ಕೇಂದ್ರ ಸರ್ಕಾರದ ಕಡೆಯಿಂದ ಎಲ್ಲಾ ಜನರಿಗೆ ಭರ್ಜರಿ ಗುಡ್ ನ್ಯೂಸ್!, ಕೇಂದ್ರದ ಈ ಸ್ಕೀಮ್ ನಿಂದ ಪ್ರತಿ ತಿಂಗಳು ₹5,000/- ರೂಪಾಯಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಕೇಂದ್ರ ಸರ್ಕಾರದ ಕಡೆಯಿಂದ ಎಲ್ಲಾ ಜನರಿಗೆ ಭರ್ಜರಿ ಗುಡ್ ನ್ಯೂಸ್!, ಕೇಂದ್ರದ ಈ ಸ್ಕೀಮ್ ನಿಂದ ಪ್ರತಿ ತಿಂಗಳು ₹5,000/- ರೂಪಾಯಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಕಾರ್ಮಿಕರಿಗೆ, ರೈತರಿಗೆ ಅಥವಾ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ₹5,000/- ರೂಪಾಯಿ ಹಣ ಬರುತ್ತದೆ. ಹಾಗಾದ್ರೆ ಕೇಂದ್ರ ಸರ್ಕಾರ ಜಾರಿಗೆ ತಂದಂತಹ ಆ ಸ್ಕೀಮ್ ಯಾವುದು? ಆ ಸ್ಕೀಮ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸುವ ವೇಳೆಯಲ್ಲಿ ಯಾವೆಲ್ಲಾ ದಾಖಲಾತಿಗಳಿರಬೇಕು? ಏನೆಲ್ಲಾ ಶರತ್ತುಗಳಿವೆ? ಅನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದ ಮೂಲಕ ನಿಮಗೆ ನೀಡಲಾಗಿದೆ.

ಈ ಯೋಜನೆಯ ಲಾಭ ಪಡೆಯುವವರು
1.ರೈತರಿಗೆ,
2.ಕೂಲಿ ಕಾರ್ಮಿಕರಿಗೆ,
3.ವೃದ್ದರು,
4.ವಿಧವೆಯರು,
5.ಅಂಗವಿಕಲರಿಗೆ.!

ಕೇಂದ್ರ ಸರ್ಕಾರವು ಜನಸಾಮಾನ್ಯರಿಗೆ ಅನುಕೂಲವಾಗಲೆಂದು ‘ಅಟಲ್ ಪೆನ್ಶನ್ ಯೋಜನೆ’ಯನ್ನ ಜಾರಿಗೆ ತಂದಿದೆ. ಇದೊಂದು ಪಿಂಚಣಿ ಸಿಗುವಂತಹ ಸ್ಕೀಮ್ ಆಗಿದೆ, ಈ ಸ್ಕೀಮ್ ನಲ್ಲಿ ಕೂಲಿ ಕಾರ್ಮಿಕರು, ರೈತರು ಅಥವಾ ಹಿರಿಯ ನಾಗರಿಕರು ಪ್ರತಿಯೊಬ್ಬರೂ ಈ ಸ್ಕೀಮ್ ಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನ ಸಲ್ಲಿಸಿ ಪ್ರತಿ ತಿಂಗಳು ₹5,000/- ರೂಪಾಯಿ ಪಿಂಚಣಿಯನ್ನು ನೀವು ಪಡೆಯಬಹುದು.

ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ, ನೀವು ಖಾತೆ ಹೊಂದಿರುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ಈ ಸ್ಕೀಮ್ ಗೆ ಅರ್ಜಿಯನ್ನು ಸಲ್ಲಿಸಬಹುದು. ಅಲ್ಲಿ ನೀಡುವ ಅಟಲ್ ಪೆನ್ಶನ್ ಯೋಜನೆಯ ಫಾರಂ ಭರ್ತಿ ಮಾಡಿಕೊಡಬೇಕು.

ಈ ಯೋಜನೆಯ ಫಲಾನುಭವಿಗಳಾಗಲು ನೀವು 18 ರಿಂದ 40 ವರ್ಷ ವಯೋಮಿತಿ ಯವರಾಗಿರಬೇಕು. 14 ರಿಂದ 40 ವರ್ಷದೊಳಗಿನ ಪ್ರತಿಯೊಬ್ಬರೂ ಈ ಸ್ಕೀಮ್ ಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಮ್ಮಲ್ಲಿ ಗುರುತಿನ ಚೀಟಿ (ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್), ಬ್ಯಾಂಕ್ ಪಾಸ್ ಬುಕ್ ಪ್ರತಿಗೆ ಸೇರಿದಂತೆ ಅಗತ್ಯ ದಾಖಲೆಗಳು ನಿಮ್ಮಲ್ಲಿರಬೇಕಾಗುತ್ತದೆ.

ನಿಮಗೆ ವಯಸ್ಸು 60 ದಾಟಿದ ನಂತರ ಪ್ರತಿ ತಿಂಗಳು ಅಟಲ್ ಪೆನ್ಶನ್ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಹಾಗಾಗಿ ಈ ಮಾಹಿತಿಯನ್ನು ನೀವು ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಇತರೆ ವಿಷಯಗಳು :

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ, ಮೂರು ತಿಂಗಳು ಫ್ರೀ ಸಿಲೆಂಡರ್, ಉಚಿತ ಸಿಲಿಂಡರ್ ಜೊತೆ ಸ್ಟೋವ್ ಪಡೆಯಲು ಇಲ್ಲಿದೆ ನೋಡಿ ಹೀಗೆ ಮಾಡಿ.

ಫ್ಲಿಪ್‌ಕಾರ್ಟ್ ನಲ್ಲಿ ಕೇವಲ 5 ನಿಮಿಷದಲ್ಲಿ 1 ಲಕ್ಷದಿಂದ 5 ಲಕ್ಷದವರೆಗೂ ಸಾಲ ಪಡೆಯಿರಿ, ಈ ಮೂರು ಹಂತಗಳನ್ನು ತಿಳಿಯಿರಿ ಇಂಸ್ಟಂಟ್ ಲೋನ್ ಪಡೆಯಿರಿ.

ರೇಷನ್ ಕಾರ್ಡ್ ಹೊಂದಿರುವವರಿಗೆ ಶಾಕಿಂಗ್ ಸುದ್ದಿ ನೀಡಿದ ಕೇಂದ್ರ ಸರ್ಕಾರ, ರಾಜ್ಯದ ಈ ಜನರಿಗೆ ಇನ್ಮುಂದೆ ಸಿಗುವುದಿಲ್ಲ ರೇಷನ್ ಕಾರ್ಡ್, ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೂ ಕ್ಯಾನ್ಸಲ್ ಆಗುತ್ತೆ,

ಈ ಬ್ಯಾಂಕ್‌ಗಳು ರೂ.25 ಲಕ್ಷದವರೆಗೆ ಮನೆ ನವೀಕರಣಗೆ ಸಾಲ ನೀಡುತ್ತಿವೆ, ಕಡಿಮೆ ಬಡ್ಡಿ, ಕೇವಲ ಮೂರು ದಾಖಲೆ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Comments are closed, but trackbacks and pingbacks are open.