ವಾಹನ ಸವಾರರಿಗೆ ಬ್ರೇಕಿಂಗ್ ನ್ಯೂಸ್! ವಾಹನಗಳ ನಂಬರ್ ಪ್ಲೇಟ್‌ಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಕಡ್ಡಾಯ
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ವಾಹನ ಸವಾರರಿಗೆ ನೀಡಲಾಗಿರುವ ಹೊಸ ಸುದ್ದಿಯ ಬಗ್ಗೆ ವಿವರಿಸಿದ್ದೇವೆ. ಈ ಹೊಸ ರೂಲ್ಸ್ ಆದ್ರೂ ಏನು? ಈ ನಿಯಮ ಪಾಲನೆ ಮಾಡಿಲ್ಲ ಅಂದ್ರೆ ಏನ್ ಆಗುತ್ತೆ ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಕೊನೆಯವರೆಗೂ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಕೇಂದ್ರ ಸರ್ಕಾರದ ಮೊಟರ್ ಕಾಯ್ದೆ ವಾಹನ ನಿಯಮ ಕನ್ನಡಿಗರ ವೃತ್ತಿಗೆ ಕುತ್ತು ತರುವ ಪರಿಸ್ಥಿತಿ ಬಂದಿದೆ ಇದರಿಂದ 25 ಸಾವಿರ ಕ್ಕೂ ಹೆಚ್ಚು ಕನ್ನಡಿಗರು ಬೀದಿಗೆ ಬರುವ ಸ್ಥಿತಿ ಉಂಟಾಗಿದೆ. ನಂಬರ್ ಪ್ಲೇಟ್‌ಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಮಾಡಿಸುವುದಕ್ಕೆ ಕಾರ್‌ಪರೇಟ್ ಕಂಪನಿಗಳಿಗೆ ಹೆಚ್ಚು ಒತ್ತನ್ನು ಕೊಡಲಾಗುತ್ತಿದ್ದು. ಹೆಚ್ಚು ಮನಿಯನ್ನು ಹಾಕುತ್ತಿದ್ದಾರೆ. ಕನ್ನಡಿಗರು ತಮ್ಮ ಉದ್ಯೋಗಕ್ಕೆ ಕುತ್ತು ಬಂದಿದೆ, ಇದಕ್ಕಾಗಿ ಕೂಡಲೇ ನಮ್ಮ ನೆರವಿಗೆ ಕೇಂದ್ರ ಸರ್ಕಾರ ಬರಬೇಕಿದೆ ಎಂದು ತಿಳಿಸಿದ್ದಾರೆ.
ಹೈ ಸೆಕ್ಯುರಿಟಿ ಅನ್ಲೈನ್ ಒತ್ತು ಕನ್ನಡಿಗರ ಕೆಲಸಕ್ಕೆ ಕುತ್ತು, ಇತ್ತೀಚೆಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಎಪ್ರೀಲ್ 2019ರ ಮೊದಲು ಮಾರಟವಾದ ವಾಹನಗಳಿಗೆ ಬಣ್ಣ, ಕೊಟೇಡ್ ನೊಂದಿಗೆ ಹೆಚ್ಚಿಗೆ ಭದ್ರತೆಗೆ ನೊಂದಾಣಿ ಪ್ಲೇಟ್‌ಗಳನ್ನು ಕಡ್ಡಾಯ ಗೊಳಿಸಿದೆ, ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಅನ್ನು ಆನ್ಲೈನ್ ನಲ್ಲಿಯು ಸಲ್ಲಿಕೆ ಮಾಡಬಹುದಾಗಿದೆ. ಈ ನಿಯಮನ ಕರ್ಪೋರೇಟ್ ಕಂಪಮಿಗಳಿಗೆ ಮಣೆಹಾಕಿದಂತಿದೆ. ವಾಹನ ಸವಾರರು ನಂಬರ್ ಪ್ಲೇಟ್ ತಯಾರಿ ಮಾಡುವ ಸಂಸ್ಥೆ ಈ ನಿಯಮದ ವಿರುದ್ದ ತಿರುಗಿ ಬಿದ್ದಾರೆ.
ಇದು ಓದಿ: ಮೊದಲ ಬಾರಿಗೆ ಏರ್‌ಟೆಲ್ ಬಳಕೆದಾರರಿಗೆ ಭರ್ಜರಿ ಕೊಡುಗೆ.! ಕೇವಲ 150 ರೂ. ಗೆ ವರ್ಷವಿಡೀ ಅನಿಯಮಿತ ಕರೆ, ಡೇಟಾ
“ನಂಬರ್ ಪ್ಲೇಟ್ ಗೆ ಹೈ ಸೆಕ್ಯುರಿಟಿ ಘೋಷಣಯಾದಗಿನಿಂದ ಅಂಗಡಿಗಳಿಗೆ ಜನರು ಬರುತ್ತಿಲ್ಲ ಮತ್ತು ನಂಬರ್ ಪ್ಲೇಟ್ ಗಳನ್ನು ಮಾಡಿಸಿಕೊಳ್ಳುತ್ತಿಲ್ಲ. ಇದರಿಂದ ರಾಜ್ಯದ 25 ಸಾವಿರ ಕುಟುಂಬಗಳು ಬೀದಿ ಪಾಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ತಪ್ಪಿಸಿ ರಾಜ್ಯದಲ್ಲಿನ ಕನ್ನಡಿಗರಿಗೆ , ಮೊದಲ ಆಧ್ಯತೆ ನೀಡಬೇಕು ಎಂದು ತಮ್ಮ ಮಾತಿನಲ್ಲಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಹೈ ಸೆಕ್ಯುರಿಟಿ ನಂಬರ್ ಪ್ಲೇಟ ನಿಂದ ಕರ್ಪೋರೆಟ್ ಕಂಪನಿಗಳಿಂದ ಸಣ್ಣ ಪುಟ್ಟ ಕೆಲಸಗಾರರಿಗೆ ಸಂಕಷ್ಟ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
ಇತರೆ ವಿಷಯಗಳು:
ಸ್ವಂತ ಮನೆ ಮಾಡುವುದಕ್ಕೆ ಕೂಡಿ ಬಂತು ಕಾಲ.! ಈ ಯೋಜನೆಯಡಿ ನಿರ್ಮಿಸಿ ನಿಮ್ಮದೆ ಸೂರು; ಇಲ್ಲಿದೆ ಅಪ್ಲೇ ಲಿಂಕ್
ಶಿಕ್ಷಕರಿಗೆ ಬಂತು ಖಡಕ್ ವಾರ್ನಿಂಗ್.! ಕ್ಲಾಸ್ ನಲ್ಲಿ ಫೋನ್ ನೋಡಿದ್ರೇ ಅಷ್ಟೇ ನಿಮ್ಮ ಕಥೆ; ಏನಿದು ಹೊಸ ರೂಲ್ಸ್?
Comments are closed, but trackbacks and pingbacks are open.