ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ, ಸ್ವಾತಂತ್ರ್ಯ ದಿನಾಚರಣೆ ದಿನ ಮತ್ತಷ್ಟು ಇಳಿಕೆಯಾಯ್ತು ಚಿನ್ನ, ಬೆಳ್ಳಿ ದರ, ಇಂದಿನ ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ?
ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ ರಾಜ್ಯದಲ್ಲಿ ಪ್ರತಿದಿನ ಏರಿಕೆ-ಇಳಿಕೆ ಕಾಣುತ್ತಿರುವ ಬಂಗಾರ-ಬೆಳ್ಳಿ ಉದ್ಯಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳವಣಿಗೆ ಕಾಣುತ್ತಿದೆ ಎಂದು ತಿಳಿದುಬಂದಿದೆ. ದಿನಂಪ್ರತಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಬದಲಾಗುತ್ತಲೇ ಇದ್ದು ಇದೊಂದು ದಿನನಿತ್ಯ ನಡೆಯುವ ವಿದ್ಯಮಾನವಾಗಿ ಬಿಟ್ಟಿದೆ. ಹಾಗಾದರೆ ರಾಜ್ಯದಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ..
ಎಷ್ಟೆಲ್ಲಾ ಏರಿಕೆ ಕಂಡಿದೆ ಎಂಬುದರ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ.
ಇಂದಿನ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ – 54.550 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ – 59.510 ರೂ.
- ಬೆಳ್ಳಿ ಬೆಲೆ 1 ಕೆಜಿ – 76,000 ರೂ.
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: ನಿನ್ನೆ ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54.650 ರೂಪಾಯಿ ಇತ್ತು. ಆದರೆ ಇಂದು 54.550 ರೂಪಾಯಿ ಆಗಿದೆ. 100 ರೂಪಾಯಿ ಇಳಿಕೆ ಕಂಡಿದೆ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆಲ್: ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59.620 ರೂಪಾಯಿ ಇತ್ತು. ಆದರೆ ಇಂದು 59.510 ರೂಪಾಯಿ ಆಗಿದೆ. 110 ರೂಪಾಯಿ ಇಳಿಕೆಯಾಗಿದೆ. ಕಳೆದು ಎರಡು ದಿನಗಳಿಂದ ಯತಾಸ್ಥಿತಿಯನ್ನು ಕಾದು ಕೊಂಡಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)ಇಲ್ಲಿದೆ ನೋಡಿ.
ಬೆಂಗಳೂರು – 54.550 ರೂ.
ಮುಂಬೈ – 54.550 ರೂ.
ದೆಹಲಿ – 54,700 ರೂ.
ಕೇರಳ – 54.550 ರೂ.
ಚಿನ್ನ, ಬೆಳ್ಳಿ ಬೆಲೆ ಆಗಾಗ್ಗೆ ಏರಿಕೆ – ಇಳಿಕೆಯಾಗುತ್ತಿರುತ್ತದೆ. ಮುಖ್ಯವಾಗಿ ಷೇರು ಮಾರುಕಟ್ಟೆಯಲ್ಲಿ ಏರಿಕೆ – ಇಳಿಕೆಯ ಆಧಾರದ ಮೇಲೂ ಆಭರಣ ದರದಲ್ಲಿ ವ್ಯತ್ಯಾಸವಾಗುತ್ತಿರುತ್ತದೆ ಎಂದು ಎಣಿಸಬಹುದು. ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ ಎಂದು ಹೇಳುತ್ತಾರೆ. ಅನೇಕರು ತಮ್ಮ ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ ಎಂದು ಹೇಳಲಾಗಿದೆ.
ಒಮ್ಮೆ ಚಿನ್ನದ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ ಇದೂ ಎಂದಿಗೂ ಚಿನ್ನ ಸೆಕೆಂಡ್ ಹ್ಯಾಂಡ್ ಆಗುವುದಿಲ್ಲ ಎಂದು ನಿಮ್ಮಗೂ ಗೊತ್ತಿದೆ. ಒಮ್ಮೆ ಚಿನ್ನದ ಮೇಲೆ ಹಣ ಆಕಿದರೆ ದಿನದಿಂದದಿನಕ್ಕೆ ಬೆಲೆ ಹೆಚ್ಚಾಗುತ್ತಲೇ ಹೋಗುತ್ತದೆ. ಧನ್ಯವಾದಗಳು.
ಇತರೆ ವಿಷಯಗಳು:
ಆಗಸ್ಟ್ 18 ರಂದು ಶೂನ್ಯ ನೆರಳು ಆಚರಣೆ, ಏನಿದು ಝೀರೋ ಶ್ಯಾಡೋ ಡೇ?, ನೀವು ಇದನ್ನು ತಿಳಿದುಕೊಳ್ಳಲೇ ಬೇಕಾದ ಮಾಹಿತಿ.
ಕರುನಾಡಿನ ಮೇಲೆ ʼಬರʼದ ಕಾರ್ಮೋಡ.! ಕರ್ನಾಟಕಕ್ಕೆ ಇಲ್ವಾ ಕೇಂದ್ರದಿಂದ ಬರ ಪರಿಹಾರ? ಮುಂದೆ ರೈತರ ಪರಿಸ್ಥಿತಿ ಏನು?
ಸ್ವಾತಂತ್ರ್ಯ ದಿನದ ಕೊಡುಗೆ: ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ, ಈ ಒಂದು ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ
Comments are closed, but trackbacks and pingbacks are open.