1 ಕೆಜಿ ಚೆಂಡು ಹೂವಿಗೆ 1 ರೂ. ಮಾತ್ರ.! ಅಂದು ಗಗನಕ್ಕೆ ಇಂದು ಪಾತಾಳಕ್ಕೆ; ಯಾವ ಹೂವುಗಳಿಗೆ ಎಷ್ಟು ಬೆಲೆ?
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಹೂವಿನ ಬೆಲೆ ಇಳಿಕೆಯಾಗಿರುವ ಬಗ್ಗೆ ವಿವರಿಸಿದ್ದೇವೆ. ಮಳೆಯ ಕಾರಣದಿಂದ ಹೂವು ಮತ್ತು ಹಣ್ಣಿನ ಬೆಲೆ ತುಂಬನೆ ಇಳಿಕೆಯಾಗಿದೆ, ಹಾಗಾದ್ರೆ ಯಾವ ಹೂವಿನ ಬೆಲೆ ಎಷ್ಟಿದೆ, ಯಾವ ಹಣ್ಣಿನ ಬೆಲೆ ಎಷ್ಟಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಕೊನೆವರೆಗೂ ಓದಿ.
ಬರದ ನಡುವೆಯು ಬಂಗಾರದಂತಹ ಹೂವು ಬೆಳೆದಿದ್ದ ರೈತರು ಇದೀಗ ಕಂಗಾಲಗಿದ್ದಾರೆ. ಹೇಳಿ ಕೇಳಿ ಇದು ಹಬ್ಬದ ಸಮಯ. ಅಂದ್ರೆ ಹಬ್ಬದ ಸಮಯದಲ್ಲಿಯು ಕೂಡ ಹೂವಿನ ಬೆಲೆ ಪಾತಾಳಕ್ಕೆ ಕುಸಿದು ಬಿದ್ದಿದೆ. ಇನ್ನು ಗಗನಕ್ಕೆ ಏರಿಕೆಯಾಗಿದ್ದ ಟೊಮ್ಯಾಟೋ ಬೆಲೆ ಕೂಡ ಇದೇ ರೀತಿ ಕೆಳಮುಖವಾಗಿದೆ ಇದರಿಂದ ರೈತರು ವಿಷಾದ ವ್ಯಕ್ತ ಪಡಿಸಿದ್ದಾರೆ. ಸಾಲು ಸಾಲು ಹಬ್ಬಗಳು ಇದ್ರೂ ಕೂಡ ರಾಜ್ಯದಲ್ಲಿ ಪ್ರತಿ ಕೆಜಿ ಹೂವಿನ ಬೆಲೆ ಗಣನೀಯವಾಗಿ ಇಳಿಕೆಯನ್ನು ಕಂಡಿದೆ.
ಕೆಜಿ ಚೆಂಡು ಹೂವಿಗೆ 1 ರೂಪಾಯಿಯಂತೆ, ವರಮಹಾಲಕ್ಷ್ಮಿ ಹಬ್ಬ ಕಳೆಯುತ್ತಿದ್ದಂತೆ ಹೂವಿನ ಬೆಲೆ ಇಳಿಕೆಯಾಗಿದೆ, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯು ಈ ಪರಿಸ್ಥಿತಿ ಮುಂದುವರೆದಿದೆ, ಮಾರುಕಟ್ಟೆಗಳಲ್ಲಿ ಹೂವು ಕೇಳುವವರೇ ಇಲ್ಲದಂತೆ ಆಗಿದೆ ಎಂದರು ತಪ್ಪಾಗುವುದಿಲ್ಲ, ಇದ್ಕಕಾಗಿ ಖರೀದಿಯಾಗದ ಹೂವನ್ನು ರೈತರು ಎಲ್ಲಿ ಬೇಕೋ ಅಲ್ಲಿ ಸುರಿಯುತ್ತಿದ್ದಾರೆ, ಅಥವಾ ತಮಗೆ ಬಂದ ಬೆಲೆಗೆ ಕೊಟ್ಟು ಬಿಡುತ್ತಿದ್ದಾರೆ.
