ಶಾಲೆಗಳಲ್ಲಿ ಸಮವಸ್ತ್ರ: ಬುರ್ಖಾ ನಿಷೇಧ: ಸರ್ಕಾರದ ಹೊಸ ನಿರ್ಧಾರ

ಹಲೋ ಸ್ನೇಹಿತರೇ ನಿಮಗೆಲ್ಲ ನಮ್ಮ ಈ ಲೇಖನಕ್ಕೆ ಸ್ವಾಗತ, ಇಂದಿನ ಕಾಲದಲ್ಲಿ ಮಕ್ಕಳಿಗೆ ಶಿಕ್ಷಣ ಬಹಳ ಮುಖ್ಯ ಶಿಕ್ಷಣ ಇಲ್ಲದೆ ಜೀವನ ನೆಡೆಸುವುದು ತುಂಬಾನೆ ಹಾಗಾಗಿ ಸರ್ಕಾರ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಎಲ್ಲಾ ಮಕ್ಕಳಿಗೂ ಶಿಕ್ಷಣ ಕಡ್ಡಾಯಗೊಳಿಸಿ ಉತ್ತಮ ಶಿಕ್ಷಣ ನೀಡಲು ಮುಂದಾಗಿದೆ ಹೀಗಿರುವಾಗ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ಒಂದೇ ರೀತಿಯಾಗಿ ಎಲ್ಲಾ ಮಕ್ಕಳಿಗೂ ಹೇಳಿಕೊಡಲಾಗುತ್ತದೆ ಹೀಗಿರುವಾಗ ಎಲ್ಲಾ ಮಕ್ಕಳಲ್ಲೂ ಸಹ ಸಮಾನತೆ ಬಹಳ ಮುಖ್ಯವೆಂದು ಶಾಲಾ ಮಕ್ಕಳ ಸಮವಸ್ತ್ರದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ ಹಾಗಾಗಿ ಸರ್ಕಾರದ ಸಮವಸ್ತ್ರದ ಹೊಸ ನಿರ್ಧಾರವನ್ನು ನೀವೆಲ್ಲರೂ ತಿಳಿದುಕೊಳ್ಳಲು ನಮ್ಮ ಈ ಲೇಖನವನ್ನು ಸ್ವಲ್ಪನೂ ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Uniform burqa ban in schools

ಶಾಲೆಗಳಲ್ಲಿ ಯಾವುದೇ ವಿದ್ಯಾರ್ಥಿನಿಯರು ಬುರ್ಖಾಗವನ್ನು ಧರಿಸಲು ಅವಕಾಶವಿಲ್ಲ ಎಂದು ಫ್ರೆಂಚ್ ಶಿಕ್ಷಣ ಸಚಿವ ಹೇಳಿದ್ದಾರೆ. ಇದಕ್ಕಾಗಿ ದೇಶದಲ್ಲಿ ನಿಯಮವನ್ನು ರೂಪಿಸುವುದಾಗಿ ಹೇಳಿದ್ದಾರೆ. ಈ ಉಡುಪು ಫ್ರಾನ್ಸ್‌ನ ಶಿಕ್ಷಣದಲ್ಲಿ ಕಟ್ಟುನಿಟ್ಟಾದ ಜಾತ್ಯತೀತ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ವಾದಿಸಿದರು.

ಶಾಲೆಗಳಲ್ಲಿ ಬುರ್ಕಾ ಉಡುಪುಗಳನ್ನು ಧರಿಸುವುದು ಇನ್ನು ಸಾಧ್ಯವಿಲ್ಲ. ಸೆಪ್ಟೆಂಬರ್ 4 ರಿಂದ ಶಾಲೆಗಳು ಪುನಾರಾರಂಭಗೊಳ್ಳುವ ಕಾರಣ ರಾಷ್ಟ್ರೀಯ ಮಟ್ಟದಲ್ಲಿ ಶಾಲಾ ಮುಖ್ಯಸ್ಥರಿಗೆ ಇದರ ಬಗ್ಗೆ ಸೂಚನೆ ನೀಡಲಾಗುವುದು ಎಂದು ಸಚಿವ ಗ್ಯಾಬ್ರಿಯಲ್ ಅಟ್ಟಲ್ ಹೇಳಿಕೆ ನೀಡಿದ್ದಾರೆ.

ಮಹಿಳೆಯರು ಇಸ್ಲಾಮಿಕ್ ಶಿರವಸ್ತ್ರವನ್ನು ಧರಿಸುವುದನ್ನು ನಿಷೇಧಿಸಿರುವ ಫ್ರೆಂಚ್ ಶಾಲೆಗಳಲ್ಲಿ ಬುರ್ಖಾವನ್ನು ಧರಿಸುವುದರ ಕುರಿತ ದೀರ್ಘಕಾಲದ ಚರ್ಚೆಯ ನಂತರ ಈ ಕ್ರಮವು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ. ಬಲಪಂಥೀಯರು ನಿಷೇಧಕ್ಕೆ ಒತ್ತಾಯಿಸಿದ್ದರು, ಆದರೆ ಎಡಪಂಥೀಯರು ಇದು ನಾಗರಿಕ ಸ್ವಾತಂತ್ರ್ಯವನ್ನು ಅತಿಕ್ರಮಿಸುತ್ತದೆ ಎಂದು ವಾದಿಸಿದ್ದಾರೆ. “ವಿದ್ಯಾರ್ಥಿಗಳು ತರಗತಿಗೆ ಪ್ರವೇಶಿಸಿದಾಗ, ಅವರನ್ನು ನೋಡಿ ಅವರ ಧರ್ಮವನ್ನು ಗುರುತಿಸಲು ನಿಮಗೆ ಸಾಧ್ಯವಾಗಬಾರದು” ಎಂದು ಅಟ್ಟಲ್ ಹೇಳಿದರು. ಇಂತಹ ನಿರ್ಧಾರವನ್ನು ಪ್ರಸ್ತುತ ಜಪ್ಯಾರಿಸ್‌ನಲ್ಲಿ ಜಾರಿಗೆ ತರಲಾಗಿದೆ.

ಇತರೆ ವಿಷಯಗಳು:

‌Bank New Update: ಬ್ಯಾಂಕ್‌ ಗ್ರಾಹಕರಿಗೆ ಭರ್ಜರಿ ಕೊಡುಗೆ.! ಈ ಖಾತೆ ಹೊಂದಿದವರ ಸಾಲಕ್ಕೆ ಸಿಗಲಿದೆ 85% ರಿಯಾಯಿತಿ

RBI ಖಡಕ್‌ ವಾರ್ನಿಂಗ್: ನೀವು ಬ್ಯಾಂಕ್ ಖಾತೆ ಹೊಂದಿದ್ದರೆ ಈ ದಾಖಲೆ ಸಲ್ಲಿಸುವುದು ಕಡ್ಡಾಯ! ಇಲ್ಲದಿದ್ದರೆ ನಿಮ್ಮ ವ್ಯವಹಾರ ಬಂದ್

ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸಿದ್ದಣ್ಣ.! ಅನ್ನದಾತರ 2 ಲಕ್ಷದ ವರೆಗಿನ ಸಾಲವೆಲ್ಲ ಮನ್ನಾ; ಯಾರಿಗೆ ಸಿಗಲಿದೆ ಗೊತ್ತಾ ಈ ಸಾಲ ಮನ್ನಾ ಭಾಗ್ಯ?

Comments are closed, but trackbacks and pingbacks are open.