿಶೇಷ ಆಫರ್ ಗೆಲ್ಲುವ ಸುವರ್ಣಾವಕಾಶ!

10 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ, ಲಕ್ಕಿ ಸ್ಪಿನ್ ವೀಲ್ ಅನ್‌ಲಾಕ್ ಮಾಡಿ.

👉 ನಿಯಮ: ಕೆಳಗಿನ ಎಲ್ಲಾ 10 ಪ್ರಶ್ನೆಗಳಿಗೆ ಉತ್ತರಿಸಿ Submit ಕೊಡಿ. ಕ್ವಿಜ್ ಮುಗಿದ ತಕ್ಷಣ ನಿಮಗಾಗಿ ಲಕ್ಕಿ ಸ್ಪಿನ್ ವೀಲ್ ಓಪನ್ ಆಗುತ್ತದೆ, ಅತ್ಯುತ್ತಮ ಆಫರ್ಸ್ ಜೊತೆ ₹100 ಕ್ಯಾಶ್ ಪ್ರೈಸ್ ಗೆಲ್ಲುವ ಅವಕಾಶ!

 

Results

​🎉 ಅಭಿನಂದನೆಗಳು! ನೀವು 10/10 ಸರಿಯಾದ ಉತ್ತರ ನೀಡಿದ್ದೀರಿ! 🎉

​ನಿಮ್ಮ ವಿಶೇಷ ಲಕ್ಕಿ ಸ್ಪಿನ್ ರಿವಾರ್ಡ್ ಅನ್‌ಲಾಕ್ ಆಗಿದೆ! ಕೆಳಗಿನ ಲಕ್ಕಿ ಲಿಂಕ್ ಒತ್ತಿ ಬಹುಮಾನ ಆರಿಸಿಕೊಳ್ಳಿ!

https://dailykannadanews.com/rewards/

​❌ ಕ್ಷಮಿಸಿ, ನೀವು 10/10 ಪೂರ್ಣ ಅಂಕ ಪಡೆದಿಲ್ಲ!

​ಲಕ್ಕಿ ಸ್ಪಿನ್ ರಿವಾರ್ಡ್ ಅನ್‌ಲಾಕ್ ಮಾಡಲು ಎಲ್ಲಾ 10 ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡುವುದು ಕಡ್ಡಾಯ.

​🔄 ದಯವಿಟ್ಟು ಪೇಜ್ ರಿಫ್ರೆಶ್ ಮಾಡಿ ಮತ್ತೊಮ್ಮೆ ಪ್ರಯತ್ನಿಸಿ!

#1. ಕರ್ನಾಟಕದ ಪ್ರಸಿದ್ಧ ‘ಗೋಲ್ ಗುಂಬಜ್’ ಯಾವ ಸುಲ್ತಾನರ ಕಾಲದಲ್ಲಿ ನಿರ್ಮಾಣವಾಯಿತು?

#2. ಮೈಸೂರು “ದಸರಾ” ಹಬ್ಬವನ್ನು 1610ರಲ್ಲಿ ಯಾವ ಅರಸರರು ಆರಂಭಿಸಿದರು?

#3. ಭಾರತದ ಮೊದಲ ಕ್ರಿಕೆಟ್ ವಿಶ್ವಕಪ್ (1983) ವಿಜೇತ ತಂಡದ ನಾಯಕರಾಗಿದ್ದವರು ಯಾರು?

#4. ಕರ್ನಾಟಕದ ಯಾವ ಜಿಲ್ಲೆಯನ್ನು ‘ಕಾಫಿಯ ನಾಡು’ ಎಂದು ಕರೆಯಲಾಗುತ್ತದೆ?

#5. ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ಏನೆಂದು ಹೆಸರಿಸಲಾಗಿದೆ?

#6. ವಿಶ್ವವಿಖ್ಯಾತ ಬೇಲೂರು ಮತ್ತು ಹಳೇಬೀಡಿನ ದೇವಾಲಯಗಳನ್ನು ನಿರ್ಮಿಸಿದ ರಾಜವಂಶ ಯಾವುದು?

#7. ಖ್ಯಾತ ನಟ ಡಾ. ವಿಷ್ಣುವರ್ಧನ್ ಅವರ 100ನೇ ಚಿತ್ರ ಯಾವುದು?

#8. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಮೊಟ್ಟಮೊದಲ ಶತಕ ಸಿಡಿಸಿದ ಬ್ಯಾಟರ್ ಯಾರು?

#9. ವಿಶ್ವದ ಅತ್ಯಂತ ಎತ್ತರವಾದ ಏಕಶಿಲಾ ಪ್ರತಿಮೆಗಳಲ್ಲಿ ಒಂದಾದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಬಾಹುಬಲಿ ಮೂರ್ತಿಯನ್ನು ಕೆತ್ತಿಸಿದ ಗಂಗ ವಂಶದ ಸೇನಾಪತಿ ಯಾರು?

#10. ಕರ್ನಾಟಕದ ಪ್ರಸಿದ್ಧ ‘ಶಿವನಸಮುದ್ರ ಜಲಪಾತ’ ಯಾವ ನದಿಯಿಂದ ಸೃಷ್ಟಿಯಾಗಿದೆ?

Previous
Finish

Leave a Comment

Your email address will not be published. Required fields are marked *

Download App