Veshavatike : ವೇಶ್ಯಾವಾಟಿಕೆ ದಂಧೆ ಸಿನಿಮಾ ಬರಹಗಾರ ಸೇರಿ 8 ಮಂದಿ ಅರೆಸ್ಟ್

Veshavatike : ವೇಶ್ಯಾವಾಟಿಕೆ ದಂಧೆ ಸಿನಿಮಾ ಬರಹಗಾರ ಸೇರಿ 8 ಮಂದಿ ಅರೆಸ್ಟ್

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಮುಂಬೈ ಮೂಲದ ಸಿನಿಮಾ ಬರಹಗಾರ ಸೇರಿದಂತೆ ಎಂಟು ಮಂದಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. 2020 ರಿಂದ ಚಲನಚಿತ್ರಗಳಿಗೆ ಕಥೆಗಳನ್ನು ಬರೆಯುತ್ತಿರುವ ಮೋಹಿತ್ ಸತ್ವಾಲ್ ಗಾರ್ಗ್ (28) ಮುಂಬೈ, ದೆಹಲಿ,ಬೆಂಗಳೂರು ಮತ್ತು ಕೋಲ್ಕತ್ತಾದಿಂದ ಸುಮಾರು 300 ರಿಂದ 400 ಹುಡುಗಿಯರನ್ನು ಕರೆತಂದುಹೈದರಾಬಾದ್ ನಲ್ಲಿ ವೇಶ್ಯಾವಾಟಿಕೆಗೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Veshavatike

ಬೆಂಗಳೂರು ಮತ್ತು ಕೋಲ್ಕತ್ತಾದಿಂದ ಸುಮಾರು 300 ರಿಂದ 400 ಹುಡುಗಿಯರನ್ನು ಕರೆತಂದು ಹೈದರಾಬಾದ್ ನಲ್ಲಿ ವೇಶ್ಯಾವಾಟಿಕೆಗೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Veshavatike

ಇತರೆ ವಿಷಯಗಳು :

ATM Card ಮರೆತಿರಾ? UPI ಬಳಸಿ ಎಟಿಎಂನಿಂದ ಹಣವನ್ನು ಹಿಂಪಡೆಯಲು ಕ್ರಮಗಳನ್ನು ಪರಿಶೀಲಿಸಿ

Online ವ್ಯಾಪಾರದ 6 ಅತ್ಯುತ್ತಮ 2022-2023ರ ಐಡಿಯಾಗಳು |Online Business 6 Best Ideas For 2022-2023

ಕೇಂದ್ರ ಸರ್ಕಾರದ ವರದಿಯು ಕರ್ನಾಟಕ Government School ಕೊರತೆಯನ್ನು ಕಂಡುಹಿಡಿದಿದೆ – ನೀವು ತಿಳಿದುಕೊಳ್ಳಬೇಕಾ?

Comments are closed, but trackbacks and pingbacks are open.