ರೇಷನ್ ಕಾರ್ಡ್ ಹೊಂದಿರುವವರಿಗೆ ಶಾಕಿಂಗ್ ನ್ಯೂಸ್, ಇಂಥವರ ರೇಷನ್ ಕಾರ್ಡ್ ರದ್ದು, ಬಿಪಿಎಲ್ ಕಾರ್ಡ್ ಹೊಂದಿರುವರೇ ತಪ್ಪದೇ ಈ ಮಾಹಿತಿ ನೋಡಿ.

ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ, ಇನ್ನು ಮುಂದೆ ಕೆಲವರ ಪಡಿತರ ಚೀಟಿ ರದ್ದಾಗುವುದು ಹೇಗೆಂಬ ವಿಷಯದ ಬಗ್ಗೆ ಚರ್ಚೆ ನಡೆಸಲಾಗಿದೆ. ಹೌದು, ವೈಟ್ ಬೋರ್ಡ್ ಕಾರು (ಬಿಳಿ ನಂಬರ್ ಗಾಡಿ) ಹೊಂದಿರುವ ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ ಎಂದು ಆಹಾರ ಸಚಿವ ಕೆ. ಎಚ್ ಮುನಿಯಪ್ಪ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಹೇಳಿದರು, ವೈಟ್ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರ ಅದೇಶ ಹೊಸರಡಿಸಿದೆ .

ಇಂದು ಪ್ರತಿಯೊಂದು ಕುಟುಂಬಕ್ಕೂ ಕಾರಿನ ಅಗತ್ಯವಿದೆ. ರೈತರು ಗದ್ದೆಗೆ, ತೋಟಕ್ಕೆ ರಸಗೊಬ್ಬರಕ್ಕೆ, ದಾಸ್ತಾನು ಮತ್ತು ಇತರೆ ಸಾಮಗ್ರಿಗಳನ್ನು ಸಾಗಿಸಲು, ಹಿರಿಯರನ್ನು ಪೇಟೆ, ಪಟ್ಟಣ, ಆಸ್ಪತ್ರೆಗಳಿಗೆ ಕರೆದೊಯ್ಯಲು ವಾಹನಗಳನ್ನು ಇಟ್ಟುಕೊಳ್ಳುವುದು ಅತ್ಯಂತ ಆವಶ್ಯಕವಾಗಿದೆ.

ಆದರೆ, ಸರಕಾರದ ಮಾನದಂಡದ ಪ್ರಕಾರ ಸ್ವಂತ ಬಳಕೆಗೆ 4 ಚಕ್ರದ ವಾಹನ ಹೊಂದಿರುವವರು ಶ್ರೀಮಂತರೆಂದು ಗಣಿತಾಂಶ ಮಾಡಿದೆ. ಹಾಗಾಗಿ ಕಾರು ವಿಲಾಸಿ ವಸ್ತು ಎಂಬ ನಿಯಮಕ್ಕೆ ಅನುಗುಣವಾಗಿ ರಾಜ್ಯ ಸರಕಾರ ನಿರ್ಧಾರ ತೆಗೆದಿದೆ.

ಇತರೆ ವಿಷಯಗಳು:

ಗ್ಯಾರಂಟಿಯಿಂದ ರಾಜ್ಯದ ಬೊಕ್ಕಸ ಖಾಲಿ ಖಾಲಿ..! ಇದರಿಂದ ನಮಗೇನು ಅಂತ ಯೋಚಿಸಬೇಡಿ, ಇಲ್ಲೇ ಇರೋದು ಟ್ವಿಸ್ಟ್‌!

ಯಜಮಾನಿಯರೇ ಗಮನಿಸಿ, ಈ 5 ದಿನದ ಒಳಗೆ ಈ ಕೆಲಸ ಮಾಡಿ, ಮಾಡಿಲ್ಲ ಅಂದ್ರೆ ‘ಗೃಹಲಕ್ಷ್ಮಿ’ ಯೋಜನೆಯ ಹಣ ಖಾತೆಗೆ ಜಮಾ ಆಗುವುದಿಲ್ಲ.

ವಾಹನ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ.! ಪೆಟ್ರೋಲ್‌ ಡೀಸೆಲ್‌ ಇನ್ಮುಂದೆ ಅಗ್ಗವೋ ಅಗ್ಗ; ಬೆಲೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರ

Comments are closed, but trackbacks and pingbacks are open.