ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರಿಗೆ ಸಿಹಿ ಸುದ್ದಿ, ಈ ದಿನದಂದು ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ, ತಪ್ಪದೇ ಸರ್ಕಾರ ಹೊರಡಿಸಿದ ಈ ಮಾಹಿತಿ ತಿಳಿದುಕೊಳ್ಳಿ.
ನಮಸ್ಕಾರ ಸ್ನೇಹಿತರೇ, ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಈಗ ಎಲ್ಲರ ಬ್ಯಾಂಕ್ ಖಾತೆಗೆ ಮೊದಲ ಕಂತು ₹2,000/- ರೂಪಾಯಿ ಅರ್ಜಿ ಸಲ್ಲಿಸಿರುವ ಎಲ್ಲಾ ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ ಯಾವಾಗ ಆಹ್ವಾನ ಜಮಾ ಆಗುತ್ತದೆ ಎಂದು ಇದೀಗ ಅಧೀಕೃತವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧೀಕೃತವಾಗಿ ಈಗ ದಿನಾಂಕ ನಿಗದಿಪಡಿಸಿದ್ದಾರೆ.
ನೀವೂ ಈಗಾಗಲೇ ಅರ್ಜಿ ಸಲ್ಲಿಸಿ, ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮೊದಲ ಕಂತು ₹2,000/- ರೂಪಾಯಿ ಪಡೆಯಲು ಕಾಯುತ್ತಿದ್ದರೆ, ಇದನ್ನು ಪ್ರತಿಯೊಬ್ಬರಿಗೂ ಹಂಚಿಕೊಳ್ಳಿ.
ರಾಜ್ಯದ ಎಲ್ಲಾ ರೇಷನ್ ಕಾರ್ಡ್ ಹೊಂದಿರುವ ಮನೆಯ ಯಜಮಾನಿಯರು ಈ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಪ್ರತಿ ತಿಂಗಳಿಗೆ ₹2,000/- ರೂಪಾಯಿ ಮಾಸಿಕ ಹಣ ಸಿಗುತ್ತದೆ. ಈಗಾಗಲೇ ಬಹುತೇಕ ಶೇರ್ ಅಂದರೆ 80% ರಷ್ಟು ರೇಷನ್ ಕಾರ್ಡ್ ದಾರರು ಈ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ನೋಂದಣಿ ಮಾಡಿಕೊಂಡು ಮೊದಲ ಕಂತು ಹಣ ಪಡೆಯಲು ಕಾಯುತ್ತಿದ್ದಾರೆ.
ಹೀಗಾಗಿ ಈಗ ಅಧೀಕೃತವಾಗಿ ಹಣ ಜಮಾವಣೆ ಮಾಡಲು ದಿನಾಂಕ ನಿಗದಿಪಡಿಸಲಾಗಿದೆ, ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಈ ಯೋಜನೆಯ ಅಡಿಯಲ್ಲಿ ಎಲ್ಲರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ. ಈ ವಿಷಯದಲ್ಲಿ ಅಧೀಕೃತವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂದು ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಆದ್ದರಿಂದ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ.
ಇತರೆ ವಿಷಯಗಳು:
ಬಡವರಿಗೆ ಭಾಗ್ಯದ ದಿನ ಆರಂಭ..! ನಿಮ್ಮ ಖಾತೆಗೆ ಬಂದಿದೆ 10 ಸಾವಿರ, ಇನ್ನೂ ಹಣ ಬರದಿದ್ದರೆ ಈ ಕೆಲಸ ಮಾಡುವುದು ಉತ್ತಮ
Comments are closed, but trackbacks and pingbacks are open.