ರಾಜ್ಯದ ರೈತರು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಬಹು ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ ಕೊನೆವರೆಗೂ ಓದಿ. 2023ನೇ ಸಾಲಿನಲ್ಲಿ ಮಂಜೂರಾದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಯಲ್ಲಾ ಜಿಲ್ಲೆಯ (10+1) ಕುರಿ/ಮೇಕೆ ಘಟಕಗಳ ಸಹಾಯಧನ (Goat-Sheep farming loan) ಪಡೆಯಲು ಅರ್ಹರಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಾಗೂ ಸಾಮಾನ್ಯ ವರ್ಗದ ರೈತರು ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ.
ಆಸಕ್ತ ರಾಜ್ಯದ ರೈತರು, ಈ ಯೋಜನೆ ಮೂಲಕ ಕುರಿ ಇಲ್ಲವೇ ಮೇಕೆ ಘಟಕ ಸ್ಥಾಪಿಸಲು 70,000 ರೂಪಾಯಿಗಳ ಅನುದಾನವನು ಈ ಯೋಜನೆಯಡಿ ಪಡೆದುಕೊಳ್ಳಲು ಅವಕಾಶ ಸರ್ಕಾರ ಕಲ್ಪಿಸಲಾಗಿದೆ. ಈ ಮೂಲಕ ನೀವು ಶೇ.50ರಷ್ಟು ಅಂದರೆ 35,000 ಸಹಾಯಧನ ಈ ಯೋಜನೆಯಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಬ್ಯಾಂಕ್ ಸಾಲದ ಮೊತ್ತ ಬಾಕಿ 35,000 ಇರಲಿದೆ.
ಅರ್ಜಿ ಸಲ್ಲಿಸಲು ಈ ತಿಂಗಳು ಕೊನೆಯ ದಿನವಾಗಿದ್ದು, ಆಸಕ್ತ ರೈತರು ಈ ಯೋಜನೆಗೆ ಅರ್ಜಿಗಳನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಪಶು ಆಸ್ಪತ್ರೆ ಭೇಟಿ ನೀಡಿ. ಈ ಯೋಜನೆಯ ಪೂರಕವಾಗಿ ಬೇಕಾದ ಅಗತ್ಯ ದಾಖಲಾತಿಗಳನ್ನು ಭರ್ತುಕೊಂದು ಪ್ರಕ್ರಿಯೆ ಪೂರ್ಣಗೊಳಿಸಿ ಅರ್ಜಿಗಳನ್ನು ರೈತರು ಸಲ್ಲಿಸಬಹುದಾಗಿದೆ.
ಈ ಕುರಿತ ಯಾವುದೇ ಗೊಂದಲ ಅನುಮಾನಗಳಿದ್ದರೆ ಇಲ್ಲವೇ ಹೆಚ್ಚಿನ ಮಾಹಿತಿ ಪಡೆಯಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಪಶು ಆಸ್ಪತ್ರೆ ಭೇಟಿ ನೀಡಿ (Karnataka Sheep & Wool Development Corporation Ltd) ಮತ್ತು (https://nlm.udyamimitra.in) ಈ ಇಲ್ಲಿಗೆ ಭೇಟಿ ನೀಡಿ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿದೆ ಎಂದು ಕರ್ನಾಟಕ ಕುರಿ ಅಭಿವೃದ್ಧಿ ನಿಗಮ ನಿಯಮಿತ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಧನ್ಯವಾದಗಳು..
ಇತರೆ ವಿಷಯಗಳು:
ಬ್ಯಾಂಕ್ ಖಾತೆ ಹೊಂದಿದವರಿಗೆ ಸಂತಸದ ಸುದ್ದಿ.! ನಿಮ್ಮ ಕನಸು ನನಸು, ನಿಮ್ಮ ದುಡ್ಡು ಡಬಲ್; ಇಂದೇ ಭೇಟಿ ನೀಡಿ
ಕೃಷಿ ಯಾಂತ್ರೀಕರಣ ಯೋಜನೆ 2023, ಈ ಯೋಜನೆಯಡಿ ರೈತರಿಗೆ ಸಿಗಲಿದೆ 2 ಲಕ್ಷ ಸಹಾಯಧನ, ಇಂದೇ ಈ ಕಚೇರಿಗೆ ಭೇಟಿ ನೀಡಿ.
Comments are closed, but trackbacks and pingbacks are open.