Upendra A film 25 years : ನಟ ಉಪೇಂದ್ರ ‘ರಿಯಲ್ ಸ್ಟಾರ್’ ಆಗಿ 25 ವರ್ಷ

Upendra A film 25 years : ನಟ ಉಪೇಂದ್ರ ‘ರಿಯಲ್ ಸ್ಟಾರ್’ ಆಗಿ 25 ವರ್ಷ

ಕರ್ನಾಟಕದ ನಂಬರ್ ಒನ್ ಡೈರೆಕ್ಟರ್ ಆದ ಉಪೇಂದ್ರ ಅವರು ರಿಯಲ್ ಸ್ಟಾರ್ ಆಗಿ 25 ವರ್ಷ ಕಳೆದಿದೆ

Upendra A film 25 years

ಸ್ಯಾಂಡಲ್ ವುಡ್ ಸ್ಟಾರ್ ಉಪೇಂದ್ರ ರಿಯಲ್ ಸ್ಟಾರ್ ಆಗಿ 25 ವರ್ಷಗಳೇ ಕಳೆದಿದೆ.ರಿಯಲ್ ಸ್ಟಾರ್ ಉಪೇಂದ್ರ, ಈ ಹೆಸ್ರು ಕೇಳಿದ್ರೆ ತಟ್ ಅಂತ ನೆನಪಾಗೋದೆ ಉಪ್ಪಿಯ ಮೊದಲ ಎ ಸಿನಿಮಾ. ಈಗ ಬೆಳ್ಳಿತೆರೆ ಮೇಲೆ ಬಿಡುಗಡೆ ಆದ್ರೂ ಹೌಸ್ ಫುಲ್ ಪ್ರದರ್ಶನ ಕಾಣೋ ತಾಕತ್ತು ಎ ಸಿನಿಮಾಗಿದೆ.ಟಿವಿಯಲ್ಲಿಎ ಸಿನಿಮಾ ಬಂದ್ರೆ ಚಾನಲ್ ಚೇಂಜ್ ಮಾಡದೇ ನೋಡೋ ದೊಡ್ಡ ಪ್ರೇಕ್ಷಕರು ಈ ಸಿನಿಮಾಗಿದ್ದಾರೆ.ಜನವರಿ 16,
1998 ರಲ್ಲಿ ರಿಲೀಸ್ ಆಗಿದ್ದಎ ಸಿನಿಮಾ ಬಂದು ಈಗ 25 ವರ್ಷ ಆಗಿದೆ.ಎ ಸಿನಿಮಾ ಬಂದಾನ
ಉಪ್ಪಿ ನೇಮ್ ಕಾರ್ಡ್ ಉಪೇಂದ್ರ ಕುಮಾರ್ ಅಂತ ಮಾತ್ರ ಇದೆ.

ಉಪೇಂದ್ರ ನಿರ್ದೇಶನದ ‘ಎ’ ಸಿನಿಮಾಗೆ ಸಿಲ್ವರ್ ಸಂಭ್ರಮ

ಉಪೇಂದ್ರ ನಿರ್ದೇಶನ ಸೂಪರ್ ಹಿಟ್ ಎ' ಸಿನಿಮಾಗೆ 25 ವರ್ಷಗಳನ್ನ ಪೂರೈಸಿದೆ. ಸಾಕಷ್ಟು ವರ್ಷಗಳ ಹಿಂದೆಯೇ ಕೋಟಿ ಬಜೆಟ್‌ನ್ನ ಸಿನಿಮಾ ಮಾಡಿ ಉಪ್ಪಿಸೈ ಎನಿಸಿಕೊಂಡಿದ್ದರು. ಉಪೇಂದ್ರ ನಿರ್ದೇಶನ ಎ ಸಿನಿಮಾ, ಗಾಂಧಿನಗರದಲ್ಲಿ ಹೊಸ ಅಲೆ ಎಬ್ಬಿಸಿದ ಚಿತ್ರವಾಗಿತ್ತು. ಜ.16, 2023ಕ್ಕೆ ಎ ಚಿತ್ರ ತೆರೆಕಂಡು 25 ವರ್ಷಗಳನ್ನ (25 Years) ಪೊರೈಸಿದೆ. ಅದರ ಜೊತೆಗೆ ಹೀರೋ ಆಗಿ ಚಿತ್ರರಂಗಕ್ಕೆ ಉಪ್ಪಿ ಎಂಟ್ರಿ ಕೊಟ್ಟು 25 ವರ್ಷಗಳಾಗಿದೆ. ತರ್ಲೆ ನನ್ಮಗ' ಸಿನಿಮಾ ಮೂಲಕ ಉಪ್ಪಿ ಅವರು ನಿರ್ದೇಶನಕ್ಕೆ ಕಾಲಿಟ್ಟರು. ಶ್, ಓಂ, ಆಪರೇಷನ್ ಅಂತ ಚಿತ್ರಗಳನ್ನು ನೀಡಿ ಉಪೇಂದ್ರ ಫೇಮಸ್ ಆದರು.1998ರ ಉಪೇಂದ್ರ ನಿರ್ದೇಶನದಎ’ ಸಿನಿಮಾ ಯಶಸ್ಸು ಕಂಡಿತು.ಎ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಹೀರೋ ಆಗಿ ಕಾಣಿಸಿಕೊಂಡರು.

Image source : Instagram

Upendra A film 25 years

ಇತರೆ ವಿಷಯಗಳು :

ATM Card ಮರೆತಿರಾ? UPI ಬಳಸಿ ಎಟಿಎಂನಿಂದ ಹಣವನ್ನು ಹಿಂಪಡೆಯಲು ಕ್ರಮಗಳನ್ನು ಪರಿಶೀಲಿಸಿ

Online ವ್ಯಾಪಾರದ 6 ಅತ್ಯುತ್ತಮ 2022-2023ರ ಐಡಿಯಾಗಳು |Online Business 6 Best Ideas For 2022-2023

ಕೇಂದ್ರ ಸರ್ಕಾರದ ವರದಿಯು ಕರ್ನಾಟಕ Government School ಕೊರತೆಯನ್ನು ಕಂಡುಹಿಡಿದಿದೆ – ನೀವು ತಿಳಿದುಕೊಳ್ಳಬೇಕಾ?

Comments are closed, but trackbacks and pingbacks are open.