ಸರ್ಕಾರದಿಂದ ಬಂತು ಹೊಸ ಶುಭ ಸುದ್ದಿ.! ಮಹಿಳೆಯರ ಸಾಲಕ್ಕೆ ಸಿಗಲಿದೆ ಮುಕ್ತಿ

ಈ ಲೇಖನಕ್ಕೆ ಸ್ವಾಗತ: ಪ್ರತಿಯೊಬ್ಬ ಮಹಿಳೆಯು ಕೂಡ ತನ್ನದೇ ಆದ ಸ್ವತಂತ್ರ್ಯ ಜೀವನ ನಡೆಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ಪ್ರತಿಯೊಬ್ಬ ಮಹಿಳೆಯು ಅತಿ ಕಡಿಮೆ ಬಡ್ಡಿಯಲ್ಲಿ ಲೋನ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ನೀವು ಕೂಡ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಈ ಲೇಖನವನ್ನು ಕೊನೆವರೆಗೂ ಓದಿ.

prime minister loan scheme for ladies

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಮಯಕ್ಕೆ ಸರಿಯಾಗಿ ಆಗಾಗ ತಮ್ಮ ಗ್ರಾಹಕರಿಗೆ ಉಪಯೋಗವಾಗುವಂತಹ ಸಾಕಷ್ಟು ಯೋಜನೆಗಳನ್ನು ಹಾಗೂ ನಿಯಮಗಳನ್ನು ಬದಲಾವಣೆಗಳನ್ನು ಜಾರಿಗೆ ತರುವಂತಹ ಕೆಲಸಗಳನ್ನು ಮಾಡುತ್ತಲೇ ಬಂದಿದೆ. ಸರ್ಕಾರಗಳ ಪ್ರತಿಯೊಂದು ಉದ್ದೇಶವು ಕೂಡ ರಾಜ್ಯದ ಜನರ ಹಿತಾಸಕ್ತಿಯನ್ನು ಕಾಪಾಡುವುದೇ ಆಗಿರುತ್ತದೆ. ಈ ಎಲ್ಲಾ ನಿಯಮಗಳಿಂದ ರಾಜ್ಯದ ಮತ್ತು ದೇಶದ ಜನರ ಹಿತವನ್ನು ಕಾಪಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಅದೇ ರೀತಿ ರಾಜ್ಯ ಸರ್ಕಾರಗಳು ಕೂಡ ಪ್ರಮುಖ ಯೋಜನೆಗಳನ್ನು ಜಾರಿಗೆ ತರುವ ಕೆಲಸವನ್ನು ಕೂಡ ಮಾಡುತ್ತದೆ. ಇನ್ನು ಇತ್ತೀಚಿಗಷ್ಟೇ ಕೇಳಿ ಬಂದಿರುವ ಮಾಹಿತಿ ಪ್ರಕಾರ ಹೊಸದಾಗಿ ಜಾರಿಗೆ ಬಂದಿರುವ ಯೋಜನೆಯಲ್ಲಿ 2 ಲಕ್ಷ ರೂಪಾಯಿಗಳಿಗೂ ಅಧಿಕಾರವನ್ನು ಹೊಂದಿರುವಂತಹ ವ್ಯಕ್ತಿಗಳಿಗೆ ಲಾಭ ಸಿಗುವ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದ್ದು ಇದರ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಇದು ಓದಿ: ರೈತರಿಗೆ ಭರ್ಜರಿ ಕೊಡುಗೆ.! ೦% ಬಡ್ಡಿದರದಲ್ಲಿ ಸಿಗುತ್ತೆ 3 ಲಕ್ಷದವರೆಗಿನ ಸಾಲ ಭಾಗ್ಯ; ಅರ್ಜಿ ಹಾಕಿದವರಿಗೆ ಮಾತ್ರ

