ಮಾಂಸ ಪ್ರಿಯರೇ ಹುಷಾರ್.! ಕುರಿ ಕೋಳಿ ಬಿರಿಯಾನಿ ಕೇಳಿದ್ರೆ ನಿಮಗೆ ಸಿಗೋದು ಬೇರೆನೇ; ತಿನ್ನುವ ಮುನ್ನ ಒಂದು ಕ್ಷಣ ಯೋಚಿಸಿ….
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಮಾಂಸ ಪ್ರಿಯರೇ ಶಾಕ್ ಆಗುವ ಸುದ್ದಿಯ ಬಗ್ಗೆ ವಿವರಿಸಿದ್ದೇವೆ. ಹಾಗದ್ರೆ ಏನಿದು ಶಾಕಿಂಗ್ ನ್ಯೂಸ್, ಇದು ನಡೆದಿದ್ದು ಎಲ್ಲಿ ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಈ ಲೇಖನವನ್ನು ಕೊನೆವರೆಗೂ ಓದಿ.
ಮಾಂಸ ಪ್ರಿಯರೇ ಯಾರದ್ರೂ ಇದ್ರೆ ಈ ಸ್ಟೋರಿನ ನೋಡಲೇ ಬೇಕು. ನಾನ್ ವೆಜ್ ತಿನ್ನುವ ಮುನ್ನ ಎಚ್ಚರ, ಇತ್ತೀಚಿನ ದಿನದಲ್ಲಿ ಮಾಂಸ ಪ್ರಿಯರ ಸಂಖ್ಯೆ ಹೆಚ್ಚಳವಾಗಿದೆ, ಅದ್ರೆ ಎಚ್ಚರಿಕೆಯಿಂದ ಇರುವುದು ತುಂಬ ಮುಖ್ಯವಾಗಿದೆ. ಮಟನ್ ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟ ಇರೊಲ್ಲ ಹೇಳಿ, ಎಲ್ಲಾರು ಬಾಯಿಯಲ್ಲಿ ನೀರು ಸುರಿಸಿಕೊಂಡು ತಿನ್ನುತ್ತಾರೆ ಹಾಗೆ ತಿನ್ನುವ ಮುಂಚೆ ಸ್ವಲ್ಪ ಎಚ್ಚರಿಕೆಯಿಂದ ಇರುವುದು ತುಂಬ ಮುಖ್ಯ ಯಾಕೆ ಏನು ಅಂತ ನಾವು ಈ ಲೇಖನದಲ್ಲಿ ವಿವರಿಸಿದ್ದೀವಿ ಅದಕ್ಕಾಗಿ ಈ ಸ್ಟೋರಿನ ಪೂರ್ತಿಯಾಗಿ ಓದಿ.
ಮಾಂಸ ಪ್ರಿಯರೇ ಹೋಟೆಲ್ ಗಳಲ್ಲಿ ಮಟನ್ ಬಿರಿಯಾನಿ ಅಂತ ಆರ್ಡರ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ. ನೀವು ಕುರಿ ಮಟನ್ ಬಿರಿಯಾನಿ ಅಂತ ಆರ್ಡರ್ ಮಾಡಿದ್ರೆ ನಿಮಗೆ ಸಿಗುವುದೇ ಬೇರೆ. ನಾನ್ ವೆಜ್ ಹೋಟೆಲ್ ಗಳಲ್ಲಿ ಮಿಕ್ಸಿಂಗ ಆಗುತ್ತಿದೆ ದನದ ಮಾಂಸ, ದಾಳಿಯ ವೇಳೆ ಬೀಫ್ ಮಟನ್ ಮಿಕ್ಸ್ ಬೆಳಕಿಗೆ ಬಂದಿದೆ. ಚಿಕ್ಕಮಗಳೂರಿನಲ್ಲಿ ಆಗಿರುವ ಘಟನೆ ಇದಾಗಿದೆ ಆದರೆ ಇದೆ ರೀತಿ ಕರ್ನಾಟಕದದ್ಯಾಂತ ಇನ್ನು ಎಷ್ಟು ಕಡೆ ಇದೇ ರೀತಿ ನಡೆಯುತ್ತಿದೆ ಎನ್ನುವುದು ಇನ್ನು ಬೆಳಕಿಗೆ ಬಂದಿಲ್ಲ, ಪೋಲಿಸರು ಚಿಕ್ಕಮಗಳೂರಿನ ಅನೇಕ ಹೋಟೆಲ್ ಗಳ ಮೇಲೆ ದಾಳಿಯನ್ನು ಮಾಡಿದ್ದಾರೆ ಈ ವೇಳೆ ಈ ರೀತಿಯ ದೃಶ್ಯ ಕಂಡು ಬಂದಿದೆ.
ಇದು ಓದಿ: ಕರ್ನಾಟಕದ ಜನರಿಗೆ ಬಂಪರ್ ಆಫರ್..! ಪ್ರತಿಯೊಬ್ಬರಿಗೂ ಸಿಗಲಿದೆ ಉಚಿತ ವೈ-ಫೈ; ಪಾಸ್ವರ್ಡ್ ಏನು ಗೊತ್ತಾ?
ಕುರಿ ಬಿರಿಯಾನಿಗೆ ಅಂದ್ರೆ ಮಟನ್ ಬಿರಿಯಾನಿಗೆ ದನದ ಮಾಂಸವನ್ನು ಮಿಕ್ಸ್ ಮಾಡಿ ಮಾರಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇದೀಗ ಜನರ ನಿದ್ದೆಗೆಡಿಸುವ ಕೆಲಸವನ್ನು ಮಾಡುತ್ತಿದೆ. ಬಿರಿಯಾನಿ ಪ್ರಿಯರಿಗೆ ಶಾಕ್ ನೀಡಿದ್ದಾರೆ ಹೋಟೆಲ್ ಮಾಲಿಕರು. ಭೀಫ್ ಮಟನ್ ಮಿಕ್ಸ್ ಮಾಡಿದ ಕಾರಣದಿಂದ 2 ಹೋಟೆಲ್ ಗಳನ್ನು ಬಂಧ್ ಮಾಡಲಾಗಿದೆ. ಇಬ್ಬರು ಆರೋಪಿಗಳನ್ನು ಕೂಡ ಬಂಧನ ಮಾಡಿದ್ದಾರೆ ಇದಕ್ಕಾಗಿಯೇ ಯಾವುದೇ ಹೋಟೆಲ್ ಗಳಲ್ಲಿ ನಾನ್ ವೆಜ್ ಆಡುಗೆಯನ್ನು ಆರ್ಡರ್ ಮಾಡುವ ಮುನ್ನ ಎಚ್ಚರಿಕೆಯನ್ನು ವಹಿಸಿ ಎಂದು ತಿಳಿಸಲಾಗಿದೆ.
ಇತರೆ ವಿಷಯಗಳು:
Bank New Update: ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಕೊಡುಗೆ.! ಈ ಖಾತೆ ಹೊಂದಿದವರ ಸಾಲಕ್ಕೆ ಸಿಗಲಿದೆ 85% ರಿಯಾಯಿತಿ
Comments are closed, but trackbacks and pingbacks are open.