ಶಕ್ತಿ ಈಗ ವಿನೂತನ ರೂಪದಲ್ಲಿ: ಹೊಸ ರೀತಿಯ ಬಸ್‌ ಗಳು ರಸ್ತೆಗೆ ಎಂಟ್ರಿ; ಇವುಗಳ ವೈಶಿಷ್ಟ್ಯಗಳೇನು ಗೊತ್ತಾ?

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಶಕ್ತಿಯ ಬಗ್ಗೆ ವಿವರಿಸಿದ್ದೇವೆ. ಈ ಯೋಜನೆಯಲ್ಲಿ ಆಗಿರುವ ಬದಲಾವಣೆ ಆದ್ರೂ ಏನು? ರೂಪ ಬದಲಿಸಿರುವ ಬಸ್‌ನ ವೈಶಿಷ್ಟ್ಯಗಳು ಯಾವುವು? ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಕೊನೆವರೆಗೂ ಓದಿ.

shakti scheme kannada karnataka

ಶಕ್ತಿ ಯೋಜನೆ ಬಳಿಕ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗುಡ್‌ ನ್ಯೂಸ್‌ ಅನ್ನು ನೀಡಿದ್ದಾರೆ. ಹೌದು ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್‌ ತನ್ನ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ರಾಜ್ಯದಲ್ಲಿ ಭರ್ಜರಿಯಾಗಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯಡಿ ಕೋಟ್ಯಾಂತರ ಮಹಿಳೆಯರು ಹೆಣ್ಣು ಮಕ್ಕಳು ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ.

ಈ ಯೋಜನೆಯನ್ನು ಕೇವಲ ಸರ್ಕಾರಿ ಬಸ್ಸ್‌ ಗಳಿಗೆ ಸೀಮಿತ ಮಾಡಲಾಗಿತ್ತು, ಅಂದರೆ KSRTC, BMTC, ಗಳಲ್ಲಿ ಮಾತ್ರ ಪ್ರಯಾಣವನ್ನು ಸಂಪೂರ್ಣ ಉಚಿತ ಎಂದು ಘೋಷಣೆ ಮಾಡಲಾಗಿತ್ತು. ಅದರೆ ಇದೀಗ ಕೆಎಸ್‌ ಆರ್‌ ಟಿಸಿ ಬಸ್ಸುಗಳ ಹೊಸ ರೂಪವನ್ನು ಪಡೆದುಕೊಳ್ಳಲಿದೆ ಎಂದು ಘೋಷಣೆ ಮಾಡಿತ್ತು ಅದರಂತೆ ಇದೀಗ ಕೆಂಪು ಬಸ್ಸಿನಲ್ಲಿ ರಾಜಹಂಸ ಬಸ್‌ ನಲ್ಲಿ ಸಿಗುವ ಸೇವೆಗಳನ್ನು ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯನವರು ಮತ್ತು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿರವರು ಮಾಧ್ಯಮ ತಿಳಿಸಿದ್ದಾರೆ.

ಇದು ಓದಿ: ರಿಲಯನ್ಸ್‌ ಜಿಯೋ ತಂದಿದೆ ಹಬ್ಬದ ಕೊಡುಗೆ.! ಕೇವಲ 149 ರೂ.ನಲ್ಲಿ ಅದ್ಬುತ ಲಾಭ; ಇಂದೇ ಪಡೆಯಿರಿ

‍ಶ್ರೀಘ್ರದಲ್ಲಿ ರಸ್ತೆಗೆ ಈ ಹೊಸ ಬಸ್‌ ಗಳು ಬರಲಿವೆ, ಈ ಬಸ್‌ನಲ್ಲಿ ರಾಜ್ಯದ ಮಹಿಳೆಯರು ಮತ್ತೆ ತಮ್ಮ ಸಂಚಾರವನ್ನು ಮುಂದುವರೆಸಬಹುದಾಗಿದೆ. ರಾಜ್ಯದಲ್ಲಿ ಹೊಸ ವಿನ್ಯಾಸದ ಮೂಲಕ ನೂತನ KSRTC ಬಸ್‌ ಗಳು ಸಂಚಾರಕ್ಕೆ ಬರಲಿದೆ, ಹೊಸ ಬಸ್‌ ಗಳನ್ನು ಸಾರಿಗೆ ಸಚಿವರೇ ಬಂದು ಖುದ್ದಾಗಿ ಪರಿಶೀಲನೆಯನ್ನು ಸಹ ಮಾಡಿದ್ದಾರೆ, ಬಸ್ಸಿನಲ್ಲಿ ಇರಬೇಕಾದ ಎಲ್ಲಾ ಸೌಲಭ್ಯಗಳನ್ನು ತಿಳಿಸಿದ್ದಾರೆ. ಒಂದೆ ತಿಂಗಳಿನಲ್ಲಿ ಈ ನೂತನ ವಿನ್ಯಾಸದ 300 ಬಸ್‌ ಗಳನ್ನು ರಸ್ತೆಗೆ ಇಳಿಸುವ ಕೆಲಸವನ್ನು ಸರ್ಕಾರ ಮಾಡಿದೆ.

ಇತರೆ ವಿಷಯಗಳು:

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಶಕ್ತಿ ಯೋಜನೆ ಅಂತ್ಯ: ಕರ್ನಾಟಕ ಬಂದ್‌! ರಾಮಲಿಂಗಾ ರೆಡ್ಡಿ ಸ್ಪಷ್ಟನೆ

ಇನ್ಮುಂದೆ ನಿಮ್ಮ ಮೊಬೈಲ್‌ಗೆ ಸಿಮ್‌ ಬೇಡ್ವೇ ಬೇಡಾ!, ಅಂಡ್ರಾಯ್ಡ್‌ನಲ್ಲಿ ESIM ವರ್ಗಾವಣೆ ಸುಲಭಗೊಳಿಸಲು ಮುಂದಾದ ಗೂಗಲ್! ಏನಿದು ಇ-ಸಿಮ್‌?, ಹೇಗೆ ಕೆಲಸ ಮಾಡಲಿದೆ?

ವಿಶ್ವದ ಚಿತ್ತ ಭಾರತದ ವಿಕ್ರಮನತ್ತ: ಇಸ್ರೋನ ಅಪಹಾಸ್ಯ ಮಾಡಿದ ಪ್ರಕಾಶ್‌ ರಾಜ್! ಇದರ ಬಗ್ಗೆ ಕೊಟ್ಟ ಸ್ಪಷ್ಟನೆ ಏನು?

Comments are closed, but trackbacks and pingbacks are open.