ಯಜಮಾನಿಯರೇ ಗಮನಿಸಿ, ಈ 5 ದಿನದ ಒಳಗೆ ಈ ಕೆಲಸ ಮಾಡಿ, ಮಾಡಿಲ್ಲ ಅಂದ್ರೆ ‘ಗೃಹಲಕ್ಷ್ಮಿ’ ಯೋಜನೆಯ ಹಣ ಖಾತೆಗೆ ಜಮಾ ಆಗುವುದಿಲ್ಲ.

ರಾಜ್ಯದ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆ ಈಗ ಹೆಚ್ಚು ಸರಳಗೊಂಡಿದೆ. ನೀವು ನೇರವಾಗಿ ಅರ್ಜಿ ಸಲ್ಲಿಸಬಹುದು. ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಹಿರಿಯ ಮಹಿಳೆಯ ಹೆಸರು ಇರಬೇಕು ಅಂತಹ ಸ್ಥಾನದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ. ಅದೇ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿದ್ದರೆ ಹಣ ವರ್ಗಾವಣೆ ನಡೆಯುತ್ತದೆ.

ಅರ್ಹ ಫಲಾನುಭವಿಗಳು ನೇರವಾಗಿ ತಮ್ಮ ಹತ್ತಿರದ ನೋಂದಣಿ ಕೇಂದ್ರಗಳಿಗೆ ತಮ್ಮ ದಾಖಲೆಗಳೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದು. ರಾಜ್ಯ ಸರ್ಕಾರದ ಮೂಲಕ ಆಗಸ್ಟ್ 15 ಅಥವಾ 16 ರಂದು ಯಜಮಾನಿಯರ ಖಾತೆಗೆ ಹಣ ಜಮ್ಮಾ ಮಾಡಲಾಗುತ್ತಿದೆ.

ಆಗಸ್ಟ್ 16 ಅಥವಾ 17 ರಂದು ಮನೆಯ ಯಜಮಾನಿಯ ಖಾತೆಗೆ ಗೃಹಲಕ್ಷ್ಮಿ ಯೋಜನೆಯಿಂದ 2 ಸಾವಿರ ರೂಪಾಯಿ ಹಣ ಜಮ್ಮಾ ಆಗುವುದು.

ಅರ್ಜಿ ಸಲ್ಲಿಸುವ ಮೊದಲು ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಕೊಳ್ಳಿರಿ. ಮನೆಯ ಯಜಮಾನಿ ಮೃತಪಟ್ಟರೆ, ಯಾರು ಅವರಿಗೆ ಉತ್ತೀರ್ಣರಾಗಿದ್ದಾರೆಯೋ ಅವರ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು.

ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಯಾವ ಮಹಿಳೆಯ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದನ್ನು ಬದಲಾವಣೆ ಮಾಡಿಕೊಂಡರೆ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತದೆ. ಯೋಜನೆಗೆ ಕಡೆ ದಿನಾಂಕವನ್ನು ತಿಳಿಸದೆ ಇರುವುದರಿಂದ, ಎಲ್ಲಾ ದಾಖಲೆಗಳನ್ನೂ ಸರಿಪಡಿಸಿಕೊಂಡು ತಿದ್ದುಪಡಿ ಮಾಡಿಕೊಂಡು ಅರ್ಜಿ ಸಲ್ಲಿಸುವುದು ಒಳ್ಳೆಯದು.

ಇತರೆ ವಿಷಯಗಳು:

17-40 ವರ್ಷದವರಿಗೆ ಸಿಗಲಿದೆ ಅಟಲ್ ಪಿಂಚಣಿ.! ಇಂದೇ ಅರ್ಜಿ ಸಲ್ಲಿಸಿ, ಅವಶ್ಯಕ ದಾಖಲೆಗಳು ಯಾವುವು?

ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್!, ಸಿಗುತ್ತೆ ಈಗ ಒಂದು ತಿಂಗಳು ಸಂಪೂರ್ಣ ಉಚಿತ ಸೇವೆ, ಈ ಒಂದು ಕೆಲಸ ಮಾಡಿ ಸಾಕು.

ಬೇಕಾಬಿಟ್ಟಿ ವಾಹನ ಚಲಾಯಿಸುವವರಿಗೆ ಆಪತ್ತು.! ಜಸ್ಟ್‌ ಈ ಒಂದು ತಪ್ಪು ಮಾಡಿದ್ರೆ ಸೀಜ಼್ ಆಗುತ್ತೆ ನಿಮ್ಮ ವಾಹನ, ಇಂದೇ ಎಚ್ಚೆತ್ತುಕೊಳ್ಳಿ

Comments are closed, but trackbacks and pingbacks are open.