ಚಂದಮಾಮನ ಲೋಕಕ್ಕೆ ಇಂದು ಕಾಲಿಡಲಿದ್ದಾನೆ ವಿಕ್ರಮ..! ಚಂದ್ರನ ಅಂಗಳದಲ್ಲಿ ವಿಕ್ರಮನ ಕೆಲಸವೇನು?
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಚಂದ್ರಯಾನ- 3ನ ಬಗ್ಗೆ ವಿವರಿಸಲಿದ್ದೇವೆ. ಇನ್ನೇನು ಕೆಲ ಹೊತ್ತಿನಲ್ಲಿಯೇ ಚಂದ್ರನಲ್ಲಿ ವಿಕ್ರಮ ಲ್ಯಾಂಡರ್ ಹೋಗಿ ತಲುಪಲಿದೆ, ಹಾಗಾದ್ರೆ ಈ ಲ್ಯಾಂಡಿಗ್ ಪ್ರಕ್ರಿಯೇ ಹೇಗಿರುತ್ತದೆ ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಕೊನೆಯವರೆಗೂ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಭಾರತದ ಇತಿಹಾಸದಲ್ಲಿ ಬರೆದಿಡುವಂತಹ ಕ್ಷಣಕ್ಕೆ ಇವತ್ತು ನಾವು ನೀವೆಲ್ಲರೂ ಕೂಡ ಕಾತುರರಾಗಿದ್ದೇವೆ. ಜೊತೆಗೆ ಸಾಕ್ಷಿಯಾಗುತ್ತಿದ್ದಾರೆ, ಗೆದ್ದು ಬಾ ಇಸ್ರೋ ಎಂದು ಕೋಟ್ಯಾನು ಕೋಟಿ ಭಾರತೀಯರು ಶುಭವನ್ನು ಕೋರುತ್ತಿದ್ದಾರೆ ಚಂದ್ರಯಾನ-3 ಗೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಯಾವಾಗ ಇವತ್ತಾ ಹೌದು ಎನ್ನುವುದಾದರೆ ಎಷ್ಟು ಗಂಟೆಗೆ ಹೇಗಿದೆ ಸದ್ಯದ ಅಪ್ಡೇಟ್ ಎನ್ನುವ ಸಂಪೂರ್ಣ ವಿವರವನ್ನು ನಾವು ನಿಮಗೆ ನೀಡುತ್ತೇವೆ.
ಇಸ್ರೋ ಚಂದ್ರ ಕ್ರಾಂತಿಗೆ ಕ್ಷಣಗಣನೆ ಚಂದ್ರಯಾನ- 3 ಕೇವಲ ಭಾರತಿಯರು ಮಾತ್ರವಲ್ಲ ಇಢೀ ವಿಶ್ವವೇ ಈ ದಿನಕ್ಕಾಗಿ ಕಾಯುತ್ತಿದೆ, ಈ ಭಾರೀ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಕಾಲಿಡಲು ನಿರ್ಧರಿಸಿರುವ ಭಾರತ ಲ್ಯಾಂಡಿಂಗ್ ಪ್ರಕ್ರಿಯೆ ಮೇಲೆ ಹೆಚ್ಚು ಗಮನವನ್ನು ಹರಿಸಿದೆ. ಇವತ್ತು ಸಂಜೆ 5.45 ರಿಂದ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭವಾಗಲಿದ್ದು 6.04 ನಿಮಿಷಕ್ಕೆ ಲ್ಯಾಂಡಿಂಗ್ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಇಸ್ರೋ ತನ್ನ ಮಾಹಿತಿಯನ್ನು ಹೊರಹಾಕಿದೆ.
ಇದು ಓದಿ: ಶಕ್ತಿ ಈಗ ವಿನೂತನ ರೂಪದಲ್ಲಿ: ಹೊಸ ರೀತಿಯ ಬಸ್ ಗಳು ರಸ್ತೆಗೆ ಎಂಟ್ರಿ; ಇವುಗಳ ವೈಶಿಷ್ಟ್ಯಗಳೇನು ಗೊತ್ತಾ?
ಈ ಹಂತದಲ್ಲಿ ಯಾವುದೇ ಸಮಸ್ಯೆಯಾಗದೇ ಇರಲಿ ಎನ್ನುವ ಕಾರಣದಿಂದ ಸರ್ಕಾರ ಮತ್ತು ಇಸ್ರೋ ಹೆಚ್ಚಿನ ಗಮನವನ್ನು ಹಾರಿಸಲಿದೆ, ಈ ಮಧ್ಯೆ ವಿಕ್ರಮ್ ಲ್ಯಾಂಡರ್ ಮತ್ತಷ್ಟು ವಿಡಿಯೋ ಮತ್ತು ಫೋಟೋಗಳನ್ನು ಇಸ್ರೋಗೆ ಕಳುಹಿಸಿದೆ. ಚಂದ್ರನಿಂದ 70 ಕಿ.ಮೀ ದೂರದಿಂದ ಕ್ಲಿಕ್ಕಿಸಿದ ಈ ಫೋಟೋಗಳನ್ನು ರವಾನೆ ಮಾಡಲಾಗಿದೆ, ಎಲ್ಲಾವು ಅಂದುಕೊಂಡ ಹಾಗೆ ಅದರೂ ಕೂಡ ಇಸ್ರೋ ವಿಜ್ಞಾನಿಗಳ ಮೇಲೆ ಇದೆ ಕಟ್ಟಕಡೆಯ ಹಂತದ ತಲೆನೋವು, ವಿಕ್ರಮ್ ಲ್ಯಾಂಡರ್ ಅನ್ನು ಅಡ್ಡ ರೇಖೆಯಿಂದ ಲಂಬ ರೇಖೆಗೆ ತಂದು ಲ್ಯಾಂಡ್ ಮಾಡಬೇಕಿದೆ ಇದನ್ನು ಲಂಬ ರೇಖೆಗೆ ತರುವುದೇ ದೊಡ್ಡ ತಲೆನೋವಿನ ಮತ್ತು ತೊಂದರೆಯ ಕೆಲಸವಾಗಿದೆ. ಒಂದು ವೇಳೆ ಇಂದು ಮಿಸ್ ಅದ್ರೆ ಆಗಸ್ಟ್ 27ಕ್ಕೆ ಮತ್ತೆ ಲ್ಯಾಂಡ್ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ. ಇಂದು ಚಂದ್ರನ ಅಂಗಳದಲ್ಲಿ ಲ್ಯಾಂಡ್ ಮಾಡಲಾಗುವುದು.
ಇತರೆ ವಿಷಯಗಳು:
ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಶೀಘ್ರವೇ LPG ಸಿಲಿಂಡರ್ ಗಳ ಬೆಲೆ ಇಳಿಕೆ!, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಸರ್ಕಾರಿ ಕೆಲಸಗಾರರಿಗೆ ಹಬ್ಬದ ಉಚಿತ ಭತ್ಯೆ..! ಪ್ರತಿಯೊಬ್ಬರ ಖಾತೆಗೆ 1000 ರೂಪಾಯಿ ಉಚಿತವಾಗಿ ಹೆಚ್ಚುವರಿ ಜಮಾ
Comments are closed, but trackbacks and pingbacks are open.