ಶೀಘ್ರದಲ್ಲೇ ರಕ್ಷಿತ್ ಶೆಟ್ಟಿ ಕೊಡಲಿದ್ದಾರೆ ಸಿಹಿ ಸುದ್ದಿ.! ಯಾರು ಗೊತ್ತಾ ಆ ಲಕ್ಕಿ ಗರ್ಲ್?
ಈ ಲೇಖನಕ್ಕೆ ಸ್ವಾಗತ: ಕನ್ನಡದ ಪ್ರಸಿದ್ದ ನಟರಾದ ರಕ್ಷಿತ್ ಶೆಟ್ಟಿರವರು ಇದೀಗ ಹೊಸ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ. ಹುಡುಗಿ ಯಾರು? ಎಲ್ಲಿ ಮದುವೆ ಎನ್ನುವ ಸಂಪೂರ್ಣ ವಿವರವನ್ನು ನಾವು ನಿಮಗೆ ನೀಡಲಿದ್ದೇವೆ, ಅದಕ್ಕಾಗಿ ನೀವು ಈ ಲೇಖನವನ್ನು ಕೊನೆವರೆಗೂ ಓದಿ.
ಕನ್ನಡದ ಹೆಸರಾಂತ ಮತ್ತು ಬಹುಮುಖ ಪ್ರತಿಭೆ ಇರುವ ವ್ಯಕ್ತಿ ಎಂದರೆ ಅದು ಉಡುಪಿ ಜಿಲ್ಲೆಯವರು ಇವರು ಸಧ್ಯ ಕನ್ನಡದಲ್ಲಿನ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿದ್ದರೆ ಇದೀಗ ಇರವರ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ ಅದು ಏನು ಎಂದರೆ ರಕ್ಷಿತ್ ಶೆಟ್ಟಿಯವರ ಮದುವೆಯ ಸುದ್ದಿ. ಹೌದು ರಕ್ಷಿತ್ ರವರಿಗೆ ಇದೀಗ 40 ವರ್ಷ ವಯಸ್ಸಾಗಿದೆ ಈ ಮೊದಲು ಇವರು ಕನ್ನಡದ ಹುಡುಗಿಯಾದ ರಶ್ಮಿಕ ಮಂದಣ್ಣರವರೊಂದಿಗೆ ಮದುವೆ ಎಂಬುದುದಾಗಿ ಹೇಳಾಲಾಗಿತ್ತು ನಂತರ ನಿಶ್ಚಿತರ್ಥ ಸಹ ನೆರವೇರಿಸಲಾಗಿತ್ತು ಅದರೆ ಕಾರಣಾಂತರಗಳಿಂದ ಇವರು ಮದುವೆಯನ್ನು ಮುರಿದುಕೊಂಡರು ಅದರೆ ಇದೀಗ ರಕ್ಷಿತ್ ರವರು ಬೇರೆ ಮದುವೆಯಾಗುತ್ತಾರೆ ಎನ್ನುವ ವದಂತಿಗಳು ಹರಿದಾಡುತ್ತಿವೆ.
ಈ ರೀತಿಯ ಗೊಂದಲಗಳು ಹುಟ್ಟಿಕೊಳ್ಳಲು ಮುಖ್ಯ ಕಾರಣ ಎಂದರೆ ಅದು ರಕ್ಷಿತ್ ರವರೆ ಹೌದು ಅವರ ಇತ್ತೀಚಿನ ಕನ್ನಡ ಚಿತ್ರವಾದ ಸಪ್ತ ಸಾಗರ ದಾಚೆ ಎಲ್ಲೋ ಜನರ ಮನಸ್ಸನ್ನು ಗೆದ್ದಿದ್ದು ನಿಮಗೂ ಕೂಡ ತಿಳಿದಿದೆ. ಈ ಚಿತ್ರವು ಸಪ್ತ ಸಾಗರ ದಾಟಲು ಎಂಬ ಹೆಸರಿನೊಂದಿಗೆ ತೆಲುಗಿನಲ್ಲಿಯು ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ರಕ್ಷಿತ್ ಶೆಟ್ಟಿರವರು ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಮದುವೆ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ ಇದರಿಂದ ಅಭಿಮಾನಿಗಳು ಈ ಬಾರಿ ರಕ್ಷಿತ್ರವರು ಮದುವೆಯಾಗಲಿದ್ದಾರೆ ಎಂದು ಸಂತಸವನ್ನು ವ್ಯಕ್ತ ಪಡಿಸಿದ್ದಾರೆ.
ಇದು ಓದಿ: ಈಗ ಹುಡುಗಿಯರ ಜೊತೆಗೆ ಹುಡುಗರು ಕೂಡ ಪಡೆಯಿರಿ ಉಚಿತ ಸ್ಕೂಟರ್: ಅರ್ಜಿ ಸಲ್ಲಿಸುವುದು ತುಂಬ ಸುಲಭ
ಸಂದರ್ಶನದಲ್ಲಿ ನಿರೂಪಕರು ರಕ್ಷಿತ್ ಶೆಟ್ಟಿರವರ ಮದುವೆಯ ಬಗ್ಗೆ ಕೇಳಿದಾಗ ಈ ಬಗ್ಗೆ ಮಾತನಾಡಿದ್ದಾರೆ. ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ, ಶೀಘ್ರದಲ್ಲೇ ಎಂದು ಉತ್ತರಿಸಿದರು. ಸದ್ಯದಲ್ಲೇ ಹುಡುಗಿಯ ವಿವರವೂ ಹೊರಬೀಳಲಿದೆ ಎಂದು ಕುತೂಹಲಕಾರಿಯಾಗಿ ಉತ್ತರಿಸಿದರು. ಇದರಿಂದ ಜನರು ಕುತೂಹಲವನ್ನು ಹೊರಹಾಕಿದ್ದಾರೆ ಹುಡುಗಿ ಯಾರು ಎಂದು ಹುಡುಕುತ್ತಿದ್ದಾರೆ, ನಿಮಗೂ ಹುಡುಗಿ ಯಾರು ಎಂದು ಗೊತ್ತಿದ್ರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.
ಇತರೆ ವಿಷಯಗಳು:
ಪ್ರಧಾನ ಮಂತ್ರಿ ಯಶಸ್ವಿ ಯೋಜನೆ: ಈ ಬಡ ಹೆಣ್ಣು ಮಕ್ಕಳಿಗೆ ಡಬಲ್ ಸ್ಕಾಲರ್ಶಿಪ್, ಇಂದೇ ಅಪ್ಲೇ ಮಾಡಿ
ಪ್ಯಾನ್ ಕಾರ್ಡ್ ಇದ್ರೆ ಸಾಕು ಸಿಗುತ್ತೆ 2 ಲಕ್ಷವರೆಗಿನ ಸಾಲ; ಅಪ್ಲೇ ಮಾಡೋದು ಸುಲಭ
Comments are closed, but trackbacks and pingbacks are open.