ಕಾರ್ಮಿಕ ಇಲಾಖೆಯಲ್ಲಿ 323 ಹುದ್ದೆಗಳ ನೇಮಕಾತಿ, ಅರ್ಹ ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.
ಗೆಳೆಯರೇ ಲೋಕ ಸೇವಾ ಆಯೋಗದಿಂದ ಹೊಸ ನೇಮಕಾತಿ ಜಾರಿ. ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಔದ್ಯೋಗಿಕ ಇಲಾಖೆಯ ಅಡಿಯಲ್ಲಿ ಖಾಲಿ ಇರುವಂತ ಈಪಿಎಫ್ಓ ನಲ್ಲಿ ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳ ಬರ್ತಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.ಅರ್ಹ ಮತ್ತು ಆಸಕ್ತಿಗಳ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ:
ಇಲಾಖೆಯ ಸಂಸ್ಥೆ: ಕೇಂದ್ರ ಕಾರ್ಮಿಕ ಮತ್ತು ಅವಿದ್ಯೋಗಿಕ ಇಲಾಖೆ
ಹುದ್ದೆಗಳ ಹೆಸರು: ಪರ್ಸನಲ್ ಅಸಿಸ್ಟೆಂಟ್
ಹುದ್ದೆಗಳ ಸಂಖ್ಯೆ: 323
ವೇತನ: 44,900 – 14,2400
ಅರ್ಹತೆ :
ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಉತ್ತೀರ್ಣ ಹೊಂದಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರೈಸಿರಬೇಕು.
ಗರಿಷ್ಠ 30 ವರ್ಷ ಮೀರಿರಬಾರದು
ವಯೋಮಿತಿ ಸಿಡಿಲಿಕೆ :
ಪ. ಜಾ / ಪ. ಪ ವರ್ಗ ಮತ್ತು SC/ST ಅಭ್ಯರ್ಥಿಗಳಿಗೆ 5 ವರ್ಷ.
ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ. ಅಂಗವಿಕಲ (PWD)ಕೇಟಗೇರಿ ಅವರಿಗೆ 10 ವರ್ಷ
ಅರ್ಜಿ ಶುಲ್ಕ:
ಸಾಮಾನ್ಯ /OBC/EWS ಅಭ್ಯರ್ಥಿಗಳಿಗೆ 25 ರೂ.
ಪ. ಜಾ / ಪ. ಪ /ಮಹಿಳೆಯರು /ಅಂಗವಿಕಲರು /ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 07-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ –27-03-2024
Comments are closed, but trackbacks and pingbacks are open.