ಹೆಣ್ಣು ಮಕ್ಕಳನ್ನು ನೋಡುವ ಮುನ್ನ ಎಚ್ಚರ.! ಅಪ್ಪಿ ತಪ್ಪಿ ನೋಡಿದ್ರೂ ಬೀಳುತ್ತೆ ಕೇಸ್;‌ ಯಾವುದು ಈ ರೂಲ್ಸ್?

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಮಹಿಳೆಯರಿಗೆ ನೀಡಿರುವ ಗುಡ್‌ ನ್ಯೂಸ್‌ ಬಗ್ಗೆ ವಿವರಿಸಿದ್ದೇವೆ. ಬಸ್‌ಗಳಲ್ಲಿ ಸಂಚಾರ ಮಾಡುವ ಮಹಿಳೆಯರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಇದರಿಂದ ಹೆಣ್ಣು ಮಕ್ಕಳು ಜಾಗ್ರತೆಯಾಗಿ ಪ್ರಯಾಣ ಮಾಡುವುದು ಹೇಗೆ? ಯಾವಾಗಿನಿಂದ ಈ ಯೋಜನೆಯನ್ನು ಜಾರಿಗೆ ತರಲಾಗುವುದು ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಕೊನೆವರೆಗೂ ಈ ಲೇಖನವನ್ನು ಓದಿ.

women's safety laws in india

ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಖಾಸಗಿ ಬಸ್‌ ಗಳಲ್ಲಿ ಇನ್ನು ಮುಂದೆ GPS ಟ್ರಾಕಿಂಗ್‌ ಸಿಸ್ಟಮ್‌ ಅನ್ನು ಮತ್ತು ಪ್ಯಾನಿಕ್‌ ಬಟನ್‌ ಅನ್ನು ಅಳವಡಿಸುವುದಕ್ಕೆ ಸಾರಿಗೆ ಇಲಾಖೆ ಸಿದ್ದತೆಯನ್ನು ಮಾಡಿಕೊಂಡಿದೆ, ಹಾಗಾದ್ರೆ ಯಾಕೆ ಈ ಯೋಜನೆಯನ್ನು ಜಾರಿ ಮಾಡಲಿದೆ ಎನ್ನುವ ವಿವರವನ್ನು ಇಲ್ಲಿ ನೀಡುತ್ತೇವೆ.

ಹೌದು ಖಾಸಗಿ ಬಸ್‌ ಗಳಲ್ಲಿ ಜಿಪಿಎಸ್‌, ಪ್ಯಾನಿಕ್ ಬಟನ್‌, ಸಿಸಿ ಕ್ಯಾಮರಗಳ‌ ಅಳವಡನೆ ಕಡ್ಡಾಯವಾಗಿದೆ. ಶ್ರೀಘ್ರದಲ್ಲಿಯೇ ಅಳವಡಿಕೆ ಮಾಡುವಂತೆ ರಾಜ್ಯ ಸರ್ಕಾರದಿಂದ ಖಡಕ್‌ ವಾರ್ನಿಂಗ್‌ ನೀಡಲಾಗಿದೆ. ದೆಹಲಿಯ ಕಾಲೇಜು ವಿದ್ಯಾರ್ಥಿಯ ಮೇಲೆ ಬಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಕೇಂದ್ರ ಸರ್ಕಾರ ಎಲ್ಲಾ ಖಾಸಗಿ ಬಸ್‌ ಗಳಲ್ಲಿ ಕ್ಯಾಮರ ಅಳವಡಿಸುವಂತೆ ಆದೇಶವನ್ನು ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ 2 ರಾಜ್ಯಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ರಾಜ್ಯ ಜಾರಿಗೆ ಬಂದಿತ್ತು, ಇದಕ್ಕಾಗಿಯೇ ಇದೀಗ ರಾಜ್ಯದ ಸರ್ಕಾರ ಈ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಕೆಲಸವನ್ನು ಮಾಡಿದೆ.

ಇದು ಓದಿ: 1 ಕೆಜಿ ಚೆಂಡು ಹೂವಿಗೆ 1 ರೂ. ಮಾತ್ರ.! ಅಂದು ಗಗನಕ್ಕೆ ಇಂದು ಪಾತಾಳಕ್ಕೆ; ಯಾವ ಹೂವುಗಳಿಗೆ ಎಷ್ಟು ಬೆಲೆ?

ಹೀಗಾಗಿ ರಾಜ್ಯದಲ್ಲಿ ಇನ್ನೆನು ಕೆಲ ದಿನದಲ್ಲಿ ಜಿಪಿಎಸ್‌, ಪ್ಯಾನಿಕ್‌ ಬಟನ್‌, ಮತ್ತು ಸಿಸಿ ಕ್ಯಾಮರಗಳನ್ನು ಅಳವಡಿಕೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿರವರು ತಿಳಿಸಿದ್ದಾರೆ. ಇದನ್ನು ಈ ಮೊದಲೇ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತೀನ್ ಗಡ್ಕರಿಯವರು ತಿಳಿಸಿದ್ದಾರೆ. ಈ ಆದೇಶವನ್ನು ಇಂದಲ್ಲ ನಾಳೆ ಪೂರ್ಣಗೊಳಿಸಲೇ ಬೇಕು ಎಂದು ಸಚಿವರು ತಿಳಿಸಿದ್ದಾರೆ.

ಇತರೆ ವಿಷಯಗಳು:

ಗೃಹಲಕ್ಷ್ಮಿ ಯೋಜನೆಯಲ್ಲಿ ಬಾರೀ ಬದಲಾವಣೆ, ಹಣ ಜಮೆ ಆಗದೆ ಮಹಿಳೆಯರು ಕಂಗಾಲು, ಬ್ಯಾಂಕ್​​ ಎದುರು ಕೊನೆಯಿಲ್ಲದ ಸಾಲು!

ಕೇವಲ 291 ರೂ.ಗಳಲ್ಲಿ ಲ್ಯಾಪ್‌ಟಾಪ್ ಖರೀದಿಸಲು ಉತ್ತಮ ಅವಕಾಶ: ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್

ರಾಜ್ಯದ ಜನರಿಗೆ ಮತ್ತೊಂದು ಗುಡ್​ನ್ಯೂಸ್​, ಈ ಯೋಜನೆಯಡಿ ಮನೆ ಮನೆಗೆ ಔಷಧಿ ಪೂರೈಕೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Comments are closed, but trackbacks and pingbacks are open.