ಯಜಮಾನಿಯರಿಗೆ ಸರ್ವರ್‌ ಸಮಸ್ಯೆ..! ಎಷ್ಟಿದೆ ಗೊತ್ತಾ ಸಮಸ್ಯೆಗಳ ಸಾಲು? ನೀವು ಹೀಗೆ ಮಾಡಿದ್ರೆ ಸಕ್ಸಸ್‌ ಆಗಲ್ಲ ನಿಮ್ಮ ಅಪ್ಲಿಕೇಶನ್

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಮನೆಯ ಯಜಮಾನಿಯರು ಗೃಹಲಕ್ಷ್ಮಿ ಯೋಜನೆಯಡಿ ಅನೇಕ ಸಮಸ್ಯೆಗಳಲ್ಲಿ ಸಿಲುಕಿಕೊಂಡಿರುವ ಬಗ್ಗೆ ವಿವರಿಸಿದ್ದೇವೆ. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಹಣ ನೀಡಲು ಏಕೆ ಇಟ್ಟು ತಡವಾಗಲಿದೆ ಎನ್ನುವುದನ್ನು ಈ ಸಂಚಿಕೆಯಲ್ಲಿ ವಿವರಿಸಲಾಗಿದೆ, ಹಾಗಾಗಿ ದಯವಿಟ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ.

karnataka gruhalakshmi yojane

ಗೃಹಲಕ್ಷ್ಮಿ ನೊಂದಾಣಿ ಕಾರ್ಯ ನಡೆಯುತ್ತಿದೆ ಅದ್ರೆ ಸೇವಾ ಕೇಂದ್ರಗಳಲ್ಲಿ ಜನರು ಪಡುತ್ತಿರುವ ಪಾಡು ಜನರಿಗೆ ಗೊತ್ತು ಅವರ ಎಲ್ಲಾ ಕೆಲಸ ಕಾರ್ಯ ಬಿಟ್ಟು ಜನರು ಬಂದು ಸೇವಾ ಕೇಂದ್ರಗಳ ಮುಂದೆ ನಿಲ್ಲುತ್ತಿದ್ದಾರೆ. ಅರ್ಜಿ ಸಲ್ಲಿಸಲು ಹರ ಸಾಹಸ ಅನುಭವಿಸುತ್ತಿದ್ದಾರೆ, ಹೊತ್ತುಗಳು ಉರುಳಿ ಹೊಯ್ತು, ಸಾಲಿನಲ್ಲಿ ನಿಂತು ಸಾಕಾಗಿಹೋಯ್ತು, ಕೂತವರು ಕೂತಲ್ಲೆ – ನಿತ್ತವರು ನಿತ್ತಲ್ಲಿಯೇ ಕಂಗಾಲಾಗಿದ್ದರು. ಲಿಂಕ್‌ ಒಪನ್‌ ಬರುತ್ತಿಲ್ಲ, ಆಧಾರ್‌ ಲಿಂಕ್‌ ಆಗಿಲ್ಲ, ಸರ್ವರ್‌ ಡೌನ್‌.

ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಲು ಬಂದವರು ಆಧಾರ್‌ಗೆ ಮೊಬೈಲ್‌ ನಂಬರ್‌ ಲಿಂಕ್‌ ಮಾಡಿಸಲು ಬಂದವರ ಪರದಾಟ ಒಂದೆರಡಲ್ಲ, ಗ್ಯಾರಂಟಿ ಲಾಭ ಪಡೆಯಲು ಬಂದವರ ಪರದಾಟ ಒಂದಲ್ಲ ಏರಡಲ್ಲ ಗ್ರಾಮ ಒನ್‌, ಕರ್ನಾಟಕ ಒನ್‌ ಕೇಂದ್ರದ ಬಳಿ ಜನರ ಸಾಲು ಸಾಲು, ತಮ್ಮ ಎಲ್ಲಾ ಕೆಲಸ ಬಿಟ್ಟು ಗ್ರಾಮ ಒನ್‌, ಕರ್ನಾಟಕ ಒನ್‌ ಕೇಂದ್ರದ ಮುಂದೆ ಇರುವ ಜನರು ಕರ್ನಾಟಕದ ಜನರು, ಮಳೆರಾಯ ಕಳೆದ 2 ದಿನದಿಂದ ಸ್ವಲ್ಪ ಬಿಡುವನ್ನು ರಾಜ್ಯದ ಜನತೆಗೆ ನೀಡಿದ್ದಾನೆ.

