ಹರಿಪ್ರಿಯಾ - ವಶಿಷ್ಠ ಸಿಂಹ ನಿಶ್ಚಿತಾರ್ಥದ
ಇದು ನಿಜನಾ - ಸುಳ್ಳು ?
ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಅವರ ನಿಶ್ಚಿತಾರ್ಥದ ಗಾಸಿಪ್ ಕಾಡ್ಗಿಚ್ಚಿನಂತೆ ಹಬ್ಬಿದೆ.
ಹರಿಪ್ರಿಯಾ ಅವರ ನಿವಾಸದಲ್ಲಿ ನಿಶ್ಚಿತಾರ್ಥ ನೆರವೇರಿದೆ ಎನ್ನಲಾಗಿದೆ.
ನಿಶ್ಚಿತಾರ್ಥದ ಬಗ್ಗೆ ಹರಿಪ್ರಿಯಾ ಅಥವಾ ವಸಿಷ್ಠ ಸಿಂಹ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.
Read more
ಈ ನಡುವೆ ಇಂದು ನಟಿ ಹರಿಪ್ರಿಯಾ ತಮ್ಮ ಇನ್ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ದುಬೈಗೆ ತೆರಳಿದ್ದ ಸ್ಯಾಂಡಲ್‌ವುಡ್ ಹರಿಪ್ರಿಯಾ, ವಸಿಷ್ಠ ಸಿಂಹ ಅವರಿಂದ ಗುಡ್ ನ್ಯೂಸ್
ಹಿಚ್ಚಿನ