Rashmika Mandanna: ನಾನು ಉಸಿರಾಡಿದ್ರೂ ತಪ್ಪುಎಂಬಂತಾಗಿದೆ…ರಶ್ಮಿಕಾ ಬೇಸರ
ನಟಿ ರಶ್ಮಿಕಾ ಮಂದಣ್ಣ ಏನೇ ಮಾಡಿದರೂ ಟ್ರೋಲಿಗರಿಗೆ ಆಹಾರವಾಗುತ್ತಾರೆ. ಇದರಿಂದ ರೋಸಿ ಹೋಗಿರುವ ರಶ್ಮಿಕಾ, ಇತ್ತೀಚಿನ ಸಂದರ್ಶನವೊಂದರಲ್ಲಿ ಟ್ರೋಲಿಗರ ವಿರುದ್ಧ ಹರಿ ಹಾಯ್ದಿದ್ದಾರೆ. ಸಿಕ್ಕಿದಕ್ಕೆಲ್ಲ ಟ್ರೋಲ್ ಮಾಡಿ ನನ್ನನ್ನು ಮಾನಸಿಕವಾಗಿ ಕೊಲ್ಲಬೇಡಿ ಎಂದು ಕೋರಿದ್ದಾರೆ.
“ನಾನು ವರ್ಕೌಟ್ ಮಾಡಿದ್ರೆ ಹುಡುಗನ ರೀತಿ ಕಾಣುತ್ತಿ ಅಂತಾರೆ, ಮಾತನಾಡಿದ್ರೆ ಜಾಸ್ತಿ ಕಾಣುತ್ತಿ ಅಂತಾರೆ,ಮಾತನಾಡಿದ್ರೆ ಜಾಸ್ತಿ ಮಾತನಾಡ್ತಿ ಅಂತಾರೆ, ಮಾತನಾಡದಿದ್ರೆ ರಶ್ಮಿಕಾಗೆ ಕೊಬ್ಬು ಅಂತಾರೆ. ನಾನು ನಿಂತ್ರು ತಪ್ಪು ಕುಂತ್ರು ತಪ್ಪು. ಉಸಿರಾಡಿದ್ರೂ ತಪ್ಪು ಎಂಬಂತಾಗಿದೆ ಜೀವನ. ಹಾಗಾದರೆ ನಾನು ಏನ್
ಮಾಡೇಕು? ನೀವೇ ಹೇಳಿ ಎಂದಿದ್ದಾರೆ.
“ನಾನು ವರ್ಕೌಟ್ ಮಾಡಿದ್ರೆ ಹುಡುಗನ ರೀತಿ ಕಾಣುತ್ತಿ ಅಂತಾರೆ, ಮಾತನಾಡಿದ್ರೆ ಜಾಸ್ತಿ ಕಾಣುತ್ತಿ ಅಂತಾರೆ,ಮಾತನಾಡಿದ್ರೆ ಜಾಸ್ತಿ ಮಾತನಾಡ್ತಿ ಅಂತಾರೆ, ಮಾತನಾಡದಿದ್ರೆ ರಶ್ಮಿಕಾಗೆ ಕೊಬ್ಬು ಅಂತಾರೆ. ನಾನು ನಿಂತ್ರು ತಪ್ಪು ಕುಂತ್ರು ತಪ್ಪು. ಉಸಿರಾಡಿದ್ರೂ ತಪ್ಪು ಎಂಬಂತಾಗಿದೆ ಜೀವನ
Rashmika Mandanna
ಇತರೆ ವಿಷಯಗಳು :
ATM Card ಮರೆತಿರಾ? UPI ಬಳಸಿ ಎಟಿಎಂನಿಂದ ಹಣವನ್ನು ಹಿಂಪಡೆಯಲು ಕ್ರಮಗಳನ್ನು ಪರಿಶೀಲಿಸಿ
Online ವ್ಯಾಪಾರದ 6 ಅತ್ಯುತ್ತಮ 2022-2023ರ ಐಡಿಯಾಗಳು |Online Business 6 Best Ideas For 2022-2023
ಕೇಂದ್ರ ಸರ್ಕಾರದ ವರದಿಯು ಕರ್ನಾಟಕ Government School ಕೊರತೆಯನ್ನು ಕಂಡುಹಿಡಿದಿದೆ – ನೀವು ತಿಳಿದುಕೊಳ್ಳಬೇಕಾ?
Comments are closed, but trackbacks and pingbacks are open.