ಗೃಹಲಕ್ಷ್ಮಿಯರೇ ಎಚ್ಚರ..! ಸೈಬರ್ನಲ್ಲಿ ಅರ್ಜಿ ಸಲ್ಲಿಸುವ ನೆಪದಲ್ಲಿ ನಿಮಗಾಗಿ ಕಾಯುತ್ತಿದ್ದಾರೆ ಕಳ್ಳರು, ನಿಮ್ಮ ಹಣಕ್ಕೆ ಬರುತ್ತೆ ಕುತ್ತು
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಯಜಮಾನಿಯರಿಗಾಗಿ ಜಾರಿ ಮಾಡಲಾಗಿರುವ ಯೋಜನೆಯೇ ಈ ಗೃಹಲಕ್ಷ್ಮಿ ಯೋಜನೆಯಾಗಿದೆ. ಹಾಗಾದರೆ ಈ ಗೃಹಲಕ್ಷ್ಮಿ ಯೋಜನೆಯಲ್ಲಿ ಆಗುತ್ತಿರುವ ಗೊಲ್ಮಾಲ್ ಅದ್ರು ಏನು.? ಇದರಿಂದ ನೀವು ಎಚ್ಚರಗೊಳ್ಳುವುದು ಹೇಗೆ ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ರಾಜ್ಯದಲ್ಲಿ ಇದೀಗ ಹೊಸ ದಂದೆಯೊಂದು ನಡೆಯುತ್ತಿದೆ. ಹೌದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬರುತ್ತಿದ್ದಂತೆ ತನನ್ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತಲೇ ಬಂದಿದೆ. ಮೊದಲನೆಯದಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ. 2 ನೇ ಗ್ಯಾರಂಟಿಯಾದ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 200 ಯುನಿಟ್ ಕರೆಂಟ್ ಅನ್ನು ಜಾರಿ ಮಾಡುವ ಸಲುವಾಗಿ ಅರ್ಜಿ ಪ್ರಕ್ರಿಯೆಯನ್ನು ಜಾರಿ ಮಾಡಲಾಗಿದೆ.
ಮೂರನೇ ಗ್ಯಾರಂಟಿಯಾದ ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಲಾಗಿದೆ ಆದರೆ ಈ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ನೀಡಬೇಕಿತ್ತು. ಆದರೆ ಇದೀಗ 5 ಕೆಜಿ ಮಾತ್ರ ನೀಡುತ್ತಿದ್ದಾರೆ. ಇನ್ನಜು ನಾಲ್ಕನೇ ಯೋಜನೆ ಗೃಹಲಕ್ಷ್ಮಿ ಈ ಯೋಜನೆಯು ಇದೀಗ ರಾಜ್ಯದಲ್ಲಿ ಅರ್ಜಿ ಪ್ರಕ್ರಿಯೇ ಪ್ರಾರಂಭವಾಗಿದೆ ಈ ಯೋಜನೆಯ ಮುಖ್ಯ ಉದ್ದೇಶವೇ ಮನೆಯ ಒಡತಿಗೆ 2000 ರೂಪಾಯಿಯನ್ನು ಪ್ರತಿ ತಿಂಗಳು ನೀಡುವುದೇ ಅಗಿದೆ.
ಆದರೆ ಈ ಯೋಜನೆಯನ್ನು ಬಂಡವಾಳ ಮಾಡಿಕೊಂಡಿರುವ ಕೆಲ ಸೈಬರ್ ಸೆಂಟರ್ಗಳು 20 ರೂಪಾಯಿ ಬದಲಿಗೆ 200 ರೂಪಾಯಿ ನೀಡುವಂತೆ ಜನರ ಜೀವ ಹಿಂಡುತ್ತಿದ್ದಾರೆ. ಹೌದು ಈ ಮೂಲಕವಾಗಿ ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಲಾಗುತ್ತಿದೆ. ರಾಜ್ಯದ ಸೈಬರ್ ಸೆಂಟರ್ ಗಳಲ್ಲಿ ಇದೀಗ ಹಗಲು ದರೋಡೆ ನಡೆಯುತ್ತಿರುವುದಂತು ಸತ್ಯವಾಗಿದೆ. ಇನ್ನಾದರೂ ಈ ಎಲ್ಲಾ ದೋಖಗಳಿಗೆ ತೆರೆ ಬಿಳುತ್ತದೆಯೇ ಎಂದು ಕಾದು ನೋಡಬೇಕಿದೆ.
ಇತರೆ ವಿಷಯಗಳು:
ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ: 10ನೇ ತರಗತಿ ಪಾಸಾದವರು ಪ್ರತಿ ತಿಂಗಳು 8000 ರೂ ಗಳನ್ನು ಪಡೆಯುತ್ತಾರೆ
Comments are closed, but trackbacks and pingbacks are open.