ಜಿಲ್ಲಾ ನ್ಯಾಯಾಲಯ ಹುದ್ದೆಗಳ ನೇಮಕಾತಿ 2024, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಗೆಳೆಯರೇ ಅರ್ಹತೆ ಹೊಂದಿರುವ ರಾಜ್ಯದ ಅಭ್ಯರ್ಥಿಗಳು ಇಲ್ಲಿರುವ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು, ವಯಸ್ಸಿನ ಅವಶ್ಯಕತೆಗಳು, ಮತ್ತು ಇತರ ಪ್ರಮುಖ ವಿವರಗಳ ಕುರಿತು ಅಧಿಸೂಚನೆಯಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು.
ಇಲಾಖೆ ಹೆಸರು : ಜಿಲ್ಲಾ ನ್ಯಾಯಾಲಯ
ಹುದ್ದೆಗಳ ಸಂಖ್ಯೆ : 60
ಹುದ್ದೆಗಳ ಹೆಸರು : ಬೆರಳಚ್ಚುಗಾರರು, ಜವಾನ
ಉದ್ಯೋಗ ಸ್ಥಳ : ತುಮಕೂರು – ಕರ್ನಾಟಕ
ಅಪ್ಲಿಕೇಶನ್ ಮೋಡ್ : ಆನ್ಲೈನ್ ಮೋಡ್
ಹುದ್ದೆಗಳ ವಿವರ
- ಸ್ಟೆನೋಗ್ರಾಫರ್ ಗ್ರೇಡ್-III : 10
- ಬೆರಳಚ್ಚುಗಾರ : 5
- ಟೈಪಿಸ್ಟ್-ಕಾಪಿಸ್ಟ್ : 5
- ಪ್ಯೂನ್ : 40
ಸಂಬಳದ ವಿವರ
- ಸ್ಟೆನೋಗ್ರಾಫರ್ ಗ್ರೇಡ್-III : ರೂ.27650-52650/-
- ಬೆರಳಚ್ಚುಗಾರ & ಟೈಪಿಸ್ಟ್-ಕಾಫಿಸ್ಟ್ : ರೂ.21400-42000/-
- ಪ್ಯೂನ್ : ರೂ.17000-28950/-
ವಯೋಮಿತಿ
ತುಮಕೂರು ಇಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 10-Apr-2024 ರಂತೆ ಕನಿಷ್ಠ 18 ವರ್ಷಗಳು & ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ
- Cat- 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ : 03 ವರ್ಷಗಳು
- SC/ST & Cat- 1 ಅಭ್ಯರ್ಥಿಗಳಿಗೆ : 05 ವರ್ಷಗಳು
ಅರ್ಜಿ ಶುಲ್ಕ
- SC/ST/Cat-I & PH ಅಭ್ಯರ್ಥಿಗಳಿಗೆ : ಇಲ್ಲ
- ಸಾಮಾನ್ಯ/ಕ್ಯಾಟ್-2A/2B/3A & 3B ಅಭ್ಯರ್ಥಿಗಳಿಗೆ : ರೂ.200/-
- ಪಾವತಿ ವಿಧಾನ: ಆನ್‌ಲೈನ್ ಮೋಡ್
ಪ್ರಮುಖ ಮಾಹಿತಿ :
ಕರ್ನಾಟಕ PDO ಹುದ್ದೆಗಳ ಬೃಹತ್ ನೇಮಕಾತಿ 2024
ಶೈಕ್ಷಣಿಕ ಅರ್ಹತೆ
- ಸ್ಟೆನೋಗ್ರಾಫರ್ ಗ್ರೇಡ್-III & ಬೆರಳಚ್ಚುಗಾರ : 12 ನೇ, ಡಿಪ್ಲೊಮಾ
- ಟೈಪಿಸ್ಟ್-ಕಾಪಿಸ್ಟ್ : 12 ನೇ
- ಪ್ಯೂನ್ : 10 ನೇ
ಆಯ್ಕೆ ವಿಧಾನ
ಮೆರಿಟ್ ಪಟ್ಟಿ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ.
ಪ್ರಮುಖ ದಿನಾಂಕಗಳು
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12- ಮಾರ್ಚ್ -2024
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10- ಏಪ್ರಿಲ್ -2024
- ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 11- ಏಪ್ರಿಲ್ -2024
Apply now
ಇತರೆ ವಿಷಯಗಳು:
ಹೊಲಿಗೆ ಯಂತ್ರ ಯೋಜನೆ 2024, 50000 ಸಹಾಯಧನ ಪಡೆಯಲು ಇಂದೇ ಅರ್ಜಿ ಸಲ್ಲಿಸಿ.
ಹೂಡಿಕೆದಾರರಿಗೆ ಗುಡ್ ನ್ಯೂಸ್, 1 ಲಕ್ಷ ರೂಪಾಯಿ ಹೂಡಿಕೆ ಮಾಡಿ 44,995 ರೂ. ಬಡ್ಡಿ ಗಳಿಸಿಕೊಳ್ಳಲು ಅದ್ಭುತ ಅವಕಾಶ.
ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್, ಗೃಹಜ್ಯೋತಿ ನಿಯಮದಲ್ಲಿ ಹೊಸ ಮಹತ್ವದ ಬದಲಾವಣೆ.
Comments are closed, but trackbacks and pingbacks are open.