ಕರುನಾಡಿನ ಮೇಲೆ ʼಬರʼದ ಕಾರ್ಮೋಡ.! ಕರ್ನಾಟಕಕ್ಕೆ ಇಲ್ವಾ ಕೇಂದ್ರದಿಂದ ಬರ ಪರಿಹಾರ? ಮುಂದೆ ರೈತರ ಪರಿಸ್ಥಿತಿ ಏನು?

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಕರ್ನಾಟಕದಲ್ಲಿ ಮಳೆಯಿಲ್ಲದೆ ʼಬರʼದ ಕಾರ್ಮೋಡ ಉಂಟಾಗಿರುವ ಬಗ್ಗೆ ವಿವರಿಸಿದ್ದೇವೆ. ಮಳೆ ಬರದೆ ಇರಲು ಕಾರಣ ಏನು? ರಾಜ್ಯ ಸರ್ಕಾರದಿಂದ ಇದಕ್ಕಾಗಿ ನಿಮಗೆ ಯಾವ ಸೌಲಭ್ಯವನ್ನು ನೀಡಲಾಗುತ್ತದೆ ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಈ ಲೇಖನವನ್ನು ಪೂರ್ತಿಯಾಗಿ ಕೊನೆವರೆಗೂ ಓದಿ.

karnataka no rain

ಕರ್ನಾಟಕ ರಾಜ್ಯದಲ್ಲಿ ಮಳೆ ಕೊರತೆಯಿಂದ ʼಬರʼದ ಕಾರ್ಮೋಡ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯನವರು ಪತ್ರ ಬರೆದಿದ್ದಾರೆ. ಬರಗಾಲ ಘೋಷಣೆಗೆ ಕೇಂದ್ರದ ಶರತ್ತುಗಳು ಅಡ್ಡಿ ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ಕಂಗಲಾಗಿದ್ದಾರೆ. ಅದಕ್ಕಾಗಿಯೇ ಬರ ಘೋಷಣೆ ಮಾಡುವಂತೆ ಸರ್ಕಾರದಲ್ಲಿ ಮನವಿಯನ್ನು ಮಾಡಿಕೊಳ್ಳಲಾಗಿದೆ. ಅದರಲ್ಲಿಯು ಕೇಂದ್ರ ಸರ್ಕಾರ ತನ್ನ ನಿಯಮಗಳನ್ನು ಇನ್ನಷ್ಟು ಕಠಿಣ ಮಾಡಿಕೊಂಡಿದೆ ಇದನ್ನು ಸಡಿಲ ಮಾಡುವಂತೆ ಸರ್ಕಾರ ಇದೀಗ ಮನವಿಯನ್ನು ಮಾಡಿದೆ.

ಸಿಎಂ ಕಛೇರಿಯಿಂದ ಕೇಂದ್ರ ಕೃಷಿ ಇಲಾಖೆಗೆ ಪತ್ರವನ್ನು ಕಳುಹಿಸಲಾಗಿದೆ. ಕೇಂದ್ರದ ನಿಯಮದಿಂದ ಬರ ಘೋಷಣೆ ತಾಲ್ಲೂಕು, ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ. ಕೇಂದ್ರದ ನಿಯಮ ಸಡಿಲ ಮಾಡಬೇಕು ಕನಿಷ್ಠ ನಿಯಮದೊಂದಿಗೆ ಈ ನಿಯಮವನ್ನು ಸಡಿಲ ಮಾಡಬೇಕು ಎನ್ನುವ ಅಹವಾಲನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪತ್ರವನ್ನು ಬರೆದಿದ್ದಾರೆ. ಮಳೆಯಿಲ್ಲದ ಕಾರಣದಿಂದ ರೈತರು ಬಿತ್ತನೆ ಮಾಡಿಲ್ಲ ಎಂದು ಪ್ರಮಾಣ ಪತ್ರವನ್ನು ನೀಡಬೇಕು.

ಈ ನಿಯಮವಳಿಯೇ ರಾಜ್ಯಕ್ಕೆ ತಲೆನೋವಾಗಿರುವುದು ಎಂದು ಸರ್ಕಾರ ತಿಳಿಸಿದೆ. ಇದೀಗ ರಾಜ್ಯದಲ್ಲಿ ʼಬರʼದ ಕಾರ್ಮೋಡ ಉಂಟಾಗಿದೆ. ಇನ್ನಾದರೂ ರಾಜ್ಯದಲ್ಲಿ ʼಪತ್ರʼ ರಾಜಕಾರಣದ ಬದಲು ರೈತರಿಗೆ ಸರಿಯಾದ ನ್ಯಾಯ ಸಿಗುತ್ತದೆಯೇ ಅಥವಾ ಕರುನಾಡಿನಲ್ಲಿನ ಬರದ ಸ್ಥಿತಿಯ ಬಗ್ಗೆ ಕೇಂದ್ರಕ್ಕೆ ಅರಿವು ಮೂಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತದೆಯೇ ಎಂದು ಕಾದು ನೋಡಬೇಕಿದೆ. ರಾಜ್ಯದ ರೈತರು ಮಳೆಯೇ ಇಲ್ಲದೆ ಸಂಕಷ್ಟದ ದಿನವನ್ನು ಕಳೆಯುತ್ತಿದ್ದಾರೆ.

ಇತರೆ ವಿಷಯಗಳು:

ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ, 2023ನೇ ಸಾಲಿನ ಸರಕು ಸಾಗಾಣಿಕೆ ವಾಹನ ಖರೀದಿಸಲು ಸರ್ಕಾರ ನೀಡಲಿದೆ ಹಣ, ಅರ್ಜಿ ಸಲ್ಲಿಸುವಿಕೆಗೆ ಇಂದೇ ಈ ಕಚೇರಿಗೆ ಭೇಟಿ ನೀಡಿ.

ದೇಶಾದ್ಯಂತ ಮೊದಲ ಬಾರಿಗೆ ಕುಸಿತ ಕಂಡ ಚಿನ್ನ ಬೆಳ್ಳಿ.! ಭಾರೀ ಅಗ್ಗದಲ್ಲಿ ಸಿಗಲಿದೆ 24 ಕ್ಯಾರಟ್‌ ಗೋಲ್ಡ್‌

ಕರ್ನಾಟಕ ಸಿಎಂ 1 ಲಕ್ಷ ವಸತಿ ಯೋಜನೆ, ಈ ಜಿಲ್ಲೆಯ ಜನರು ಮಾತ್ರ ಅರ್ಜಿ ಸಲ್ಲಿಸಬಹುದು, ತಡ ಮಾಡದೆ ಇಂದೇ ಈ ಕಚೇರಿಯಿಂದ ಭೇಟಿ ನೀಡಿ ಅರ್ಜಿ ಸಲ್ಲಿಸಿ.

Comments are closed, but trackbacks and pingbacks are open.