ಸೋಲಾರ್ ಹಾಕಿಸುವ ಯೋಚನೆಯೇ? ಪತಂಜಲಿ ಸೋಲಾರ್‌ ನೀಡುತ್ತಿದೆ 80% ಸಬ್ಸಿಡಿ; ಇನ್ನೇಕೆ ತಡ ಇಂದೇ ಬುಕ್‌ ಮಾಡಿ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಪತಂಜಲಿ ಸೋಲಾರ್‌ ಯೋಜನೆಯ ಬಗ್ಗೆ ವಿವರಿಸಿದ್ದೇವೆ. ರಾಜ್ಯದ ಜನರು ಸೌರ ಶಕ್ತಿಯನ್ನು ಬಳಕೆ ಮಾಡುವ ಸಲುವಾಗಿ ಈ ಸೋಲಾರ್‌ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ನೀವು ಸೋಲಾರ್‌ ಪಡೆಯುವುದು ಹೇಗೆ.? ಈ ಪತಂಜಲಿ ಸೋಲಾರ್‌ಗೆ ಯಾವುದೇ ಸಬ್ಸಿಡಿ ಇದೆಯೇ ಎಂದು ತಿಳಿದುಕೊಳ್ಳಲು ದಯವಿಟ್ಟು ಈ ಲೇಖನವನ್ನು ತಪ್ಪದೇ ಕೊನೆವರೆಗೂ ನೋಡಿ, ಇದರಿಂದ ನೀವು ಪೂರ್ತಿ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

Pathanjali Solar Scheme

ಕರ್ನಾಟಕ ಸರ್ಕಾರವು ಪತಂಜಲಿ ಸೋಲಾರ್‌ ಯೋಜನೆಯನ್ನು ಜಾರಿಗೆ ತರಲಾಗಿದೆ. 80% ಸಬ್ಸಿಡಿ ಸಹ ಈ ಯೋಜನೆಗಾಗಿ ನೀಡಲಾಗುತ್ತಿದೆ. ಈ ಯೋಜನೆಯ ಮೂಲಕ ರಾಜ್ಯದ ಜನರ ಸರ್ವತೋಮುಖ ಅಭಿವೃದ್ದಿಯನ್ನು ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಇಂತಹ ಸೋಲಾರ್‌ ಉಪಕರಣಗಳನ್ನು ಬಳಕೆ ಮಾಡುವುದರಿಂದ ಸೌರ ಶಕ್ತಿಯನ್ನು ಬಳಕೆ ಮಾಡಲಾಗುತ್ತದೆ ಈ ಮೂಲಕವಾಗಿ ನವಿಕರಿಸಲಾಗದ ಸಂಪನ್ಮೂಲಗಳನ್ನು ಮಿತವ್ಯಯವಾಗಿ ಬಳಕೆ ಮಾಡಲು ಮಾರ್ಗ ಸೂಚಿಯನ್ನು ತಿಳಿಸಲಾಗುತ್ತದೆ.

ಇದು ಓದಿ: ಬಡ ಹೆಣ್ಣು ಮಕ್ಕಳಿಗೆ ತಾಳಿಭಾಗ್ಯ ಯೋಜನೆ: ಮದುವೆಗೆ ಸಿಗಲಿದೆ 10 ಗ್ರಾಂ ಚಿನ್ನದ ತಾಳಿ, ಪ್ರಯೋಜನ ಪಡೆಯುವುದು ಹೇಗೆ?

ಇದು ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ. ಪತಂಜಲಿ ಸೋಲಾರ್‌ ಭಾರತದಲ್ಲಿ ನೋಯ್ಡಾ, ಕರ್ನಾಟಕ ಮತ್ತು ದೆಹಲಿ ಎನ್‌ಸಿಆರ್‌ನಲ್ಲಿ 150 ಮೆಗಾವ್ಯಾಟ್ ಸೋಲಾರ್ ಪ್ಯಾನಲ್ ತಯಾರಿಕೆಯೊಂದಿಗೆ ಪ್ರಾರಂಭಿಸುತ್ತಿದೆ ಈ ಮೂಲಕವಾಗಿಯೇ ರಾಜ್ಯದಲ್ಲಿ ಹಿಂದೂಳಿದ ಕುಟುಂಬಗಳಿಗೆ ಈ ಯೋಜನೆಯ ಲಾಭವನ್ನು ನೀಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಸೋಲಾರ್ ವಾಟರ್ ಪಂಪ್, ಸೋಲಾರ್ ಸ್ಟ್ರೀಟ್ ಲೈಟ್, ಸೋಲಾರ್ ಇನ್ವರ್ಟರ್ ಮತ್ತು ಸೋಲಾರ್ ಸಿಸ್ಟಮ್ ಸೇರಿದಂತೆ ಸಂಪೂರ್ಣ ಶ್ರೇಣಿಯ ಸೌರ ಉತ್ಪನ್ನಗಳನ್ನು ತಯಾರಿಸುತ್ತದೆ. ಪತಂಜಲಿ ಸೋಲಾರ್ 350V ನಿಂದ 380V ಸಾಮರ್ಥ್ಯದ ಮೊನೊಕ್ರಿಸ್ಟಲಿನ್ ಸೋಲಾರ್ ಪ್ಯಾನಲ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಅದರ ಸಾಮರ್ಥ್ಯವು ಪಾಲಿಕ್ರಿಸ್ಟಲಿನ್ ಸೌರ ಕೋಶಗಳಿಗಿಂತ 20% ಹೆಚ್ಚು ಪರಿಣಾಮಕಾರಿ ಮತ್ತು ಶಕ್ತಿಯುತವಾಗಿದೆ ಮತ್ತು ನಿಮಗೆ 25 ವರ್ಷಗಳ ಖಾತರಿಯನ್ನು ನೀಡುತ್ತದೆ. ನೀವು ಕೂಡ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಇತರೆ ವಿಷಯಗಳು:

ರೈತ ಖುಷಿಗೆ ಪಾರವೇ ಇಲ್ಲ.! 15 ನೇ ಕಂತಿನ ಹಣಕ್ಕೆ ಕ್ಷಣಗಣನೆ ಆರಂಭ, ಯಾವಾಗ ಸಿಗುತ್ತೆ ಗೊತ್ತಾ ದುಡ್ಡು?

ಕೇಂದ್ರ ಸರ್ಕಾರದಿಂದ ಬಂತು ಭರ್ಜರಿ ಗುಡ್ ನ್ಯೂಸ್, ಕೇವಲ 200 ರೂಪಾಯಿ ಹೂಡಿಕೆ ಮಾಡಿ ಪ್ರತಿ ತಿಂಗಳು 50 ಸಾವಿರ ಪಿಂಚಣಿ ಪಡೆಯಿರಿ, ತಪ್ಪದೆ ಈ ಹೊಸ ಯೋಜನೆಯ ಮಾಹಿತಿ ತಿಳಿಯಿರಿ.

ಸ್ವಂತ ಮನೆಯ ಕನಸು ಹೊಂದಿದವರಿಗೆ ಗುಡ್‌ ನ್ಯೂಸ್.!‌ ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ 1.30 ಲಕ್ಷ ರೂ ನಿಮ್ಮ ಖಾತೆಗೆ

Comments are closed, but trackbacks and pingbacks are open.