ಕೆಂಪು ಸುಂದರಿಗೆ ಬಂತು ಚಿನ್ನದ ಬೆಲೆ.!! ಆ್ಯಪಲ್‌ ಗಿಂತ ದುಪ್ಪಟ್ಟಾಯ್ತು ಟಮೋಟ ಬೆಲೆ; 200 ರ ಗಡಿದಾಟಿದ ತರಕಾರಿಗಳಿಗೆ ಮುಕ್ತಿ ಯಾವಾಗ?

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಟಮೋಟ ಬೆಲೆ ಏರಿಕೆಯ ಬಗ್ಗೆ ವಿವರಿಸಿದ್ದೇವೆ. ದೇಶಾದ್ಯಂತ ಅನೇಕ ಭಾಗಗಳಲ್ಲಿ ಇದೀಗ ಅನೇಕ ತರಕಾರಿಗಳ ಬೆಲೆ ಏರಿಕೆಯಾಗಿದೆ. ಟೊಮ್ಯಾಟೋ ಬೆಲೆ ಇದೀಗ ಭಾರೀ ಏರಿಕೆಯನ್ನು ಕಂಡಿದೆ ಹಾಗಾದ್ರೆ ಇಂದಿನ ತರಕಾರಗಳ ಬೆಲೆ ಎಷ್ಟು.? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

vegetable price hike india

ಟಮೋಟ ಬಹುಶಃ ಈ ಹೆಸರು ಕೇಳಿದ್ರೆ ಸಾಕು ಜನ ಬೆಚ್ಚಿ ಬೀಳುತ್ತಾರೆ. ಅದು ಯಾಕೆ ಅನ್ನುವುದು ನಿಮಗೂ ಕೂಡ ಗೊತ್ತಿರುವ ವಿಷಯಗವೇ ಆಗಿದೆ. ಕಳೆದ 3 ತಿಂಗಳಿನಿಂದ ದೇಶಾದ್ಯಂತ ಅತ್ಯಂತ ದುಬಾರಿ ವಸ್ತು ಯಾವುದು ಅಂತ ಜನರನ್ನ ಕೇಳಿದ್ರೆ ಅವರು ಹೇಳುವ ಮಾತು ಒಂದೇ ಅದು ಟೊಮ್ಯಾಟೊ. ಕೇವಲ ಟಮೋಟ ಮಾತ್ರ ಅಲ್ಲರಿ ಎಲ್ಲಾ ತರಕಾರಿಗಳು ತಮ್ಮ ಬೆಲೆಯನ್ನು ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ.

ಕರ್ನಾಟಕದ್ಯಾಂತ ದುಬಾರಿಯಾಗಿದೆ ಎಲ್ಲಾ ತರಕಾರಿಗಳ ಬೆಲೆಗಳು, ಎಲ್ಲಿ ಹೋಗಿ ಕೇಳಿದ್ರು ಕೂಡ ಟಮೋಟ ಬೆಲೆ 100 ರ ಮೇಲೆ ಇದೆಯೇ ಹೊರತು ಕಮ್ಮಿಯಂತು ಇಲ್ಲವೇ ಇಲ್ಲ. ಎಷ್ಟು ದಿನ ಕಳೆದರು ಕೂಡ ಇನ್ನು ತರಕಾರಿ ಬೆಲೆ ಕಡಿಮೆಯಾಗಿಯೇ ಆಗಿಲ್ಲ, ಆದ್ರೆ ರೈತರಿಗೆ ಇದೇ ಬಂಡವಾಳವಾಗಿದೆ. ಈ ಹಿನ್ನೆಲೆಯಲ್ಲಿ ಸೇಬಿಗಿಂತ ದುಬಾರಿಯಾಗಿದೆ. ಯಾವುದೇ ತರಕಾರಿಯ ಬೆಲೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಒಂದು ತಿಂಗಳು ಕಡಿಮೆಯಾಗಲ್ಲ ಎಂದು ಇದೀಗ ಮಾಹಿತಿಯನ್ನು ಹೊರ ಹಾಕಲಾಗಿದೆ. ಇದರಿಂದ ಗ್ರಾಹಕರು ಟಮೋಟ ಬೆಲೆ ನೋಡಿ ಮುಟ್ಟುವುದೇ ಬೇಡ ಎಂದು ಅಂದುಕೊಳ್ಳುತ್ತಿದ್ದಾರೆ.

ಶುಂಠಿ ಕೆಜಿಗೆ 360 ರೂ, ಹಸಿರು ಬಟಾಣಿ- 262 ರೂ, ಬೆಳ್ಳುಳ್ಳಿ- 248 ರೂ, ಹಸಿ ಮೆಣಸಿನ ಕಾಯಿ- 110 ರೂ, ಕ್ಯಾಪ್ಸಿಕಂ- 96 ರೂ, ಕ್ಯಾರೆಟ್-‌ 84 ರೂ, ಬಿಳಿ ಬದನೆಕಾಯಿ-60 ರೂ, ಗುಂಡು ಬದನೆಕಾಯಿ- 52 ರೂ, ನುಗ್ಗೆ ಕಾಯಿ 60 ರೂಪಾಯಿ ಇದೆ. ಮುಂಗಾರಿನ ಮುನಿಸಿನಿಂದ ತರಕಾರಿಗಳ ಬೆಲೆ ಏರಿಕೆಯನ್ನು ಕಂಡಿದೆ. ಈ ಎಲ್ಲಾ ತರಕಾರಿಗಳು ಗಗನಮುಖಿಯಾಗಿ ಏರಿಕೆಯನ್ನು ಕಂಡಿದೆ. ಇನ್ನಾದರೂ ಬೆಲೆ ಇಳಿಕೆಯಾಗಲಿದೆಯೇ ಎಂದು ಕಾದು ನೋಡಬೇಕಿದೆ.

ಇತರೆ ವಿಷಯಗಳು:

ಪ್ರತಿಯೊಬ್ಬ ಮೊಬೈಲ್‌ ಪ್ರಿಯರಿಗೆ ಸಿಕ್ತು ಬಂಪರ್‌ ಗಿಫ್ಟ್..!‌ ಈ ಕೆಲಸ ಮಾಡಿದ್ರೆ ಸಾಕು ಉಚಿತ ಸ್ಮಾರ್ಟ್‌ಫೋನ್‌ ನಿಮ್ಮ ಕೈಯಲ್ಲಿ

ಹೆಣ್ಣು ಮಗುವಿನ ಉತ್ತಮ ಭವಿಷ್ಯಕ್ಕಾಗಿ ಈ ಯೋಜನೆಯನ್ನು ಪಾಲಿಸಿ, ಮದುವೆ ಶಿಕ್ಷಣಕ್ಕೆ ಸರ್ಕಾರವೇ ಕೊಡುತ್ತೆ ಹಣ, ತಪ್ಪದೇ ಈ ಯೋಜನೆಯ ಮಾಹಿತಿ ತಿಳಿಯಿರಿ.

ಡೈರಿ ಫಾರ್ಮ್ ಪ್ರಾರಂಭಿಸಲು ಸರ್ಕಾರದಿಂದ ಸಹಾಯ ಧನ, ರೈತರೇ ಈ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ, ತಡ ಮಾಡದೇ ಇಂದೇ ಈ ಕಚೇರಿಗೆ ಭೇಟಿ ನೀಡಿ.

Comments are closed, but trackbacks and pingbacks are open.