ʼನಮ್ಮ ಮೆಟ್ರೋʼ ಪ್ರಯಾಣಿಕರಿಗೆ ಬಂಪರ್‌ ನ್ಯೂಸ್‌.! ಮೆಟ್ರೋ ಮಿತ್ರ ಆ್ಯಪ್ ಆರಂಭ; ಇದರ ವಿಶೇಷತೆ ಕೇಳಿದ್ರೆ ಆನಂದಪಡ್ತೀರ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಮೆಟ್ರೋ ಮಿತ್ರ ಆ್ಯಪ್ ಬಗ್ಗೆ ವಿವರಿಸಿದ್ದೇವೆ. ನಮ್ಮ ಮೆಟ್ರೋ ಇದೀಗ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಇದರಿಂದ ಮೆಟ್ರೋ ಪ್ರಯಾಣಿಕರು ಖುಷಿಪಡುತ್ತಿದ್ದಾರೆ, ಇದರಿಂದ ಪ್ರತಿ ಪ್ರಯಾಣಿಕರು ತಮ್ಮ ಮನೆ ಸೇರಲು ಮೆಟ್ರೋ ಮಿತ್ರ ಎಂಬ ಆ್ಯಪ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ, ಹಾಗಾದ್ರೆ ಈ ಪ್ರಯಾಣ ಯಾವಾಗಿಂದ ಆರಂಭ, ಇದ್ಕಕಾಗಿ ಪ್ರಯಾಣಿಕರು ಏನು ಮಾಡಬೇಕು ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಕೊನೆಯವರೆಗೂ ಪೂರ್ತಿಯಾಗಿ ಓದಿ.

metro mitra app

ʼನಮ್ಮ ಮೆಟ್ರೋʼ ಪ್ರಯಾಣಿಕರಿಗೆ ಗುಡ್ ನ್ಯೂಸ್‌ ಅನ್ನು ನೀಡಿದೆ. ಇನ್ನು ಮುಂದೆ ನೀವು ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡಿ ಇಳಿದರು ನಂತರದಲ್ಲಿ ಆಟೋಗಾಗಿ ಕಾಯುವ ಅವಶ್ಯಕತೆ ಇಲ್ಲ, ನೀವು ನಿಲ್ದಾಣದಿಂದ ಹೊರಗೆ ಬರುತ್ತಿದ್ದಂತೆಯೇ ನೀವು ಹೇಳಿದಲ್ಲಿ ಬರುವ ಆಟೋಗಳು ರೆಡಿಯಾಗಿ ಇರುತ್ತವೆ, ಇಂತಹ ಒಂದು ಅದ್ಬುತ ವ್ಯವಸ್ಥೆಯನ್ನು ನಮ್ಮ ಮೆಟ್ರೋ ಇದೀಗ ಮಾಡಿದೆ.

ʼನಮ್ಮ ಮೆಟ್ರೋʼ ಪ್ರಯಾಣಿಕರಿಗೆ ಸಿಹಿ ಸುದ್ದಿ, ಸೆಪ್ಟೆಂಬರ್‌ 6ಕ್ಕೆ ʼಮೆಟ್ರೋ ಮಿತ್ರʼ ಲೋಕಾರ್ಪಣೆ. ಮೆಟ್ರೋದಲ್ಲಿ ಸಂಚಾರ ಮಾಡುವರು ಹೇಳುವಂತೆ ನಮಗೆ ಮೆಟ್ರೋದಲ್ಲಿ ಒಡಾಟ ಕಷ್ಟವಾಗಿದೆ, ಮೆಟ್ರೋದಿಂದ ಹೊರ ಬಂದ ತಕ್ಷಣ ಆಟೋಗಳು ಸರಿಯಾಗಿ ಸಿಗುತ್ತಿಲ್ಲ ಸಿಕ್ಕರು ಕೂಡ ಹೆಚ್ಚಿನ ಹಣವನ್ನು ಕೇಳುತ್ತಾರೆ ಇದರಿಂದ ನಮಗೆ ತೊಂದರೆಯಾಗುತ್ತಿದೆ ಎನ್ನುವ ಸಮಸ್ಯೆಯನ್ನು ಮುಂದಿಡಲಾಗಿತ್ತು ಅದ್ರೆ ಇದೀಗ ಸ್ವತಃ ಆಟೋ ಚಾಲಕರೇ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.

ಇದು ಓದಿ: ಸ್ವಂತ ಮನೆ ಮಾಡುವುದಕ್ಕೆ ಕೂಡಿ ಬಂತು ಕಾಲ.! ಈ ಯೋಜನೆಯಡಿ ನಿರ್ಮಿಸಿ ನಿಮ್ಮದೆ ಸೂರು; ಇಲ್ಲಿದೆ ಅಪ್ಲೇ ಲಿಂಕ್

