ಭಾರತೀಯ ರೈಲಿನಲ್ಲಿ ಪ್ರಯಾಣಿಕರಿಗೆ ಗೂಡ್ ನ್ಯೂಸ್, ಇನ್ಮುಂದೆ ರೈಲಿನಲ್ಲಿ ಹೊಸ ಸೇವೆ ಪ್ರಾರಂಭ.
ಸಾಮಾನ್ಯವಾಗಿ ನಾವೆಲ್ಲರು ರೈಲು ಪ್ರಯಾಣ ಮಾಡುತ್ತೇವೆ. ಉದ್ದ ರೈಲಿನ ಬೋಗಿಗಳಲ್ಲಿ ಕುಳಿತು ಪ್ರಯಾಣ ಮಾಡುವುದು ಅದೆಷ್ಟು ಖುಷಿಯಾಗಿದೆಯೋ, ಅದೆಷ್ಟು ಕುತೂಹಲದಾಯಕವಾಗಿದೆಯೋ! ಆದರೆ ಜನರಲ್ ಬೋಗಿಯಲ್ಲಿ ಕುಳಿತು ಪ್ರಯಾಣ ಮಾಡುವುದು ಕೆಲವೊಮ್ಮೆ ಪ್ರಾಸದಾಯಕವೆನಿಸುತ್ತದೆ. ಪ್ರತಿ ವರ್ಗದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಉತ್ತಮ ಪ್ರಯಾಣ ಅನುಭವವನ್ನು ನೀಡುವ ಸೇವೆಗಳನ್ನು ಒದಗಿಸುವ ಕೆಲಸ ನಡೆಸುತ್ತದೆ.
ಸಾಮಾನ್ಯವಾಗಿ ಎಸಿ ಕೋಚ್ (AC Coach) ನಲ್ಲಿ ಪ್ರಾಣಿಗಳನ್ನು ಸಂಪೂರ್ಣ ಸೌಲಭ್ಯಗಳು ಸಿಗುತ್ತವೆ. ಆದರೆ ಸಾಮಾನ್ಯ ಕ್ಯಾಟೆಗರಿಯ ಕೋಚ್ ನಲ್ಲಿ ಹೋಗುವವರಿಗೆ ಭಾರತೀಯ ರೈಲ್ವೆ ಇಲಾಖೆ ಉತ್ತಮ ಯೋಜನೆಯನ್ನು ಜಾರಿಗೆ ತರುತ್ತದೆ.
ಜನರಲ್ ಕ್ಯಾಟಗರಿಯ ಭೋಗಿಯಲ್ಲಿ ಪ್ರಯಾಣಿಸುವ ಜನರಿಗೆ ಉತ್ತಮ ಸೌಲಭ್ಯಗಳು ಇಲ್ಲ. ಆದರೆ ಜನರಲ್ ರೈಲಿನಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಹೆಚ್ಚು, ಈ ಸಮಯದಲ್ಲಿ ಸೆಕೆ ಹಾಗೂ ಬೆವರಿನಿಂದ ಪ್ರತಿಯೊಬ್ಬರೂ ಕೂಡ ಬಳಲುತ್ತಾರೆ ಎಂದು ಹೇಳುತ್ತಾರೆ.
ಈ ಸಮಸ್ಯೆಯನ್ನು ಪರಿಹರಿಸಲು ಪ್ರಯಾಣಿಕರು ರೈಲ್ವೆ ಇಲಾಖೆಗೆ ಕೋರಿಕೆಯನ್ನು ಇಟ್ಟಿದ್ದರು. ರೈಲ್ವೆ ಇಲಾಖೆ ಈ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದೆ. ಸಾಮಾನ್ಯವಾಗಿ ಯಾಳ ರೈಲುಗಳಲ್ಲಿ ಜನರಲ್ ಕ್ಯಾಟಗರಿಯ ಭೋಗಿಗಳು ಒಂದು ರೈಲಿನ ಆರಂಭಿಕ ಭಾಗಗಳಲ್ಲಿ ಇರುತ್ತವೆ ಮತ್ತು ಕೊನೆಯ ಭಾಗಗಳಲ್ಲಿ ಇರುತ್ತವೆ. ಈ ವಿಷಯದಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ.
ಏನಾದರೂ ವಸ್ತುವನ್ನು ತರಬೇಕೆಂದು ಆಲೋಚಿಸಿದಾಗ ಸಾಕಷ್ಟು ದೂರ ಹೋಗಬೇಕಾಗುತ್ತದೆ. ಈಗ ಸ್ಟೇಷನ್ ನಲ್ಲಿ ಊಟ ತಿಂಡಿ ವಸ್ತುಗಳನ್ನು ಟ್ರಾಲಿ ಮೂಲಕ ನೀಡುವ ಸೌಲಭ್ಯವನ್ನು ಪರಿಚಯಿಸಲಾಗಿದೆ. ಸಾಮಾನ್ಯ ಕ್ಯಾಟಗರಿಯ ಪ್ರಯಾಣಿಕರಿಗೆ ಸಮಾನ ಸೌಲಭ್ಯಗಳು ದೊರಕಬೇಕು ಎಂದು ರೈಲ್ವೆ ಇಲಾಖೆ ಮುಂದಾಗಿದೆ, ಈ ಸುದ್ದಿ ಜನರಿಗೆ ಸಂತೋಷವನ್ನು ತಂದಿದೆ.
Comments are closed, but trackbacks and pingbacks are open.