ರಾಜ್ಯ ಸರ್ಕಾರದಿಂದ ಹೊಸ ಯೋಜನೆ, ಈ ಕಾರ್ಡ್ ಒಂದವರ ಮಕ್ಕಳ ಮದುವೆಗೆ ಸಿಗುತ್ತೆ 60,000 ಸಹಾಯ ಧನ, ಇಲ್ಲಿದೆ ನೋಡಿ ಅರ್ಜಿ ಹೇಗೆ ಸಲ್ಲಿಸುವುದು ಎಂಬ ಮಾಹಿತಿ.

ಈ ಹೊಸ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಸುಧಾರಣೆಗಾಗಿ ಈ ಯೋಜನೆ ಮಾಡಲಾಗಿದೆ. ರಾಜ್ಯದಲ್ಲಿಇದೀಗ ನೋಂದಾಯಿತ ಕಟ್ಟಡ ಕಾರ್ಮಿಕರು ಮಂಡಳಿಯ ವತಿಯಿಂದ ಈ ಯೋಜನೆಯಲ್ಲಿ ತಮ್ಮ ಅಥವಾ ಅವರ ಮಕ್ಕಳ ಮದುವೆಗಾಗಿ ಸಹಾಯಧನ ಪಡೆಯಬಹುದು ಎಂದು ಸರ್ಕಾರ ಸರ್ಕಾರ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ.

ಈ ಯೋಜನೆಯ ಅಂಗವಾಗಿ ಕಾರ್ಮಿಕರ ಮದುವೆ ಅಥವಾ ಅವರ ಎರಡು ಮಕ್ಕಳ ಮದುವೆಗೆ ಮಂಡಳಿಯು ರೂ. 60,000 ಧನಸಹಾಯ ನೀಡುತ್ತದೆ ಎಂದು ತಿಳಿದುಬಂದಿದೆ. ಅದಲ್ಲದೆ ಕಟ್ಟಡ ಕಾರ್ಮಿಕರ ಹಾಗೂ ಅವರ ಕುಟುಂಬದವರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಎಣಿಸಬಹುದು.

ಅದರಲ್ಲಿ ರಾಜ್ಯ ಸರ್ಕಾರದಿಂದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ, ಅಪಘಾತ ವಿಮೆ ಹೀಗೆ ವಿವಿಧ ರೀತಿಯ ಸೌಲಭ್ಯಗಳು ಜಾರಿಯಲ್ಲಿದೆ ಎಂದು ಹೇಳಲಾಗಿದೆ. ಇದೀಗ ಈ ಯೋಜನೆಯ ಜಾರಿಗೆ ಕಾರ್ಮಿಕರ ಅಥವಾ ಅವರ ಇಬ್ಬರೂ ಮಕ್ಕಳ ಮದುವೆಗೆ ಆರ್ಥಿಕ ನೆರವು ನೀಡುವ ಸಲುವಾಗಿ ಸಹಾಯಧನವನ್ನು ಘೋಷಿಸಿದೆ.

ಈ ಯೋಜನೆ ಲಾಭ ಪಡೆಯಲು ಸಹಾಯಧನವನ್ನು ಸರಕಾರದಿಂದ ಪಡೆಯಲು ಕಾರ್ಮಿಕರು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಎಂದು ಸೂಚನೆ ನೀಡಲಾಗಿದೆ. ಹಾಗೆಯೇ ಯಾವೆಲ್ಲಾ ದಾಖಲೆಗಳ ಬೇಕಾಗುತ್ತದೆ ಎಂದು ಈ ಕೆಳಗೆ ತಿಳಿಸಲಾಗಿದೆ ತಪ್ಪದೆ ನೋಡಿ.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು ಇಲ್ಲಿದೆ :

*ನೋಂದಣಿ ದಿನಾಂಕದಿಂದ ಮದುವೆ ದಿನಾಂಕದವರೆಗೆ ಮಂಡಳಿಯಲ್ಲಿ ಕನಿಷ್ಠ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿಸರಬೇಕು ಎಂದು ಹೇಳಿದ್ದಾರೆ.

*ಈ ಯೋಜನೆಗೆ ಒಂದು ಕುಟುಂಬವು ಎರಡು ಬಾರಿ ಮಾತ್ರ ಈ ಸೌಲಭ್ಯ ಪಡೆಯಬಹುದು.

*ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ಹೊಂದಿರಬೇಕು.

*ಮದುವೆಯ ದಿನಾಂಕದಿಂದ ಆರು ತಿಂಗಳೊಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆಯಬಹುದು.

ಇತರೆ ವಿಷಯಗಳು:

ಆಂಡ್ರಾಯ್ಡ್ ಫೋನ್ ಬಳಕೆದಾರರೇ ಇತ್ತ ಕಡೆ ಗಮನ ಕೊಡಿ.!‌ ಈ ಮೆಸೆಜ್‌ ಅಪ್ಪಿ ತಪ್ಪಿ ನಿಮ್ಮ ಮೊಬೈಲ್ ಗೆ ಬಂದ್ರೆ ಏನ್‌ ಆಗುತ್ತೆ ಗೊತ್ತಾ?

ಗೃಹಲಕ್ಷ್ಮಿ ಯೋಜನೆಯ ಅರ್ಜಿದಾರರ ಗಮನಕ್ಕೆ, ಮತ್ತೆ ಗೃಹಲಕ್ಷ್ಮಿ ಯೋಜನೆ ಚಾಲನೆ ದಿನಾಂಕ ಮುಂದೂಡಿಕೆ, ಅರ್ಜಿ ಸಲ್ಲಿಸಿದವರು ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು.

ಚಿಕನ್‌ ಈಗ ಗಗನಮುಖಿ.! ₹300 ರೆಡೆಗೆ ಮುನ್ನುಗ್ಗಿದ ಫಾರಂ ಕೋಳಿ; ಇಂದಿನ ಬೆಲೆ ಕೇಳಿಯೇ ನಿಮಗೆ ತಲೆ ತಿರುಗುತ್ತೆ.!

Comments are closed, but trackbacks and pingbacks are open.