ಬೇಕಾಬಿಟ್ಟಿ ವಾಹನ ಚಲಾಯಿಸುವವರಿಗೆ ಆಪತ್ತು.! ಜಸ್ಟ್‌ ಈ ಒಂದು ತಪ್ಪು ಮಾಡಿದ್ರೆ ಸೀಜ಼್ ಆಗುತ್ತೆ ನಿಮ್ಮ ವಾಹನ, ಇಂದೇ ಎಚ್ಚೆತ್ತುಕೊಳ್ಳಿ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ವಾಹನ ಚಲಾಯಿಸುವವರಿಗೆ ಸರ್ಕಾರ ನೀಡಿರುವ ಶಾಕ್‌ ಬಗ್ಗೆ ವಿವರಿಸಿದ್ದೇವೆ. ರಾಜ್ಯಾದ್ಯಂತ ಇರುವ ವಾಹನ ಸವಾರರಿಗೆ ಇದೀಗ ಸರ್ಕಾರ ಹೊಸ ರೂಲ್ಸ್‌ ಅನ್ನು ಜಾರಿ ಮಾಡಲಾಗಿದೆ, ಹಾಗಾದ್ರೆ ಈ ರೂಲ್ಸ್‌ ಏನು.? ಇದರಿಂದ ಆಗುವ ಪರಿಣಾಮ ಏನು ಎನ್ನುವುದನ್ನು ಈ ಸಂಚಿಕೆಯಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ, ಹಾಗಾಗಿ ದಯವಿಟ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ.

traffic new rules karnataka

ರಾಜ್ಯದಲ್ಲಿ ಅನೇಕ ಪುಂಡರು ಮತ್ತು ಕೆಲ ವಾಹನ ಚಲಾಯಿಸುವವರನ್ನು ಜನ ನೋಡಲಿ ಅಥವಾ ನಾವು ಸ್ಟೈಲ್‌ ಮಾಡಬೇಕು ಎನ್ನುವ ಅನೇಕ ಕಾರಣಗಳಿಂದ ಇದೀಗ ಸರ್ಕಾರ ರಾಜ್ಯಾದ್ಯಂತ ಹೊಸ ರೂಲ್ಸ್‌ ಅನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿನ ಅನೇಕ ಭಾಗಗಳಲ್ಲಿ ಜನರು ರಸ್ತೆಯಲ್ಲಿ ತಮ್ಮ ವಾಹನದಿಂದ ಕರ್ಕಶ ಶಬ್ಧಗಳನ್ನು ಮಾಡಿಕೊಂಡು ಸಂಚಾರ ಮಾಡುತ್ತಿದ್ದರು ಇದರಿಂದ ರಸ್ತೆಯಲ್ಲಿ ಒಡಾಟ ಮಾಡುವವರು ರೋಗಿಗಳಿಗೆ, ಮಕ್ಕಳಿಗೆ, ವೃದ್ಧರಿಗೆ ಅನೇಕ ತೊಂದರೆಗಳು ಉಂಟಾಗುತ್ತಿತ್ತು ಹಾಗೂ ಇದರಿಂದ ಶಬ್ಧ ಮಾಲಿನ್ಯವು ಸಹ ಉಂಟಾಗುತ್ತಿತ್ತು ಅದಕ್ಕಾಗಿಯೇ ರಾಜ್ಯದಲ್ಲಿ ಹೊಸ ರೂಲ್ಸ್‌ ಅನ್ನು ಜಾರಿ ಮಾಡಲಾಗಿದೆ.

ಹೌದು ಆ ರೂಲ್ಸ್‌ ಕೇಳಿದ್ರೆ ನೀವು ಒಮ್ಮೆ ಬೆಚ್ಚಿ ಬಿಳುತ್ತಿರಾ, ರಾಜ್ಯದಲ್ಲಿ ಈ ರೀತಿಯಾಗಿ ವಾಹನ ಚಲಾಯಿಸುವವರ ಲೈಸೆನ್ಸ್ ಯನ್ನು ರದ್ದು ಮಾಡುವುದಾಗಿ ಸರ್ಕಾರ ತಿಳಿಸಿದೆ. ಮತ್ತು ಕರ್ಕಶ ಶಬ್ದ ಮಾಡುವ ಸೈಲೆಸ್ರ್‌ ಗಳನ್ನು ಕಿತ್ತು ಹಾಕಲಾಗುತ್ತಿದೆ, ಇದರ ಜೊತೆಗೆ 1000 ರೂಪಾಯಿ ದಂಡವನ್ನು ಸಹ ವಿಧಿಸಲಾಗುತ್ತಿದೆ. ಇನ್ನೊಮ್ಮೆ ವಾಹನ ಸವಾರರು ರಸ್ತೆಗೆ ಇಳಿಯುವ ಮುನ್ನ ಎಚ್ಚರವಾಗಿರುವುದು ಉತ್ತಮ ಇದನ್ನು ಕರ್ನಾಟಕ ಸರ್ಕಾರ ತಿಳಿಸಿದೆ, ಈ ನಿಯಮವನ್ನು ಇದೇ ಆಗಸ್ಟ್‌ 1 ರಿಂದಲೇ ಆರಂಭ ಮಾಡಲಾಗಿದೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್‌ ಮಾಡಿ ಇದರಿಂದ ಅವರು ಪೈನ್‌ ಕಟ್ಟುವುದರಿಂದ ಪರಾಗ ಬಹುದಾಗಿದೆ.

ಇತರೆ ವಿಷಯಗಳು:

ಯುವಕ ಯುವತಿಯರಿಗೆ ಬಂಪರ್‌ ಲಾಟ್ರಿ.!! PMKVY ಸರ್ಟಿಫಿಕೇಟ್‌ ನೊಂದಿಗೆ ಉಚಿತವಾಗಿ ಸಿಗಲಿದೆ 8000, ಇಂದೇ ಡೌನ್ಲೋಡ್‌ ಮಾಡಿ.

ಗೃಹಜ್ಯೋತಿ ಬಿಲ್‌ ನೋಡಿ ಕಂಗಾಲಾದ ಜನ; ಫ್ರೀ ಕರೆಂಟ್‌ ಸಿಗುತ್ತೆ ಅಂತ ಕಾಯ್ತಿದ್ದೋರ್ಗೆ ಕಾದಿತ್ತು ಬಿಗ್‌ ಶಾಕ್..!

ರೇಷನ್‌ ಪಡೆಯುವವರಿಗೆ ಬಂತು ಕುತ್ತು.!! ಈ ಕಾರ್ಡ್‌ ಇಲ್ಲ ಅಂದ್ರೆ ನಿಮಗಿಲ್ಲ ಉಚಿತ ಪಡಿತರ, ಇಂದೇ ಅರ್ಜಿ ಸಲ್ಲಿಸಿ

Comments are closed, but trackbacks and pingbacks are open.