ವರಮಹಾಲಕ್ಷ್ಮಿ ಹಬ್ಬಕ್ಕೆ ʼಮನೆಲಕ್ಷ್ಮಿʼರಿಗೆ ಗುಡ್‌ ನ್ಯೂಸ್‌..! ಈ ಸರ್ಟಿಫಿಕೇಟ್‌ ಇದ್ರೆ ನಿಮ್ಮ ಖಾತೆಗೆ‌ ಬರುತ್ತೆ ಖರ್ಚಿಗೆ ಹಣ; ಇಂದೇ ಈ ರೀತಿ ಮಾಡಿ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ವರಮಹಾಲಕ್ಷ್ಮಿ ಬರಲಿರುವ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ವಿವರಿಸಿದ್ದೇವೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಮನೆಯೊಡತಿಗೆ ಗುಡ್‌ ನ್ಯೂಸ್‌ ಅನ್ನು ಸರ್ಕಾರ ನೀಡಿದೆ, ಹಾಗಾದ್ರೆ ಏನಿದು ಗುಡ್‌ ನ್ಯೂಸ್‌, ಈ ಯೋಜನೆಯ ಲಾಭ ಪಡೆದುಕೊಳ್ಳಲು ಏನು ಮಾಡಬೇಕು ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಕೊನೆಯವರೆಗೂ ಪೂರ್ತಿಯಾಗಿ ಓದಿ.

varamahalakshmi special offer for gruhalakshmi

ವರಮಹಾಲಕ್ಷ್ಮಿ ಹಬ್ಬ ಬಂದೆ ಬಿಡ್ತು ಈ ಸಂದರ್ಭದಲ್ಲಿ ಹಬ್ಬಕ್ಕೆ ಜೇಬಿಗೆ ಕತ್ತರಿ ಬೀಳುತ್ತೆ, ಹಣ ಖರ್ಚು ಅಗುತ್ತೆ ಅನ್ನುತ್ತಿದ್ದ ಗೃಹಿಣಿಯರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಹೌದು ಮನೆಯೊಡತಿಯರು ಕೂಡ ಲಕ್ಷ್ಮಿಯರಾಗುವ ಸಮಯ ಬಂದೆ ಬಿಡ್ತು, ಅದು ಹೇಗೆ ಎಂದು ನಾವು ನಿಮಗೆ ತಿಳಿಸುತ್ತೇವೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಅನ್ನಭಾಗ್ಯ ಯೋಜನೆಯ ಜೊತೆ ಅಕೌಂಟ್‌ ಗೆ ಬೀಳಲಿದೆ ಗೃಹಲಕ್ಷ್ಮಿ ಹಣ, ಹಬ್ಬಕ್ಕೆ ಖರ್ಚು ಮಾಡಲು ನಿಮಗೆ ಹಣವನ್ನು ಸಹ ನೀಡಲಿದೆ ರಾಜ್ಯ ಸರ್ಕಾರ.

ಮನೆಯೊಡತಿಯ ಖಾತೆಗೆ ಇದೇ ವರಮಹಾಲಕ್ಷ್ಮಿಯ ವೇಳೆಗೆ ಹಣಬರುವಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರ ನೋಡಿಕೊಳ್ಳಲಿದೆ ಎಂದು ಈಗಾಗಲೇ ತಿಳಿದುಬಂದಿದೆ. ಗೃಹಲಕ್ಷ್ಮಿಯ 2000 ರೂಪಾಯಿ ಆಗಸ್ಟ್‌ 27 ರ ನಂತರ ನಿಮ್ಮ ಖಾತೆ ಸೇರಲಿದೆ ಅದು ಕೂಡ ಏಕ ಕಾಲಕ್ಕೆ ಅಕೌಂಟ್‌ ಗೆ ಜಮಾವಾಗಲಿದೆ ಎಂದು ಸರ್ಕಾರ ಈಗಾಗಲೇ ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ನೀಡಲಾದ ಆರ್ಡರ್‌ ಕಾಪಿಯನ್ನು ಇಟ್ಟುಕೊಂಡವರಿಗೆ ಹಣ 100% ಬಂದೆ ಬರುತ್ತದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಅನ್ನಭಾಗ್ಯ ಯೋಜನೆಯ 2 ನೇ ತಿಂಗಳ ಹಣವು ಇದೆ ಆಗಸ್ಟ್‌ 25 ರ ಒಳಗೆ ಜಮಾವಾಗಲಿದೆ ಎಂದು ಸಿದ್ದರಾಮಯ್ಯನವರು ತಿಳಿಸಿದ್ದಾರೆ, ನಾವು ನುಡಿದಂತೆ ನಡೆವವರು ಯಾವುದೇ ಕಾರಣಕ್ಕೂ ಕೂಡ ನಮ್ಮ ಮಾತನ್ನು ಹುಸಿ ಮಾಡುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನೀವು ಕೂಡ ಈ ಯೋಜನೆಯ ಲಾಭ ಪಡೆದುಕೊಳ್ಳಲು ಇನ್ನೆನು ಕೆಲ ದಿನಗಳು ಮಾತ್ರ ಇದೆ. ಇನ್ನು ಕೂಡ ನೀವು ಅರ್ಜಿ ಸಲ್ಲಿಸಿಲ್ಲ ಎಂದರೆ ಇದೇ ಅರ್ಜಿ ಸಲ್ಲಿಸಿ.

ಇತರೆ ವಿಷಯಗಳು:

ಕೇಂದ್ರದಿಂದ ದುಡ್ಡಿನ ಹೊಳೆ.! ರೈತರಿಗೆ ₹6000 ಬದಲು ₹16,000 ಕೊಡುತ್ತಿದ್ದಾರೆ; ಈ ದಾಖಲೆ ರೆಡಿ ಮಾಡಿ, ಈ ಚಾನ್ಸ್‌ ಮಿಸ್‌ ಆದ್ರೆ ಮತ್ತೆ ಸಿಗಲ್ಲ

ಕೈ ಕೊಡ್ತಾ ಗೃಹಲಕ್ಷ್ಮಿ ಯೋಜನೆ ಆರಂಭಕ್ಕೆ ರೂಪಿಸಿದ್ದ ಕಾನ್ಸೆಪ್ಟ್‌? ಮನೆ ಯಜಮಾನಿಯರು ಕೆಂಡಾಮಂಡಲ..!

ಪಡಿತರ ಚೀಟಿ ತಿದ್ದುಪಡಿ ಮಾಡುವವಾರ ಗಮನಕ್ಕೆ, ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿ ಮಾಡುವ ಸುಲಭ ವಿಧಾನ ಇಲ್ಲಿದೆ, ಅಪ್ಲೈ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ.

Comments are closed, but trackbacks and pingbacks are open.