ರೇಷನ್ ಕಾರ್ಡ್ ಹೊಂದಿರುವರೆ ತಪ್ಪದೇ ಈ ಮಾಹಿತಿ ಗಮನಿಸಿ, ರೇಷನ್ ಕಾರ್ಡ್ ಇದ್ದರೂ ಸಿಗೋದಿಲ್ಲ ಅನ್ನಭಾಗ್ಯ ಯೋಜನೆಯ ಹಣ, ಯಾಕೆ? ಇಲ್ಲಿದೆ ನೋಡಿ ಅಸಲಿ ಕಾರಣ.
ರೇಷನ್ ಕಾರ್ಡ್ ಹೊಂದಿರುವರೆ ತಪ್ಪದೇ ಈ ಮಾಹಿತಿ ಗಮನಿಸಿ, ರೇಷನ್ ಕಾರ್ಡ್ ಇದ್ದರೂ ಸಿಗೋದಿಲ್ಲ ಅನ್ನಭಾಗ್ಯ ಯೋಜನೆಯ ಹಣ, ಯಾಕ? ಇಲ್ಲಿದೆ ನೋಡಿ ಅಸಲಿ ಕಾರಣ.
ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಅನ್ನ ಭಾಗ್ಯ ಯೋಜನೆ ಲಭ್ಯವಾಗುವುದಿಲ್ಲ. ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಹಣ ವರ್ಗಾವಣೆ ಆಗುವುದಿಲ್ಲ. ಹಣ ವರ್ಗಾವಣೆಯಾಗುವ ಜನರು ಮತ್ತು ಅದಕ್ಕೆ ಅನ್ವಯವಾಗದ ಜನರ ವಿಷಯದಲ್ಲಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಕೊಡುತ್ತೇವೆ.
ಕಾಂಗ್ರೆಸ್ 5 ಗ್ಯಾರಂಟಿನಲ್ಲಿ ಒಂದು ಗ್ಯಾರೆಂಟಿಯಾದ ಅನ್ನಭಾಗ್ಯ ಯೋಜನೆ ಪ್ರಾರಂಭಗೊಂಡಿದೆ. 10 ಕೆಜಿ ಅಕ್ಕಿಯಲ್ಲಿ 5 ಕೆಜಿ ಅಕ್ಕಿ ವಿತರಣೆ ಮಾಡಿ ಮತ್ತು ಉಳಿದ 5 ಕೆಜಿಗೆ ಹಣ ನೀಡಲಾಗುತ್ತದೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಅನ್ನಭಾಗ್ಯ ಯೋಜನೆಯ ಪ್ರಭಾವವನ್ನು ಪಡೆಯಲು ಕೆಲವು ಶರತ್ತುಗಳು ಅನ್ವಯವಾಗುತ್ತವೆ. ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಈ ಯೋಜನೆ ಅನ್ವಯವಾಗುವುದಿಲ್ಲ.
ಮೊದಲನೆಯದಾಗಿ, ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಲ್ಲಿ ಒಂದು ಕುಟುಂಬದಲ್ಲಿ ಹೆಚ್ಚು ಮುಖ್ಯಸ್ಥರಿದ್ದರೆ ಆ ಕುಟುಂಬಗಳಿಗೆ ಹಣ ಹಾಕಬಾರದು ಎಂದು ಸರ್ಕಾರ ನಿರ್ಧಾರಿಸಿದೆ. ಎರಡನೆಯದಾಗಿ, ಅಂತ್ಯೋದಯ ಕಾರ್ಡ್ ಹೊಂದಿರುವ ಮೂರು ಜನ ಅಥವಾ ಮೂರಕ್ಕಿಂತ ಕಡಿಮೆ ಜನ ಕುಟುಂಬಗಳಲ್ಲಿ ಇದ್ದರೆ ಅವರಿಗೆ ಹಣ ಸಿಗುವುದಿಲ್ಲ. ಏಕೆಂದರೆ ಈಗಾಗಲೇ ಅವರಿಗೆ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಹಾಗಾಗಿ ಅವರಿಗೆ ಹಣ ಸಿಗುವುದಿಲ್ಲ.
ಮೂರನೆಯದಾಗಿ, ಅಂತ್ಯೋದಯ ಕಾರ್ಡ್ ಹೊಂದಿರುವ ನಾಲ್ಕು ಜನರಲ್ಲಿ ಮೂರು ಜನಕ್ಕೆ ಹಣ ಸಿಗುವುದಿಲ್ಲ ಆದರೆ ಒಬ್ಬರಿಗೆ ಮಾತ್ರ ಹಣ ಸಿಗುವುದು. ಏಕೆಂದರೆ ಅವರು ಈಗಾಗಲೇ 30 ಕೆಜಿ ಅಕ್ಕಿಯನ್ನು ಪಡೆದುಕೊಳ್ಳುತ್ತಿದ್ದಾರೆ. ನಾಲ್ಕನೆಯದಾಗಿ, ಕಳೆದ ಮೂರು ತಿಂಗಳಲ್ಲಿ ರೇಷನ್ ಪಡೆದಿರುವ ಜನರಿಗೆಲ್ಲ ಈ ಯೋಜನೆ ಅನ್ವಯವಾಗುತ್ತದೆ. ಕೇವಲ ರೇಷನ್ ಕಾರ್ಡ್ ಹೊಂದಿರುವುದು ರೇಷನ್ ಪಡೆದಿರುವುದಿಲ್ಲದೇ ಇದ್ದರೆ ಈ ಯೋಜನೆ ಅನ್ವಯವಾಗುವುದಿಲ್ಲ.
ಐದನೆಯದು, ಮನೆಯಲ್ಲಿರುವ ಮಹಿಳೆಯರೇ ಕುಟುಂಬದ ಮುಖ್ಯಸ್ಥರಾಗಿರಬೇಕು. ಆರನೆಯದಾಗಿ, ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಮೂಲಕ ರೇಷನ್ ಕಾರ್ಡ್ ಲಿಂಕ್ ಆಗಿರಬೇಕು ಮತ್ತು ಪಾಸ್ ಬುಕ್ ಮೂಲಕ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
ನಿಮ್ಮ ಎಲ್ಲಾ ಮಾಹಿತಿಯನ್ನು ಜುಲೈ 20ರ ಮುಂದೆ ನಿಮ್ಮ ರೇಷನ್ ಕಾರ್ಡ್ ಕಚೇರಿಗೆ ತಲುಪಿಸಬೇಕು. ಜುಲೈ 20ರ ಮುಂದೆ, ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಿದ ಪಡೆಯರ ಚೀಟಿಗೆ ಆಗಸ್ಟ್ ತಿಂಗಳಲ್ಲಿ ದುಡ್ಡು ಪಡೆಯಲಾಗುವುದು ಎಂದು ಮಾರ್ಗಸೂಚಿಯಲ್ಲಿ ತೋರಿಸಿದೆ.
Comments are closed, but trackbacks and pingbacks are open.