KANTARA ಸಿನಿಮಾದ “ವರಾಹ ರೂಪಂ” ಹಾಡು ಮತ್ತೆ ಎಲ್ಲೆಡೆ ಬಂತು
ವರಾಹ ರೂಪಂ: ನ್ಯಾಯಾಲಯದಲ್ಲಿ ನಿರ್ಣಯ
ಹಾಡಿಗೆ ಕೇರಳ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿದ್ದು
Read more
ಇಂದಿನಿಂದ ಚಿತ್ರಮಂದಿರ, ಯೂಟ್ಯೂಬ್, ಒಟಿಟಿ ಸೇರಿದಂತೆ ಎಲ್ಲೆಡೆ ಹಾಡು ಲಭ್ಯ
ಒಟಿಟಿಯಲ್ಲಿ ‘ಕಾಂತಾರ’ ಬಿಡುಗಡೆಯಾದಾಗಲೂ ವಿಭಿನ್ನ ಟ್ಯೂನ್ ಬಳಸಲಾಗಿತ್ತು
ಕನ್ನಡ ಚಲನಚಿತ್ರಗಳ ಕುರಿತು ಹೆಚ್ಚಿನ ಸುದ್ದಿ ನವೀಕರಣಗಳನ್ನು dailykannadanews.com ಇಂದ ಪಡೆಯಿರಿ..
ಹಿಚ್ಚಿನ ಮಾಹಿತಿ