‌Gruha Lakshmi Status: ಗೃಹಿಣಿಯರಿಗೆ ಧನಲಕ್ಷ್ಮಿ‌ ಜಾಕ್‌ ಫಾಟ್.! ಮೊದಲ ತಿಂಗಳ ಹಣ ಬಂದೆ ಬಿಡ್ತು; ನಿಮಗೆ ಇನ್ನು ಬಂದಿಲ್ವಾ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಗೃಹಿಣಿಯರಿಗೆ ನೀಡಲಾಗುವ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿವರಿಸಿದ್ದೇವೆ. ಈ ಯೋಜನೆಯಡಿ ನಿಮಗೆ ಹಣ ಬಂದಿದೆಯೇ? ಬಂದಿಲ್ಲ ಅಂದ್ರೆ ಏನು ಮಾಡಬೇಕು? ಈ ಹಣ ಯಾವಾಗ ನಿಮ್ಮ ಖಾತೆಗೆ ಬಂದು ತಲುಪುತ್ತದೆ ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಕೊನೆವರೆಗೂ ಪೂರ್ತಿಯಾಗಿ ಓದಿ.

‌Gruha Lakshmi Status karnataka

ರಾಜ್ಯದ 5 ಗ್ಯಾರಂಟಿಗಳಲ್ಲಿ ಬಹು ಮುಖ್ಯವಾದ, ಬಹು ನಿರೀಕ್ಷಿತ ಮತ್ತು ಹೆಣ್ಣು ಮಕ್ಕಳ ಫೆವರೆಟ್‌ ಎಂದು ಕರೆಯುವ ಗೃಹಲಕ್ಷ್ಮಿ. ಈ ಯೋಜನೆಗೆ ನಿನ್ನೆ ಅಂದರೆ ಆಗಸ್ಟ್‌ 30 ರಂದು ಚಾಲನೆಯನ್ನು ನೀಡಲಾಗಿದೆ, ಈ ಮೂಲಕ 2000 ರೂಪಾಯಿ ಏಕ ಕಾಲದಲ್ಲಿ ಮಹಿಳೆಯರ ಖಾತೆಗೆ ಬಂದಿದೆ. ನಿನ್ನೆ ಏಕ ಕಾಲದಲ್ಲಿ ಗೃಹಿಣಿಯರ ಖಾತೆಗೆ ಹಣ ಜಮಾವಾಗಿದೆ ಈ ಹಣವನ್ನು ನೋಡಿದ ನಾರಿಯರು ಫುಲ್ ಖುಷ್‌ ಆಗಿದ್ದಾರೆ ಎಂದರು ತಪ್ಪಾಗುವುದಿಲ್ಲ.

ನಿನ್ನೆ ಮೈಸೂರಿನಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಾಗಿದೆ, ರಾಜ್ಯದ ಒಂದು ಕೋಟಿಗೂ ಹೆಚ್ಚು ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಅಕೌಂಟ್‌ನಲ್ಲಿ ಹಣವನ್ನು ನೋಡಿದ ಗೃಹಿಣಿಯರು ತುಂಬನೇ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ. ಈ ಹಣ ಮನೆಯ ಖರ್ಚಿಗೆ ಮತ್ತು ಔಷದಿಗೆ ಈ ಹಣ ತುಂಬನೆ ಸಹಕಾರಿಯಾಗಲಿದೆ ಎಂದು ಮಹಿಳೆಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದೆ ರೀತಿ ಮುಂದೆಯೂ ಸಿದ್ದರಾಮಯ್ಯ ಸರ್ಕಾರ ಬರಲಿ ಎಂದು ಶುಭವನ್ನು ಕೊರಿದ್ದಾರೆ.

ಇದು ಓದಿ: ಒಂದು ನೋಟಿಗೆ 2 ಲಕ್ಷ.! 20 ರೂಪಾಯಿ ನೋಟು ಇದ್ದರೆ ನಿಮ್ಮ ಹಣೆ ಬರಹವೇ ಚೇಂಜ್;‌ ಕೂಡಲೇ ಹೀಗೆ ಮಾಡಿ

ಈ ಮಧ್ಯ ನಿನ್ನೆ ದುಡ್ಡು ಬರದೆ ಇರುವವರು ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ ನಿನ್ನೆ ಬಂದಿಲ್ಲ ಅಂದ್ರೆ ಇವತ್ತು ಬಂದೆ ಬರುತ್ತದೆ, ಇದು ಸರ್ವರ್‌ ಸಮಸ್ಯೆಯಿಂದ ಕೆಲ ಗೃಹಿಣಿಯರಿಗೆ ಆಗಸ್ಟ್‌ 30 ರಂದು ಹಣ ಬಂದರೆ ಇನ್ನು ಕೆಲ ಗೃಹಿಣಿಯರಿಗೆ ಇಂದು ಅಥವಾ ನಾಳೆ ಹಣ ಬರುತ್ತದೆ ಎಂದು ಸ್ವತಃ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಮತ್ತು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಇದರೊಂದಿಗೆ ಗೃಹಿಣಿಯರು ಮನವಿಯನ್ನು ಸಹ ಕಾಂಗ್ರೆಸ್‌ ಸರ್ಕಾರ ಮುಂದೆ ಇಟ್ಟಿದ್ದಾರೆ ಹೌದು ಇದೆ ರೀತಿ 5 ವರ್ಷವು ಸಹ ಮುಂದುವರೆಯಬೇಕು ಅರ್ಧಕ್ಕೆ ಈ ಯೋಜನೆಯನ್ನು ಕೈ ಬಿಡುವ ಕೆಲಸ ಮಾಡಬಾರದು ಎಂದು ತಿಳಿಸಿದ್ದಾರೆ.

ಇತರೆ ವಿಷಯಗಳು:

ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸಿದ್ದಣ್ಣ.! ಅನ್ನದಾತರ 2 ಲಕ್ಷದ ವರೆಗಿನ ಸಾಲವೆಲ್ಲ ಮನ್ನಾ; ಯಾರಿಗೆ ಸಿಗಲಿದೆ ಗೊತ್ತಾ ಈ ಸಾಲ ಮನ್ನಾ ಭಾಗ್ಯ?

ಕರ್ನಾಟಕದ ಜನರಿಗೆ ಬಂಪರ್‌ ಆಫರ್‌..! ಪ್ರತಿಯೊಬ್ಬರಿಗೂ ಸಿಗಲಿದೆ ಉಚಿತ ವೈ-ಫೈ; ಪಾಸ್‌ವರ್ಡ್‌ ಏನು ಗೊತ್ತಾ?

Airtel New Recharge Plan:‌ ಕೇವಲ ಒಂದೇ ರೀಚಾರ್ಜ್‌.! ಇಡೀ ಫ್ಯಾಮಿಲಿ ಡೇಟಾ, ಕಾಲ್‌ & SMS ಸಂಪೂರ್ಣ ಉಚಿತ

Comments are closed, but trackbacks and pingbacks are open.