ಇದು ಓದಿ: ಮನೆ ಮನೆಗೆ ಕಣ್ಣು ತಪಾಸಣೆಗೆ ಬರಲಿದ್ದಾರೆ.! ನೀವು ಚೆಕ್ ಮಾಡಿಸಬೇಕೆ? ಹೀಗೆ ಮಾಡಿ ಸಾಕು
ಮಹಾಲಕ್ಷ್ಮಿ ಹಬ್ಬಕ್ಕೆ ಚೆಂಡು ಹೂವು ಕೆಜಿಗೆ 70-80 ರೂಪಾಯಿಯವರೆಗೆ ಡಿಮ್ಯಾಂಡ್ ಉಂಟು ಮಾಡಿತ್ತು ಆದ್ರೆ ಇದೀಗ ಚಂಡು ಹೂವು ಖರೀದಿ ಮಾಡುವರೆ ಇಲ್ಲದ ಕಾರಣ ಒಂದು ಕೆಜಿ ಚೆಂಡು ಹೂವು 1 ರಿಂದ 2 ರೂಪಾಯಿಗೆ ಮಾರಾಟವಾಗುತ್ತಿದೆ.
ಇನ್ನು 300 ರಿಂದ 400 ರೂಪಾಯಿಗೆ ಮಾರಾಟವಾಗುತ್ತಿದ್ದ ಸೇವಂತಿಗೆ ಹೂವು ಇದೀಗ 5 ರೂಪಾಯಿಗೆ ಕುಸಿದಿದೆ, ಮತ್ತೊಂದೆಡೆ 150 ರಿಂದ 200 ಕ್ಕೆ ಖರೀದಿಯಾಗುತ್ತಿದ್ದ ಗುಲಾಬಿಯ ಬೆಲೆ ಇದೀಗ 10 ರಿಂದ 20 ರೂಪಾಯಿಗೆ ಮಾರಾಟವಾಗುತ್ತಿದೆ. ಹೂಗಳ ಇಳುವರಿ ಏರಿಕೆಯಾಗಿ ಬೆಲೆ ಇಳಿಕೆಯಾಗಿದೆ ಎಂದು ವರ್ತಕರು ತಿಳಿಸಿದ್ದಾರೆ. ಮುಂದಿನ ದಿನದಲ್ಲಿ ಮತ್ತೆ ಈ ಬೆಳೆಗೆ ಒಳ್ಳೇಯ ಬೆಲೆ ಬರಲಿದೆ ಎಂದು ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.
ಇತರೆ ವಿಷಯಗಳು:
ʼನಮ್ಮ ಮೆಟ್ರೋʼ ಪ್ರಯಾಣಿಕರಿಗೆ ಬಂಪರ್ ನ್ಯೂಸ್.! ಮೆಟ್ರೋ ಮಿತ್ರ ಆ್ಯಪ್ ಆರಂಭ; ಇದರ ವಿಶೇಷತೆ ಕೇಳಿದ್ರೆ ಆನಂದಪಡ್ತೀರ
ಪ್ರತಿಯೊಬ್ಬ ರೈತನಿಗೂ ಸಿಗಲಿದೆ ಸೋಲರ್ ರೂಫ್‌ಟಾಪ್, ಅದು ಕೂಡ 90% ಸಬ್ಸಿಡಿ; ಈ ದಾಖಲೆಯೊಂದಿಗೆ ಅಪ್ಲೇ ಮಾಡಿ
ಹೆಣ್ಣು ಮಗುವಿಗೆ ಬಂಪರ್ ಕೊಡುಗೆ.! ಹುಟ್ಟಿದ ಮಗುವಿಗೆ ಸಿಗಲಿದೆ 50 ಸಾವಿರ ರೂ., ಇಂದೇ ಅಪ್ಲೇ ಮಾಡಿ
Comments are closed, but trackbacks and pingbacks are open.