ನಿಟ್ಟುಸಿರು ಬಿಟ್ಟ ಟೊಮೆಟೋ ಪ್ರಿಯರು.! ರಾತ್ರೋರಾತ್ರಿ ಕುಸಿದು ಬಿದ್ದ ರೆಡ್‌ ಬ್ಯೂಟಿ ರೇಟ್‌; ಚೀಲದಲ್ಲಿ ತರುವಷ್ಟು ಅಗ್ಗವಾಯ್ತು ಟೊಮೆಟೋ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಟೊಮೆಟೋ ಬೆಲೆ ಇಳಿಕೆಯಾಗಿರುವ ಬಗ್ಗೆ ವಿವರಿಸಿದ್ಧೇವೆ. ರಾಜ್ಯದಲ್ಲಿ ಇದೀಗ ತರಕಾರಿಯ ರಾಣಿ ಎಂದು ಎನಿಸಿಕೊಂಡ ಟೊಮ್ಯಾಟೋ ಬೆಲೆಯು ಇದೀಗ ಕಡಿಮೆಯಾಗಿದೆ, ಹಾಗಾದ್ರೆ ಎಷ್ಟು ಬೆಲೆ ಇಳಿಕೆಯನ್ನು ಮಾಡಲಾಗಿದೆ, ಯಾವ ಜಿಲ್ಲೆಯಲ್ಲಿ ಹೇಗಿದೆ ಟೊಮ್ಯಾಟೋ ದರ ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಕೊನೆವರೆಗೂ ಓದಿ.

tomato price down

ಇಷ್ಟು ದಿನ ಟೊಮ್ಯಾಟೋ ಬೆಲೆ ಕೇಳಿ ಜನರು ಬೆಚ್ಚಿ ಬೀಳ್ತಿದ್ರು. ಇದರ ಸಹವಾಸ ಬೇಡ, ಹುಣಸೆ ಹಣ್ಣನ್ನೆ ಹಾಕಿ ಸಾರು ಮಾಡುತ್ತಿವಿ ಅಂತಿದ್ರು. ಅದ್ರೆ ಈಗ ಕೆಂಪು ಸುಂದರಿ ಬೆಲೆ ಕೊಂಚ ತಗ್ಗಿದ್ದು ಕರ್ನಾಟಕದ ಮಂದಿಗೆ ನೆಮ್ಮದಿ ತಂದಿದೆ. ಮೂರು ತಿಂಗಳ ಬಳಿಕ ಕಡಿಮೆಯಾದ ಟೊಮೆಟೋ ಬೆಲೆ ಕೆಜಿ ಟೊಮ್ಯಾಟೋಗೆ 80 ರಿಂದ 90 ರೂಪಾಯಿಯ ವರೆಗೆ ಇಳಿಕೆಯನ್ನು ಕಂಡಿದೆ ಇದರಿಂದ ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಕರ್ನಾಟಕದ ಮಂದಿ ಚೂರು ನಿರಾಳವಾದ ಉಸಿರನ್ನು ಇದೀಗ ಆಡುತ್ತಿದ್ದಾರೆ.

ಚಿನ್ನದ ಬೆಲೆಯಂತೆ ದುಬಾರಿಯಾಗಿದ್ದ ಕೆಂಪು ಸುಂದರಿ ಮೂರು ತಿಂಗಳ ಬಳಿಕ ಜನರಿಗೆ ಹತ್ತಿರವಾಗುತ್ತಿದ್ದಾಳೆ, ಕರ್ನಾಟಕದಲ್ಲಿ ಕಳೆದ ವಾರದಲ್ಲಿ ಕೆಜಿಗೆ 160 ರಿಂದ 180 ವರಗೂ ಬೆಲೆ ಏರಿಕೆಯನ್ನು ಕಾಣಬಹುದಾಗಿತ್ತು. ಆದ್ರೆ ಈಗ 80 ರಿಂದ 90 ರೂಪಾಯಿವರೆಗೆ ಅಂದರೆ ಅರ್ಧದಷ್ಟು ಬೆಲೆ ಇಳಿಕೆಯನ್ನು ಕಂಡಿದೆ. ಪ್ರತಿಯೊಂದು ಕಡೆಯು ಕೂಡ ರೈತ ಬೆಳೆದ ಟೊಮೆಟೋ ಬೆಲೆ ಗಗನಮುಖಿಯಾಗಿ ಏರುತ್ತಾ ಸಾಗಿತ್ತು, ಅದೆ ಸಮಯದಲ್ಲಿ ಟೊಮ್ಯಾಟೋ ಬೆಲೆ ಬೆಳೆದ ರೈತರಿಗೆ ಲಕ್ಷ ಲಕ್ಷ ಕಮಾಯಿ ಮಾಡಲು ಶುರು ಮಾಡಿದ್ರೂ ಅವರು ನಿಗದಿ ಮಾಡಿದ ದುಡ್ಡೆ ಅಂತಿಮವಾಗಿತ್ತು ಇದು ಜನರಿಗೆ ನುಂಗಲಾಗದ ತುತ್ತಾಗಿದೆ.

