ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್, ಗೃಹಜ್ಯೋತಿ ನಿಯಮದಲ್ಲಿ ಹೊಸ ಮಹತ್ವದ ಬದಲಾವಣೆ.

ರಾಜ್ಯ ಸರ್ಕಾರದ ಅಭಿಮುಖವಾಗಿ, ಗೃಹಜ್ಯೋತಿ ಫಲಾನುಭವಿಗಳಿಗೆ ಹೊಸ ಸುದ್ದಿ: ಹೆಚ್ಚುವರಿ ಶೇ. 10% ಬದಲಾಗಿ, 10 ಯೂನಿಟ್‌ ಉಚಿತ ವಿದ್ಯುತ್‌ ನೀಡಲು ನಿರ್ಧರಿಸಲಾಗಿದೆ.

ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಹೆಚ್ಚುವರಿ 10 ಯೂನಿಟ್‌ ವಿದ್ಯುತ್‌ ನೀಡುವ ಕುರಿತು ಘೋಷಣೆಯಾಗುವ ಸಾಧ್ಯತೆ ಇದೆ.

ಸದ್ಯ ಗೃಹಜ್ಯೋತಿ ಫಲಾನುಭವಿಗಳು 200 ಯೂನಿಟ್‌ ಉಚಿತ ವಿದ್ಯುತ್‌ ಪಡೆಯುತ್ತಿದ್ದಾರೆ. ಮಿತಿ ದಾಟಿದ ಬಳಕೆದಾರರು ಕಡ್ಡಾಯವಾಗಿ ಬಿಲ್‌ ಪಾವತಿ ಮಾಡುವಂತೆ ಸರ್ಕಾರ ಆದೇಶ ನೀಡಿತ್ತು.

ವಾರ್ಷಿಕ ವಿದ್ಯುತ್‌ ಬಳಕೆ ಆಧರಿಸಿ ಶೇ. 10 ರಷ್ಟು ಹೆಚ್ಚುವರಿ ವಿದ್ಯುತ್‌ ನೀಡಲು ಸರ್ಕಾರ ಈ ಹಿಂದೆ ನಿರ್ಧರಿಸಿತ್ತು. ಇದೀಗ 10% ಬದಲಾಗಿ 10 ಯೂನಿಟ್‌ ಹೆಚ್ಚುವರಿ ವಿದ್ಯುತ್‌ ನೀಡಲು ನಿರ್ಧಾರ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇತರೆ ವಿಷಯಗಳು:

ಪ್ರತಿ ತಿಂಗಳು 3 ಸಾವಿರ ರೂ. ಕಟ್ಟಿ ಸಾಕು: ನಿಮ್ಮದಾಗಲಿದೆ ಸಂಪೂರ್ಣ 1 ಕೋಟಿ ರೂ. ಇಲ್ಲಿದೆ ಸಂಪೂರ್ಣ ವಿವರ

ನಿಮ್ಮ ಫೋನಿನಲ್ಲಿ ಫೋಟೋ ವಿಡಿಯೋ ಡಿಲೀಟ್‌ ಆದ್ರೆ ಈ ರೀತಿ ಮಾಡಿ ಸಾಕು.! ಎಲ್ಲವೂ ಕ್ಷಣದಲ್ಲಿ ನಿಮ್ಮ ಫೋನ್‌ಗೆ

ಬಿಪಿಎಲ್ ಕಾರ್ಡ್ ದಾರರಿಗೆ ಬಿಗ್ ಶಾಕ್, ಇಂಥವರಿಗೆ ಗ್ರಾಹಕರ ವ್ಯವಹಾರಗಳ ಇಲಾಖೆ ದಂಡ ವಿಧಿಸಿದೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Comments are closed, but trackbacks and pingbacks are open.