ರಾಜ್ಯದ ಜನತೆಗೆ ಕರೆಂಟ್‌ ಶಾಕ್.!‌ ಪ್ರತಿ ದಿನ 2 ಗಂಟೆ ಕರೆಂಟ್‌ ಇರಲ್ಲ; ಇಂಧನ ಇಲಾಖೆಯ ಪ್ರಕಟಣೆ

ಹಲೋ ಸ್ನೇಹಿತರೇ, ರಾಜ್ಯದ ಪ್ರತಿಯೊಂದು ಮನೆಯಲ್ಲಿಯು ಪ್ರತಿದಿನ ಕರೆಂಟ್‌ ಕಟ್‌ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಹಾಗಾದ್ರೆ ಈ ರೀತಿ ಕರೆಂಟ್‌ ಕಟ್‌ ಮಾಡಲು ಕಾರಣ ಏನು? ಈ ಸಮಸ್ಯೆ ಬಗೆ ಹರಿಯುವುದು ಯಾವಾಗ ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಕೊನೆವರೆಗೂ ಓದಿ.

power cut karnataka

ರಾಜ್ಯದಲ್ಲಿ ಈ ಭಾರೀ ಮುಂಗಾರು ಮಳೆ ಕೈ ಕೊಟ್ಟಿದೆ, ಬರದ ಛಾಯೆ ಆವರಿಸಿದೆ. ಈ ಬೆನ್ನಲ್ಲೆ ಇಂಧನ ಇಲಾಖೆ ಜನ ಸಾಮಾನ್ಯರಿಗೆ ಒಂದು ಶಾಕಿಂಗ್‌ ನ್ಯೂಸ್‌ ಅನ್ನು ನೀಡಿದೆ. ಹೌದು ರಾಜ್ಯದ ಮಂದಿಗೆ ಕರೆಂಟ್‌ ಶಾಕ್‌ ನೀಡಲಾಗಿದೆ. ಮಳೆ ಕೈ ಕೊಟ್ಟರೆ ಲೋಡ್‌ ಶೆಡ್ಡಿಂಗ್‌ ಮಾಡುವುದು ಪಕ್ಕಾ ಎಂದು ತಿಳಿಸಿದ್ದಾರೆ. ರಾಜ್ಯದ ಪ್ರತಿಯೊಂದು ಮನೆಗೂ ಪ್ರತಿ ದಿನವೂ ಕೂಡ 2 ಗಂಟೆ ಕರೆಂಟ್‌ ತೆಗೆಯುವುದಾಗಿ ಹೇಳಿಕೆಯನ್ನು ನೀಡಿದ್ದಾರೆ.

ಮಳೆಯಾಗದೇ ಹೊ್ರೆ ರೈತರು ಅಷ್ಟೆ ಅಲ್ಲ ರಾಜ್ಯದ ಪ್ರತಿಯೊಬ್ಬರಿಗೂ ಸಮಸ್ಯೆಯಾಗಲಿದೆ, ಮುಂಗಾರು ಮಳೆಯಾಗದ ಕಾರಣ ರಾಜ್ಯದಲ್ಲಿ ಬರಗಾಲ ಸೃಷ್ಠಿಯಾಗಿದೆ. ಕಾವೇರಿ ವಿವಾದ ಮತ್ತೆ ಸುದ್ದಿಯಾಗಿದೆ. ಜೂನ್‌ ಜುಲೈ ಆಗಸ್ಟ್‌ನಲ್ಲಿ ಮಳೆ ಕಡಿಮೆಯಾದ ಕಾರಣ ಕರೆಂಟ್‌ ಕೂಡ ಕಟ್‌ ಮಾಡಲಾಗುವುದು, ಸರ್ಕಾರ ಅಧಿಕೃತವಾಗಿ ಲೋಡ್‌ ಶೆಡ್ಡಿಂಗ್‌ ಮಾಡದೇ ಇದ್ದರೂ ಕೂಡ ವಾರದಲ್ಲಿ ಕರೆಂಟ್‌ 3-4 ಗಂಟೆ ಕಟ್‌ ಆಗುತ್ತಲೇ ಇತ್ತು. ಕಳೆದ ವಾರದಲ್ಲಿ ಕೆಲ ಕಡೆಗಳಲ್ಲಿ ಸ್ವಲ್ಪ ಮಳೆಯ ಪ್ರಮಾಣ ಏರಿಕೆಯನ್ನು ಕಂಡಿದೆ, ಈ ಹಿನ್ನೆಲೆಯಲ್ಲಿ ಹಿಂಗಾರು ಮಳೆ ಉತ್ತಮವಾಗಲಿದೆ ಎನ್ನುವ ನಂಬಿಕೆಯನ್ನು ಜನರು ವ್ಯಕ್ತ ಪಡಿಸಿದ್ದಾರೆ.

