ದೇಶದ ಹೆಸರು ಮರುನಾಮಕರಣ; ಕೇಂದ್ರ ಸರ್ಕಾರದಿಂದ ಬದಲಾಯ್ತು ದೇಶದ ಹೆಸರು
ಹಲೋ ಸ್ನೇಹಿತರೇ, ಈ ಲೇಖನದಲ್ಲಿ ದೇಶದ ಹೆಸರನ್ನು ಮರುನಾಮಕರಣ ಮಾಡುವ ಬಗ್ಗೆ ವಿವರಿಸಿದ್ದೇವೆ. ದೇಶದಲ್ಲಿ ಇದೀಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ, ಅದುವೇ ದೇಶದ ಹೆಸರನ್ನು ಬದಲಿಸುವ ಕೆಲಸಕ್ಕೆ ಕೇಂದ್ರ ಸರ್ಕಾರ, ಹಾಗಾದ್ರೆ ಮುಂದೆ ದೇಶದ ಹೆಸರು ಬದಲಾಗಲಿದೆ ಎಂದು ಈ ಕೆಳಗೆ ತಿಳಿಸಿದ್ದೇವೆ, ಹಾಗಾಗಿ ಈ ಲೇಖನವನ್ನು ಕೊನೆಯವರೆಗೂ ತಪ್ಪದೇ ಓದಿ.
ದೇಶದ ಹೆಸರನ್ನು ಬದಲಾಯಿಸಲು ಮುಂದಾದ ಕೇಂದ್ರ ಸರ್ಕಾರ, ಇಂಡಿಯಾ ಬದಲು ಭಾರತ್ ಎಂದು ನಾಮಕರಣ ಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿ20 ಔತಣ ಕೂಟ ಆಮಂತ್ರಣ ಪತ್ರದಲ್ಲಿಯು ಹೆಸರನ್ನು ಬದಲಾಯಿಸಲಾಗಿದೆ. ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಇಂಡಿಯಾ ಎಂದು ಉಲ್ಲೇಖ ಮಾಡಲಾಗಿದೆ. ಇನ್ನು ಮುಂದೆ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಬರೆಯಲು ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಇಂಡಿಯಾ ಬದಲು ಭಾರತ್ ಗಣರಾಜ್ಯ ಎಂದು ಬರೆಯಲಾಗುತ್ತ ಎನ್ನುವ ಪ್ರಶ್ನೆ ಜನರಲ್ಲಿ ಹುಟ್ಟಿಕೊಂಡಿದೆ.
ಸಂಸತ್ ನ ವಿಶೇಷ ಅಧಿವೇಶನ ದಲ್ಲಿಯೇ ಈ ಒಂದು ಬಿಲ್ ಅನ್ನು ಮಂಡನೆ ಮಾಡುವ ಚಿಂತನೆಗಳು ನಡೆಯುತ್ತಿದೆ. ಇಂಡಿಯಾ ಬದಲು ಭಾರತ್ ಎನ್ನುವ ಮರುನಾಮಕರಣವನ್ನು ಮಾಡುತ್ತಾ ಎನ್ನುವುದರ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿದೆ, ದೇಶದ ಎಲ್ಲಾ ಕಛೇರಿಗಳಲ್ಲಿ ಬಳಕೆಯಲ್ಲಿರುವ ಹೆಸರು ಎಂದರೆ ಅದು ಇಂಡಿಯಾ ಎಂದು ಆದ್ರೆ ರಾಷ್ಟ್ರಪತಿಗಳು ಜಿ 20 ಔತಣ ಕೂಟಕ್ಕೆ ನೀಡಿರುವ ಆಮಂತ್ರಣ ಪತ್ರದಲ್ಲಿ ತಮ್ಮ ಹೆಸರನ್ನು ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ್ ಎಂದು ಗುರುತಿಸಲಾಗಿದೆ, ಇದು ಸಧ್ಯಕ್ಕೆ ಜನರನ್ನು ಗೊಂದಲಕ್ಕೆ ನೂಕುವ ಕೆಲಸವನ್ನು ಮಾಡಿದೆ.
ಇದು ಓದಿ: ಪ್ರತಿಯೊಬ್ಬ ರೈತನಿಗೂ ಸಿಗಲಿದೆ ಸೋಲರ್ ರೂಫ್‌ಟಾಪ್, ಅದು ಕೂಡ 90% ಸಬ್ಸಿಡಿ; ಈ ದಾಖಲೆಯೊಂದಿಗೆ ಅಪ್ಲೇ ಮಾಡಿ
ರಿಪಬ್ಲಿಕ್ ಆಫ್ ಭಾರತ್ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾರವರು ಟ್ವೀಟ್ ಮಾಡಿದ್ದಾರೆ. ಭಾರತ್ ಗಣರಾಜ್ಯ ಅಮೃತ ಕಾಲದ ಕಡೆಗೆ ಹೋಗುತ್ತಿದೆ, ನಮ್ಮ ನಾಗರಿಕತೆಯು ಅಮೃತ ಕಾಲದ ಕಡೆ ಸಾಗ್ತಿದೆ, ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ, ಹೆಮ್ಮೆ ಎಂದು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಈ ಎಲ್ಲಾ ಗೊಂದಲಗಳ ನಡುವೆ ದೇಶದ ಮರುನಾಮಕರಣ ಬದಲಾಯಿಸಲಾಗುವುದು ಎನ್ನುವ ಅನೇಕ ಸುದ್ದಿಗಳು ಹರಿದಾಡುತ್ತಿದೆ.
ಇತರೆ ವಿಷಯಗಳು:
ಹೆಣ್ಣು ಮಗುವಿಗೆ ಬಂಪರ್ ಕೊಡುಗೆ.! ಹುಟ್ಟಿದ ಮಗುವಿಗೆ ಸಿಗಲಿದೆ 50 ಸಾವಿರ ರೂ., ಇಂದೇ ಅಪ್ಲೇ ಮಾಡಿ
ಮನೆ ಮನೆಗೆ ಕಣ್ಣು ತಪಾಸಣೆಗೆ ಬರಲಿದ್ದಾರೆ.! ನೀವು ಚೆಕ್ ಮಾಡಿಸಬೇಕೆ? ಹೀಗೆ ಮಾಡಿ ಸಾಕು
Comments are closed, but trackbacks and pingbacks are open.