ಅದುವೇ ಮೆಟ್ರೋ ಮಿತ್ರ ಅಪ್ಲಿಕೇಶನ್‌ ಇದರ ಮೂಲಕ ಕೊನೆಯ ನಿಲ್ದಾಣಗಳಿಗೂ ಸಂಪರ್ಕ ಕಲ್ಪಿಸುತ್ತದೆ. ನಮ್ಮ ಯಾತ್ರಿ ಆನ್ಲೈನ್‌ ಆಟೋ ಬುಕ್ಕಿಂಗ್‌ ಅಪ್ಲಿಕೇಶನ್‌ ಈಗಾಗಲೇ ಯಶಸ್ಸನ್ನು ಕಂಡಿದೆ, ಇದಾದ ನಂತರ ಮೆಟ್ರೊ ಮಿತ್ರ ಆ್ಯಪ್ ಅನ್ನು ವಿವಿಧ ಪ್ರದೇಶಗಳಿಗೆ ಮತ್ತು ಮೆಟ್ರೋ ನಿಲ್ದಾಣಗಳಿಗಾಗಿ ನಿರ್ಮಾಣ ಮಾಡಲಾಗಿದೆ. ಈ ಆ್ಯಪ್ ಅನ್ನು ಬುಧವಾರ ಲೋಕಾರ್ಪಣೆಗೊಳ್ಳಲಿದ್ದು ಈ ಮೂಲಕ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ ಎಂದು ಆಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಇನ್ನು ಮುಂದೆ ಯಾವುದೇ ಆಟೋಗಳಿಗಾಗಿ ಕಾಯುವ ಅವಶ್ಯಕತೆ ಇರುವುದಿಲ್ಲ.

ಹಾಗಾದ್ರೆ ಏನಿದು ಮೆಟ್ರೋ ಮಿತ್ರ ಅಪ್ಲಿಕೇಶನ್‌ ಎಂದು ನೋಡುವುದಾದರೆ, ಬೆಂಗಳೂರು ಆಟೋ ರಿಕ್ಷಾ ಡ್ರೈವರ್ಸ್‌ ಯೂನಿಯನ್‌, ಬಿಎಂಆರ್‌ ಟಿಸಿ ಎಲ್‌ ಸಹಕಾರದಲ್ಲಿ ಮೆಟ್ರೋ ಮಿತ್ರ. ನಮ್ಮ ಮೆಟ್ರೋ ಪ್ರಯಾಣಿಕರು ಆಟೋ ಮಿತ್ರ ಯೋಜನೆಯ ಮೂಲಕ ಆಟೋಗಳನನು ಆಯ್ಕೆ ಮಾಡಿಕೊಳ್ಳಬಹುದುದು. ಆಟೋ ಬುಕ್‌ ಮಡಿಕೊಂಡು ಸಂಚಾರಿಸುವಂತೆ ಅಪ್ಲಿಕೇಶನ್‌ ಅನನು ಸಿದ್ದತತೆಗಳನ್ನು ಮಾಡಿಕೊಡಲಾಗುವುದು, ಇದು ಬೆಂಗಳೂರಿನ ಎಲ್ಲಾ ಮೆಟ್ರೋ ಮೆಟ್ರೋ ನಿಲ್ದಾಣಗಳಲ್ಲಿ ಬಳಕೆಗೆ ಲಭ್ಯವಿರುತ್ತದೆ. ಇನ್ನು ಸರ್ಕಾರ ನಿಗದಿ ಮಾಡಿರುವ ಮೀಟರ್‌ ಹಣದ ಜೊತೆಗೆ ಹೆಚ್ಚುವರಿ 10 ರೂಪಾಯಿಯನ್ನು ನಿಗದಿ ಮಾಡಲಾಗಿದೆ ಅದು ಕೂಡ ತಂತ್ರಜ್ಞಾನದ ಉದ್ದೇಶದಿಂದ ಎಂದು ತಿಳಿಸಿದ್ದಾರೆ.

ಇತರೆ ವಿಷಯಗಳು:

ಸೆಪ್ಟೆಂಬರ್‌ ನಲ್ಲಿ ಈ ರಾಶಿಯವರದ್ದೇ ಹವಾ! ನಿಮ್ಮ ಎಲ್ಲಾ ಬೇಡಿಕೆಗಳು ಸಕ್ಸಸ್‌ ಆಗೋದು ಗ್ಯಾರಂಟಿ, ಕೂತ್ರೂ ದುಡ್ಡು ನಿಂತ್ರೂ ದುಡ್ಡು! ಹಣದ ಮಳೆ ಖಚಿತ.

ಗೃಹಲಕ್ಷ್ಮಿ ಯೋಜನೆಯ ಅರ್ಜಿದಾರರೇ ಗಮನಿಸಿ, ಮಹಿಳೆಯರೇ ನಿಮಗಿನ್ನೂ ಗೃಹಲಕ್ಷ್ಮಿ ಹಣ ಬಂದಿಲ್ವಾ?, ಹಾಗಾದ್ರೆ ತಡಮಾಡದೆ ಹೀಗೆ ಮಾಡಿ.

ಮೊದಲ ಬಾರಿಗೆ ಏರ್‌ಟೆಲ್‌ ಬಳಕೆದಾರರಿಗೆ ಭರ್ಜರಿ ಕೊಡುಗೆ.! ಕೇವಲ 150 ರೂ. ಗೆ ವರ್ಷವಿಡೀ ಅನಿಯಮಿತ ಕರೆ, ಡೇಟಾ

Comments are closed, but trackbacks and pingbacks are open.