Free Bus: ಫ್ರಿ ಬಸ್ ನಲ್ಲಿ ಕರ್ನಾಟಕ ಸುತ್ತುತ್ತಿರುವ ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ! ರಾಜ್ಯ ಸರ್ಕಾರದ ಘೋಷಣೆ
ಈ ಲೇಖನಕ್ಕೆ ಸ್ವಾಗತ: ಮಹಿಳೆಯರಿಗಾಗಿ ಜಾರಿಗೆ ತರಲಾಗಿರುವ ಫ್ರಿ ಬಸ್ ಯೋಜನೆ (ಶಕ್ತಿ ಯೋಜನೆ) ಇದೀಗ ಹೊಸ ಕ್ರಮವನ್ನು ಕೈಗೊಳ್ಳಲಾಗಿದೆ. ಹೌದು ರಾಜ್ಯದ ಮಹಿಳೆಯರು ಶಕ್ತಿ ಯೋಜನೆಯಡಿ ರಾಜ್ಯದ ಯಾವುದೇ ಭಾಗಕ್ಕೆ ಉಚಿತವಾಗಿ ಸಂಚಾರ ನಡೆಸಲು ಅವಕಾಶವನ್ನು ನೀಡಲಾಗಿದೆ. ಇದೀಗ ಹೊಸ ರೂಲ್ಸ್ ಏನು ಎನ್ನುವುದನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ., ಹಾಗಾಗಿ ಕೊನೆವರೆಗೂ ಓದಿ.
ಮತದಾರರ ನಿರೀಕ್ಷೆಯಂತೆ ಈ ಬಾರಿ ರಾಜ್ಯದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಪ್ರಮುಖ ಯೋಜನೆಯಾದ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಹಲವು ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿತ್ತು ಅದರಲ್ಲೂ ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುವ ಸಲುವಾಗಿ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಹಲವು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಶಕ್ತಿ ಯೋಜನೆಯ ಬಗ್ಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿರವರು ಈ ಯೋಜನೆಯಿಂದ ಸಾರ್ವಜನಿಕ ಸಾರಿಗೆ ಸರಕಾರಿ ಬಸ್ ನ ಪ್ರಯಾಣಕ್ಕೆ ಒತ್ತು ನೀಡಿದಂತಾಗಿದೆ ಎಂದು ತಿಳಿಸಿದ್ದಾರೆ.
ಹೊಸ ಬಸ್ ಖರೀದಿಗೆ ಕ್ರಮ:
ಶಕ್ತಿ ಯೋಜನೆಯಿಂದ ಹಲವಾರು ಮಹಿಳೆಯರಿಗೆ ಸಹಾಯಕವಾಗಿದೆ, ಇನ್ನು ಕೆಲವೊಂದಿಷ್ಟು ಗ್ರಾಮೀಣ ಪ್ರದೇಶ ಹಳ್ಳಿ ಕಡೆ ಸರಕಾರಿ ಬಸ್ ಸೌಲಭ್ಯ ಇಲ್ಲ ಇದರ ಬಗ್ಗೆ ಚರ್ಚಿಸಿ ತಿರ್ಮಾನ ಕೈಗೊಳ್ಳುತ್ತೇವೆ, ಇನ್ನು ಹೆಚ್ಚು ಹೊಸ ಬಸ್ಗಳನ್ನು ಬಿಡುವ ಹೊಣೆ ನಮ್ಮದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಹೇಳಿದ್ದಾರೆ. ನಾಲ್ಕು ಸಾರಿಗೆ ನಿಗಮಗಳಿಂದ 4 ಸಾವಿರ ಬಸ್ಗಳ ಖರೀದಿ ಮಾಡಿದ್ದೇವೆ, ಜಿಲ್ಲೆಯ 20 ಗ್ರಾಮಗಳಿಗೆ ಸರಕಾರಿ ಬಸ್ ಇಲ್ಲ ಎಂದು ತಿಳಿದು ಬಂದಿದೆ, ಎಲ್ಲಿ ಬಸ್ ಇಲ್ಲ ಈ ವಿಚಾರವಾಗಿ ಹಳ್ಳಿಗಳಿಗೆ ಸಮೀಕ್ಷೆ ನಡೆಸಲಾಗುತ್ತಿದೆ. ರಸ್ತೆ ಸರಿಯಾಗಿದ್ದರೆ ಅಲ್ಲಿಯೂ ಬಸ್ ಗಳನ್ನು ಬಿಡುತ್ತೇವೆ ಎಂದು ಮಾಹಿತಿಯನ್ನು ಮಾಧ್ಯಮಗಳಿಗೆ ತಿಳಿಸಿದ್ದೇವೆ.
ಇದು ಓದಿ: ನಿಮ್ಮ ಫೋನಿನಲ್ಲಿ ಫೋಟೋ ವಿಡಿಯೋ ಡಿಲೀಟ್ ಆದ್ರೆ ಈ ರೀತಿ ಮಾಡಿ ಸಾಕು.! ಎಲ್ಲವೂ ಕ್ಷಣದಲ್ಲಿ ನಿಮ್ಮ ಫೋನ್ಗೆ
ಇನ್ನು ಹೆಚ್ಚಿನ ಪ್ರಯಾಣಕ್ಕೆ ಸಿದ್ದತೆ:
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನ ದಿಂದ ದಿನಕ್ಕೆ ಹೆಚ್ಚಾಗಿದ್ದು ಮಹಿಳೆಯರು ಸಾಕಷ್ಟು ಆಸಕ್ತಿ ತೋರಿಸಿದ್ದಾರೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಹೋದ ವಾರದ ದಿನದಲ್ಲಿಯು ಹೆಚ್ಚು ಪ್ರಯಾಣ ಪ್ರಯಾಣ ಮಾಡಿದ್ದಾರೆ ಇನ್ನು ಗ್ರಾಮೀಣ ಭಾಗದ ಸ್ಥಳದಲ್ಲಿ ಹೆಚ್ಚು ಬಸ್ ಹಾಕಿ ಅಲ್ಲಿಯು ಸರ್ಕಾರಿ ಬಸ್ ಸಂಚರಿಸುವಂತೆ ಮಾಡುತ್ತೇವೆ ಎಂದಿದ್ದಾರೆ.
ಇತರೆ ವಿಷಯಗಳು:
ರೈತರಿಗೆ ಭರ್ಜರಿ ಕೊಡುಗೆ.! ೦% ಬಡ್ಡಿದರದಲ್ಲಿ ಸಿಗುತ್ತೆ 3 ಲಕ್ಷದವರೆಗಿನ ಸಾಲ ಭಾಗ್ಯ; ಅರ್ಜಿ ಹಾಕಿದವರಿಗೆ ಮಾತ್ರ
ಪ್ರತಿ ತಿಂಗಳು 3 ಸಾವಿರ ರೂ. ಕಟ್ಟಿ ಸಾಕು: ನಿಮ್ಮದಾಗಲಿದೆ ಸಂಪೂರ್ಣ 1 ಕೋಟಿ ರೂ. ಇಲ್ಲಿದೆ ಸಂಪೂರ್ಣ ವಿವರ
1 ರೂ. ನಾಣ್ಯದಿಂದ 2 ಲಕ್ಷ ಸಂಪಾದಿಸಿ: ಈ ರೀತಿ ಮಾಡಿ ಹಣಗಳಿಸಿ; ಇಲ್ಲಿಂದಲೇ ಶುರು ಮಾಡಿ
Comments are closed, but trackbacks and pingbacks are open.