ಇದು ಓದಿ: ಗೃಹಲಕ್ಷ್ಮಿಯರಿಗೆ ಬಿಡದ ಟೆನ್ಷನ್.!‌ ಯಾವಾಗ ಕೈ ಸೇರುತ್ತೆ 2000? ಸರ್ಕಾರ ಏನ್‌ ಅಂತು ಕೇಳಿದ್ರೆ ನೀವು ಶಾಕ್ ಆಗ್ತೀರ.!

ರಾಜ್ಯದಲ್ಲಿ ಶೇಕಡ 70 ರಿಂದ 80 ವಿದ್ಯುತ್‌ ಜಲದಿಂದ ಆಗುತ್ತಿದೆ, ಕಳೆದ ತಿಂಗಳು ಬೆಸ್ಕಾಂ ವ್ಯಾಪ್ತಿಯಲ್ಲಿ 7980 ಮೆಗಾ ವ್ಯಾಟ್‌ ಬೇಡಿಕೆ ಇದ್ರೆ, ನೀರಾವರಿ ಪಂಪ್‌ ಸೆಟ್‌ ಗೆ 2000ದಷ್ಟು ಬೇಡಿಕೆಯನ್ನು ಹೊಂದಿದ್ದರು. ಆದ್ರೆ ಈ ತಿಂಗಳಿನಲ್ಲಿ ಇದರ ಪ್ರಮಾಣ ಕಡಿಮೆಯಾಗಿದ್ದು ಪ್ರತಿ ನಿತ್ಯ 5700 ಮೆಗಾ ವ್ಯಾಟ್‌ ನಿರ್ಮಾಣವಾಗಿದೆ, ನೀರಾವರಿ ಪಂಪ್‌ ಸೆಟ್‌ ಗೆ 400 ಮೆಗಾ ವ್ಯಾಟ್‌ ಅಗತ್ಯತತೆ ಬಂದಿದೆ. ನಮ್ಮಲ್ಲಿ ಅನೇಕ ಕಾರಣಗಳಿಂದ ವಿದ್ಯುತ್‌ ಪ್ರಮಾಣ ಕಡಿಮೆಯಾಗಿದೆ ಎಂದು ಬೆಸ್ಕಾಂ ತಿಳಿಸಿದೆ.

ಇತರೆ ವಿಷಯಗಳು:

ಇವರಿಗೆ ರೈಲಿನಲ್ಲಿ ಉಚಿತ ಪ್ರಯಾಣ.! ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಿಂದ ಸಿಹಿ ಸುದ್ದಿ

ರೈತರೇ ನಿಮ್ಮ ಬೆಳೆ ಸಾಲ ಮನ್ನಾ, ಈ 8 ಜಿಲ್ಲೆಗಳ ರೈತರ ಸಾಲ ಸಂಪೂರ್ಣ ಮನ್ನಾ ಮಾಡಿದ ರಾಜ್ಯದ ಸರ್ಕಾರ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಕಾರು ಖರೀದಿಗೆ ಇದೇ ಬೊಂಬಾಟ್‌ ಸಮಯ: ಕೇವಲ 1 ಲಕ್ಷದಲ್ಲಿ ಸಿಗಲಿದೆ ಕಾರ್.!‌ ಯಾವುದು ಈ ಶೋರೂಂ?

Comments are closed, but trackbacks and pingbacks are open.