ಆದಕ್ಕಾಗಿಯೇ ರಾಜ್ಯದ ಜನರು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಸಲ್ಲಿಸಲು ಯಜಮಾನಿಯರು ಗ್ರಾಮ ಒನ್‌, ಕರ್ನಾಟಕ ಒನ್‌ ಕೇಂದ್ರಗಳ ಮುಂದೆ ಜನರು ಹೊಗುತ್ತಿದ್ದಾರೆ ಅದರೆ ಇಂತಹ ಕೇಂದ್ರಗಳಲ್ಲಿ ಸರ್ವರ್‌ ಹಾಗೂ ಇನ್ನು ಇತರೆ ಸಮಸ್ಯೆಗಳಿಂದ ಯಾವುದೇ ಫಲನುಭಾವಿಯು ಈ ಯೋಜನೆಯ ಲಾಭ ಪಡೆದು ಕೊಳ್ಳಲು ಸಾಧ್ಯವಾಗುತ್ತಿಲ್ಲ ಇದರಿಂದ ಜನರು ತಮ್ಮ ಬೆಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಸರ್ವರ್‌ ಒಂದೆ ಅಲ್ಲ ರಾಜ್ಯದಲ್ಲಿನ ಜನರು ಅನೇಕ ತೊಂದರೆಯನ್ನು ಅನುಭವಿಸುತ್ತಿದ್ದಾರೆ, ಸರ್ವರ್‌ ಸಮಸ್ಯೆ, ಆಧಾರ್‌ ಲಿಂಕ್‌ ಆಗುತ್ತಿಲ್ಲ, ಒಟಿಪಿ ಬರುತ್ತಿಲ್ಲ, ನೆಟ್‌ ವರ್ಕ್‌ ಇಲ್ಲ ಇದೇಲ್ಲ ರಾಜ್ಯದ ಅನೇಕ ಮಹಿಳೆಯರ ಸಮಸ್ಯೆಯಾಗಿದೆ.

ಇತರೆ ವಿಷಯಗಳು:

ಯಜಮಾನಿಯರೇ ಗಮನಿಸಿ, ರಾಜ್ಯದ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಹಣ ಜಮಾ ಆಗಲ್ಲ, ತಪ್ಪದೆ ನೀವು ಈ ಕೆಲಸವನ್ನು ಮಾಡಿ.

ಬಡವರಿಗೆ ಭಾಗ್ಯದ ದಿನ ಆರಂಭ..! ನಿಮ್ಮ ಖಾತೆಗೆ ಬಂದಿದೆ 10 ಸಾವಿರ, ಇನ್ನೂ ಹಣ ಬರದಿದ್ದರೆ ಈ ಕೆಲಸ ಮಾಡುವುದು ಉತ್ತಮ

ಗೃಹಲಕ್ಷ್ಮಿಯರೇ ಎಚ್ಚರ..! ಸೈಬರ್‌ನಲ್ಲಿ ಅರ್ಜಿ ಸಲ್ಲಿಸುವ ನೆಪದಲ್ಲಿ ನಿಮಗಾಗಿ ಕಾಯುತ್ತಿದ್ದಾರೆ ಕಳ್ಳರು, ನಿಮ್ಮ ಹಣಕ್ಕೆ ಬರುತ್ತೆ ಕುತ್ತು

Comments are closed, but trackbacks and pingbacks are open.