RAKESH ADIGA: ರಾಕೇಶ್ ಅಡಿಗ ಜೊತೆ ‘ಬಿಗ್ ಬಾಸ್’ ಸುಂದರಿಯರು

RAKESH ADIGA: ರಾಕೇಶ್ ಅಡಿಗ ಜೊತೆ ‘ಬಿಗ್ ಬಾಸ್’ ಸುಂದರಿಯರು

ಬಿಗ್ ಬಾಸ್ ಮುಗಿಯುತ್ತಿದ್ದಂತೆಯೇ ಮತ್ತೆ ಮತ್ತೆ ಭೇಟಿಯಾಗುವುದು, ಪಾರ್ಟಿ ಮಾಡುವುದು ಸಾಮಾನ್ಯ ಕಳೆದ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಈ ಬಾರಿಯೂ ಅಂಥದ್ದೊಂದು ಭೇಟಿ ಸಾಧ್ಯವಾಗಿದೆ.ರಾಕೇಶ್ ಅಡಿಗ ಹಾಗೂ ಅಮೂಲ್ಯ, ದಿವ್ಯಾ ಉರುಡುಗ, ನೇಹಾ ಗೌಡ ಮತ್ತು ಅನುಪಮಾ
ಗೌಡ ಭೇಟಿ ಮಾಡಿ, ಒಂದಷ್ಟು ಅಮೂಲ್ಯವಾದ ಕ್ಷಣಗಳನ್ನು ಕಳೆದಿದ್ದಾರೆ.

RAKESH ADIGA

ಆ ಸಂಭ್ರಮವನ್ನು ಫೋಟೋ ಮೂಲಕ ಹಂಚಿಕೊಂಡಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಎಲ್ಲರ ಡಾರ್ಲಿಂಗ್ ಆಗಿದ್ದರು.ಎಲ್ಲರೊಂದಿಗೂ ಅವರು ಸಲೀಸಾಗಿ ಹೊಂದಿಕೊಳ್ಳುತ್ತಿದ್ದರು.ಹಾಗಾಗಿಯೇ
ಗಾಸಿಪ್ ಕೂಡ ಹುಟ್ಟಿಕೊಂಡಿದ್ದವು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಂತರ ಎಲ್ಲ ಗಾಸಿಪ್ ಗಳನ್ನು ಅವರು ನಿರಾಕರಿಸಿದ್ದರು.

ನಮ್ಮದು ಕೇವಲ ಫ್ರೆಂಡ್ ಶಿಪ್ ಅದರಾಚೆ ಏನೂ ಇಲ್ಲ ಎಂದು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಅದೇ ಪ್ರೀತಿಯನ್ನೇ ಇಟ್ಟುಕೊಂಡು ಮತ್ತೆ ಸ್ನೇಹಿತಿಯರ ಜೊತೆ ರಾಕೇಶ್ ಒಂದಾಗಿದ್ದಾರೆ.

IMAGE SOURCE : INSTAGRAM

RAKESH ADIGA

ಇತರೆ ವಿಷಯಗಳು :

ATM Card ಮರೆತಿರಾ? UPI ಬಳಸಿ ಎಟಿಎಂನಿಂದ ಹಣವನ್ನು ಹಿಂಪಡೆಯಲು ಕ್ರಮಗಳನ್ನು ಪರಿಶೀಲಿಸಿ

Online ವ್ಯಾಪಾರದ 6 ಅತ್ಯುತ್ತಮ 2022-2023ರ ಐಡಿಯಾಗಳು |Online Business 6 Best Ideas For 2022-2023

ಕೇಂದ್ರ ಸರ್ಕಾರದ ವರದಿಯು ಕರ್ನಾಟಕ Government School ಕೊರತೆಯನ್ನು ಕಂಡುಹಿಡಿದಿದೆ – ನೀವು ತಿಳಿದುಕೊಳ್ಳಬೇಕಾ?

Comments are closed, but trackbacks and pingbacks are open.