ನಾವು ಈಗ ಮಾತನಾಡಲು ಹೊರಟಿರುವಂತಹ ಯೋಜನೆ ಜಾರಿಯಾಗಿರುವುದು ಅಸ್ಸಾಂ ರಾಜ್ಯದಲ್ಲಿ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಆಗಿರುವಂತಹ ಹಿಮಂತ ಬಿಸ್ವಾ ಶರ್ಮಾ ಮಹಿಳೆಯರು ಪಡೆದುಕೊಂಡಿರುವಂತಹ ಲೋನ್‌ ಗಳ ಮೇಲೆ ರಿಯಾಯಿತಿಯನ್ನು ನೀಡುವ ನಿರ್ಧಾರವನ್ನು ಮಾಡಿದ್ದಾರೆ. ಇವುಗಳಲ್ಲಿ ಮಹಿಳೆಯರಿಂದ ಮಾಡಿರುವಂತಹ ಲೋನ್ ಪಾವತಿ ಆಗದೆ ಇರುವಂತಹ NPA ಖಾತೆಯನ್ನು ಕೂಡ ಜೋಡಿಸಲು ನಿರ್ಧರಿಸಿದೆ.
ಈ ಯೋಜನೆಗಾಗಿ 291 ಕೋಟಿ ರೂಪಾಯಿಗಳ ಖರ್ಚು ಮಾಡುವುದಾಗಿ ಸರ್ಕಾರ ಈಗಾಗಲೇ ನಿರ್ಧಾರಿಸಿದೆ. ಇಷ್ಟೇ ಅಲ್ಲದೆ ಮಹಿಳೆಯರಿಗೆ ಮತ್ತೆ ಪಡೆದುಕೊಳ್ಳುವಂತಹ ಸ್ವಾತಂತ್ರ್ಯವನ್ನು ಕೂಡ ಇದರ ಜೊತೆಗೆ ನೀಡಲಾಗುತ್ತಿದೆ. ಇಷ್ಟು ಮಾತ್ರವಲ್ಲದೆ ಮುಖ್ಯಮಂತ್ರಿಗಳು ಹೇಳಿರುವ ಪ್ರಕಾರ ಈ ಯೋಜನೆ ಅಡಿ 2.22 ಕೋಟಿಗೂ ಅಧಿಕ ಸಾಲಗಾರರಿಗೆ ಈ ಯೋಜನೆ ಅಡಿಯಲ್ಲಿ ಲಾಭ ಸಿಗಲಿದೆ ಎಂಬುದಾಗಿ ಹೇಳಿದ್ದಾರೆ.

ಇತರೆ ವಿಷಯಗಳು:

ನಿರುದ್ಯೋಗಿಗಳಿಗೆ ಬಂಪರ್‌ ನ್ಯೂಸ್.!‌ ಈ ಒಂದು ಕಾರ್ಡ್‌ ನಿಮ್ಮ ಬಳಿ ಇದ್ರೆ ಯಾವ ಕೆಲಸ ಬೇಕಾದ್ರೂ ಸಿಗುತ್ತೆ

ಶೀಘ್ರದಲ್ಲೇ ರಕ್ಷಿತ್‌ ಶೆಟ್ಟಿ ಕೊಡಲಿದ್ದಾರೆ ಸಿಹಿ ಸುದ್ದಿ.! ಯಾರು ಗೊತ್ತಾ ಆ ಲಕ್ಕಿ ಗರ್ಲ್?

ನಿಮ್ಮ ಫೋನಿನಲ್ಲಿ ಫೋಟೋ ವಿಡಿಯೋ ಡಿಲೀಟ್‌ ಆದ್ರೆ ಈ ರೀತಿ ಮಾಡಿ ಸಾಕು.! ಎಲ್ಲವೂ ಕ್ಷಣದಲ್ಲಿ ನಿಮ್ಮ ಫೋನ್‌ಗೆ

Comments are closed, but trackbacks and pingbacks are open.