ಸೆಪ್ಟೆಂಬರ್‌ನಲ್ಲಿ ಗುಡ್ ನ್ಯೂಸ್ ಕೊಟ್ಟ ʼವರುಣʼ! ಈ ಭಾಗಗಳಲ್ಲಿ ಯರ್ರಾಬಿರ್ರಿ ಮಳೆ; ಇಲ್ಲಿದೆ ಕಂಪ್ಲೀಟ್ ಅಪ್ಡೇಟ್
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ವರುಣನ ಅರ್ಭಟದ ಬಗ್ಗೆ ವಿವರಿಸಿದ್ದೇವೆ. ಈ ತಿಂಗಳಿನಲ್ಲಿ ಮಳೆಯ ಪ್ರಮಾಣ ಎಷ್ಟಿರಲಿದೆ? ಈ ಬಾರಿಯು ಆಗಸ್ಟ್ ತಿಂಗಳಿನಂತೆ ಮಳೆಯ ಕೊರತೆ ಉಂಟಾಗಲಿದೆಯೇ ಎಂದು ಈ ಕೆಳಗೆ ವಿವರಿಸಲಾಗಿದೆ ಹಾಗಾಗಿ ದಯವಿಟ್ಟು ಈ ಲೇಖನವನ್ನು ಪೂರ್ತಿಯಾಗಿ ಕೊನೆವರೆಗೂ ಓದಿ.
ಆಗಸ್ಟ್‌ನಲ್ಲಿ ವರುಣನ ಅವಕೃಪೆ ಯಿಂದ ಕರುನಾಡಿನ ನೆಲ ಕೆಂಡದಂತೆ ಮಾರ್ಪಡಾಗಿದೆ. ಇದರೊಂದಿಗೆ ರೈತರ ಬದುಕಂತು ದುಸ್ತರವಾಗಿದೆ ಎಂದರು ತಪ್ಪಾಗಲಾರದು, ಇದರ ಬೆನ್ನಲ್ಲಿ ಮುಂದೆ ಸೆಪ್ಟೆಂಬರ್‌ನ ಕಥೆ ಏನು ಎಂದು ಮಳೆ ಆಗುತ್ತದೆಯೇ ಇಲ್ಲವೇ? ಹವಾಮಾನ ಇಲಾಖೆ ಏನ ಹೇಳುತ್ತಿದೆ ಶೇಕಡ 74% ರಷ್ಟು ಮಳ ಕೊರತೆ ಆಗಸ್ಟ್ ನಲ್ಲಿ ಕಂಡು ಬಂದಿದೆ. ಇದೆ ರೀತಿ ಸೆಪ್ಟೆಂಬರ್‌ನಲ್ಲಿಯು ಮುಂದುವರೆಯುತ್ತದೆಯೇ ಎನ್ನುವ ಪ್ರಶ್ನೆ ಇದೀಗ ಜನ ಸಾಮಾನ್ಯ ಮತ್ತು ಅನ್ನದಾತನ ಮುಂದೆ ದೊಡ್ಡ ಪರಿಣಾಮ ಬೀರಿದೆ.
ಆಗಸ್ಟ್‌ನಲ್ಲಿ ಕರ್ನಾಟಕ ಡ್ರೈ ಆಗಿದೆ, ಸೆಪ್ಟೆಂಬರ್ ನಲ್ಲಿಯಾದರೂ ಗುಡ್ ನ್ಯೂಸ್ ಕೊಡ್ತಾನಾ ವರುಣ ಎಂದು ಕಾದು ನೋಡಬೇಕಿದೆ. ಈ ತಿಂಗಳಿನಲ್ಲಿಯಾದ್ರರೂ ಮಳೆಯಾಗಲಿ ಎಂದು ರೈತರು ದೇವೆ ಮೊರೆ ಹೊಗಿದ್ದಾರೆ. ಅದರೆ ಸೆಪ್ಟೆಂಬರ್ ನಲ್ಲಿಯು ತಿರ ಹೆಚ್ಚು ಎನ್ನುವ ಮಳೆ ಇಲ್ಲವಾದರೂ ಕೂಡ ವಾಡಿಕೆಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ ಹೇಗಿದೆ ಎಂದು ನೋಡುವುದದರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಉತ್ತರ ಒಳನಾಡಿನ ಅನೇಕ ವಾಡಿಯಷ್ಟು ಮಳೆ, ಕರಾವಳಿಯ ಪಶ್ಚಿಮ ಘಟ್ಟದಲ್ಲಿ ಕಡಿಮೆ ಮಳೆಯಾಗಲಿದೆ, ಉಳಿದ ದಕ್ಷಿಣ ಭಾಗದಲ್ಲಿ ಮಳೆಯ ಪ್ರಮಾಣ ವಾಡಿಕೆಯಷ್ಟು ಇರಲಿದೆ.
ಸೆಪ್ಟೆಂಬರ್ ಏರಡನೇ ವಾರ ( 8 ರಿಂದ 15) ಕರಾವಳಿ, ಉತ್ತರ ಒಳನಾಡಿನ ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ. ದಕ್ಷಿಣ ಒಳನಾಡು, ರಾಮನಗರ ಚಿಕ್ಕಬಳ್ಳಾಪುರ ಕೋಲಾರ ಭಾಗಗಳಲ್ಲಿ ಮಳೆಯ ಕೊರತೆ ಉಂಟಾಗಲಿದೆ ಎಂದು ತಿಳಿಸಿದ್ದಾರೆ. ಸೆಪ್ಟೆಂಬರ್ 15 ರ ಬಳಿಕ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ, ಉಳಿದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿ ಇರಲಿದೆ ಎಂದು ಹವಾಮಾನ ಇಲಾಖೆ ವರದಿಯನ್ನು ನೀಡಿದೆ. ಈ ಎಲ್ಲಾ ಗೊಂದಲಗಳಿಂದ ಜನರು ಮಳೆಯ ಪ್ರಮಾಣ ಕಡಿಮೆಯಾದರೂ ಚಿಂತೆಯಿಲ್ಲ ಅದ್ರೆ ಆಗಸ್ಟ್ ನಂತರ ಮಳೆ ಇಲ್ಲದಂತೆ ಆಗುವುದು ತಪ್ಪಿದರೆ ಸಾಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಇತರೆ ವಿಷಯಗಳು:
ಶಾಲೆಗಳಲ್ಲಿ ಸಮವಸ್ತ್ರ: ಬುರ್ಖಾ ನಿಷೇಧ: ಸರ್ಕಾರದ ಹೊಸ ನಿರ್ಧಾರ
Comments are closed, but trackbacks and pingbacks are open.