ನಾರಿ ʼಶಕ್ತಿʼ ಮಧ್ಯೆ ಸಿಕ್ಕಿ ರಾಡ್ ಮೇಲೆ ಕೂತ ಕಂಡಕ್ಟರ್.! ವೈರಲ್ ಆಯ್ತು ವಿಡಿಯೋ
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ನಾರಿ ʼಶಕ್ತಿʼ ಯೋಜನೆಯ ಅವ್ಯವಸ್ಥೆಯ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ನಾರಿ ಶಕ್ತಿಯಲ್ಲಿ ಬಸ್ ಕಂಡಕ್ಟರ್ ಅವಸ್ಥೆಯ ಬಗ್ಗೆ ವಿವರಿಸಲಾಗಿದೆ. ಹಾಗಾದ್ರೆ ಈ ವಿಷಯ ಏನು? ಎನ್ನುವ ಸಂಪೂರ್ಣವಾಗಿ ನೋಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬರುತ್ತಿದ್ದಂತೆ ತನ್ನ ಚುನಾವಣ ಪೂರ್ವದಲ್ಲಿ ನೀಡಲಾದ ಗ್ಯಾರಂಟಿಗಳನ್ನು ಕರ್ನಾಟಕದಲ್ಲಿ ಒಂದಾದ ಮೇಲೆ ಒಂದರಂತೆ ಜಾರಿಗೆ ಮಾಡಲಾಗುತ್ತಿದೆ. ಮೊದಲನೆಯಾದಾಗಿ ರಾಜ್ಯದಲ್ಲಿ ಗ್ಯಾರಂಟಿ ನಂಬರ್ 1 ಆದ ಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರು ಉಚಿತವಾಗಿ ರಾಜ್ಯಾದ್ಯಂತ ಸಂಚಾರ ಮಾಡಬಹುದಾಗಿದೆ.
ಇದರಿಂದ ರಾಜ್ಯದಲ್ಲಿನ ಎಲ್ಲ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಅಲ್ಲಾಲಿ ಈ ಯೋಜನೆಯ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಅದರಿಂದ ಈ ಸರ್ಕಾರ ಬಸ್ ನಲ್ಲಿ ಜನ ಜಂಗುಳಿ ಹೆಚ್ಚಾಗಿ ಇರುವುದನ್ನು ಈ ವಿಡಿಯೋದಲ್ಲಿ ನೀವು ಗಮನಿಸ ಬಹುದಾಗಿದೆ. ಈ ಕಾರಣದಿಂದ ಕಂಡೆಕ್ಟರ್ ಗೆ ನಿಲ್ಲಲು ಜಾಗವೇ ಇಲ್ಲದಂತಹ ಪರಿಸ್ಥಿತಿ ಒದಗಿ ಬಂದಿದೆ.
ಅದಕ್ಕಾಗಿ ಕಂಡೆಕ್ಟರ್ ಬೇರೆ ವಿಧಿಯೆ ಇಲ್ಲದೆ ಬಸ್ ಸರಳುಗಳ ಮೇಲೆ ಹತ್ತಿ ಕೂತಿದ್ದಾನೆ, ಇದನ್ನು ಕೆಲ ಮಹಿಳೆಯರು ವಿಡಿಯೋ ಸಹ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಅಗಿದೆ. ಇದನ್ನು ನೋಡಿದ ನೆಟ್ಟಿಗೂ ಕೆಲವರು ಅಯ್ಯೋ ಪಾಪ ಎಂದಿದ್ದಾರೆ ಅದರೆ ಇನ್ನು ಕೆಲವರು ಎಲ್ಲಾ ಸಿದ್ದರಾಮಯ್ಯನವರ ಯೋಜನೆಯ ಪರಿಣಾಮ ಎಂದು ತಮಾಷೆಯ ಕಡಲಲ್ಲಿ ನೂಕಿದ್ದಾರೆ.
ಸಂಪೂರ್ಣ ವಿಡಿಯೋಕ್ಕಾಗಿ ಇಲ್ಲಿ ನೋಡಿ:
ಇತರೆ ವಿಷಯಗಳು:
2000 ರೂ ಹೊಸ ಅಪ್ಡೇಟ್.! ಪ್ರತಿಯೊಬ್ಬರು ನೋಡಲೇಬೇಕಾದ ಸುದ್ದಿ; ಮಿಸ್ ಮಾಡಿದ್ರೆ ದೊಡ್ಡ ನಷ್ಟ ಖಚಿತ
ನುಡಿದಂತೆ ನಡೆದ ಸಿದ್ದು ಸರ್ಕಾರ.! ಗೃಹಲಕ್ಷ್ಮಿಗೆ ಇಂದು ಸಂಜೆ ಚಾಲನೆ, ಯಾವಾಗಿಂದ ಹಣ ಬರುವುದು ಗೊತ್ತಾ?
Comments are closed, but trackbacks and pingbacks are open.