ಇದರಿಂದ ಟೊಮ್ಯಾಟೋ ಬೆಳೆಯುವವರ ಸಂಖ್ಯೆಯಲ್ಲಿಯು ಏರಿಕೆಯನ್ನು ಕಾಣಲು ಸಾಧ್ಯವಾಗಿತ್ತು ಅದಕ್ಕಾಗಿಯೇ ಅಗತ್ಯಕ್ಕೆ ಬೇಕಾದಷ್ಟು ಟೊಮ್ಯಾಟೋ ನಮಗೆ ಸಿಗ್ತು, ಅದಕ್ಕಾಗಿಯೇ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಇನ್ನೆನು ಕೆಲ ವಾರಗಳಲ್ಲಿ ಬೆಲೆ ಇನ್ನು ಕೂಡ ಕಡಿಮೆಯಾಗಲಿದೆ ಅಂದರೆ ಟೊಮ್ಯಾಟೋದ ಎಂದಿನ ಬೆಲೆಯಂತೆ 20-30 ರೂಪಾಯಿಗೆ ಬರಲಿದೆ ಎಂದು ಜನರು ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ನೀವು ಕೂಡ ಇದೇ ರೀತಿ ಅಂದು ಕೊಂಡಿದ್ರೆ ನಮಗೆ ಕಮೆಂಟ್‌ ಮೂಲಕ ತಿಳಿಸಿ.

ಇತರೆ ವಿಷಯಗಳು:

ಸರ್ಕಾರಿ ನೌಕರರಿಗೆ ಬಿಗ್ ನ್ಯೂಸ್, ನಿವೃತ್ತಿ ವಯಸ್ಸಿನ ಹೆಚ್ಚಳದ ಪ್ರಯೋಜನವನ್ನು ಕೇಂದ್ರ ನೌಕರರು ಪಡೆಯುತ್ತಾರೆಯೇ?, ಇಲ್ಲಿದೆ ನೋಡಿ ಸರ್ಕಾರ ಹೊರಡಿಸಿದ ಮಹತ್ವದ ಆದೇಶ.

ಆಧಾರ್‌ ಕಾರ್ಡ್‌ ಬಳಕೆದಾರರೇ ಹುಷಾರ್.!‌ ಆಧಾರ್‌ ನಲ್ಲಿ ಈ ತಪ್ಪು ಮಾಡಿದ್ರೆ, ನಿಮಗಿಲ್ಲ ಯಾವುದೇ ಸರ್ಕಾರಿ ಸೌಲಭ್ಯ

ಉಚಿತ ಮೊಬೈಲ್ ಯೋಜನೆಗೆ ಅಪ್ಲೇ ಮಾಡಿದವರಿಗೆ ಸಿಹಿ ಸುದ್ದಿ.! ಗೃಹಲಕ್ಷ್ಮಿ ಮುನ್ನವೇ ಮೊಬೈಲ್‌ ವಿತರಣೆ; ನಿಮ್ಮ ಹೆಸರು ಇದೆಯೇ ಇಲ್ಲವೇ ಪರಿಶೀಲಿಸಿ

Comments are closed, but trackbacks and pingbacks are open.