ನಾಸಾ ಚಂದಿರನ ಮೇಲೆ ಹೋಗಿದ್ದು ಸತ್ಯನಾ? ಜಗತ್ತನ್ನೆ ಬಕ್ರಾ ಮಾಡಿದ್ದ ಅಮೆರಿಕಾ! ಈ ಸುದ್ದಿ ಮಿಸ್‌ ಮಾಡ್ಲೇಬೇಡಿ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಭಾರತದ ಚಂದ್ರಯಾನ-‌ 3 ಮತ್ತು ನಾಸಾ ಮೂನ್‌ ಲ್ಯಾಂಡಿಗ್‌ನ ಬಗ್ಗೆ ವಿವರಿಸಿದ್ದೇವೆ. ಭಾರತದ ಚಂದ್ರಯಾನ ಹೇಗಿತ್ತು, ಅಮೆರಿಕಾದ ಚಂದ್ರಯಾನ ಹೇಗಿದೆ, ಇದು ಸತ್ಯನಾ? ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ದಯವಿಟ್ಟು ಕೊನೆವರೆಗೂ ಓದಿ.

nasa moon landing mission

ವಿಶ್ವವೇ ಇದೀಗ ಬೆಚ್ಚಿ ಬೀಳುವ ಕೆಲಸವನ್ನು ಸರ್ಕಾರ ಮಾಡಿದೆ, ಭಾರತ ತನ್ನ ಚಂದ್ರಯಾನ- 3 ಯಶಸ್ವಿಯಾಗಿ ಲ್ಯಾಂಡ್‌ ಮಾಡಲಾಗಿದೆ. ಚಂದ್ರಯಾನ- 3 ತನ್ನ ಪ್ರಯಾಣವನ್ನು ಚಂದಿರನೆಡೆಗೆ ಹೋಗಿ ತಲುಪಿದೆ ಅಲ್ಲಿ ನಡೆಯುತ್ತಿರುವ ದೃಶ್ಯಗಳನ್ನು ಸೆರೆಹಿಡಿದು ಭೂಮಿಗೆ ಕಳುಹಿಸಿದೆ, ಇಸ್ರೋ ಇದನ್ನು ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ. ಭಾರತ ತನ್ನ 3 ಮಿಷನ್‌ ಅನ್ನು ಚಂದ್ರಯಾನದಲ್ಲಿ ತೊಡಗಿಸಿಕೊಂಡಿದೆ. ಈ ಮೂಲಕವಾಗಿ ಚಂದ್ರಯಾನ- 3ನ್ನು ಚಂದ್ರನ ದಕ್ಷಿಣ ತುದಿಯಲ್ಲಿ ಸೇಫ್‌ ಅಗಿ ಲ್ಯಾಂಡ್‌ ಮಾಡಲಾಗಿದೆ. ಈ ಮೂಲಕ ದಕ್ಷಿಣ ತುದಿಯಲ್ಲಿ ಲ್ಯಾಂಡ್‌ ಮಾಡಿದ ಮೊದಲ ದೇಶ ಎನ್ನುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಚಂದ್ರಯಾನ- 3 ಯಶಸ್ಸಿನ ಹಿನ್ನೆಲೆಯಲ್ಲಿ ಇದೀಗ ಅನೇಕ ಸಂಗತಿಗಳು ಹುಟ್ಟಿಕೊಳ್ಳುತ್ತಿದೆ, ರಷ್ಯಾ ಮೊದಲು ತನ್ನ ಉಪಗ್ರಹವನ್ನು ಚಂದ್ರನ ಮೇಲೆ ಲ್ಯಾಂಡ್‌ ಮಾಡಿತಾದರೂ ನಂತರದಲ್ಲಿ ಅಮೆರಿಕಾ ತನ್ನ ಗಗನಯಾತ್ರಿಗಳನ್ನು ಚಂದ್ರನ ಮೇಲೆ ನಿಲ್ಲುವಂತೆ ಮಾಡಿತು ಈ ಮೂಲಕ ವಿಶ್ವದಲ್ಲಿಯೇ ಅತ್ಯಂತ ಪ್ರಭಲ ದೇಶ ಎನ್ನುವ ಪ್ರಶಂಸೆಗೆ ಕಾರಣವಾಗಿತ್ತು. ಆದ್ರೆ ಇದೀಗ ಅಮೆರಿಕಾ ಈ ಹಿಂದೆ ಅಂದ್ರೆ 50 ವರ್ಷಗಳ ಹಿಂದೆಯೇ ತನ್ನ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಲಾಗಿತ್ತು, ಒಂದಲ್ಲ ಏರಡಲ್ಲ 6 ಭಾರೀ ತನ್ನ ಗಗನಯಾತ್ರಿಗಳನ್ನು ಚಂದ್ರನ ಅಂಗಳಕ್ಕೆ ಇಳಿಸಿತ್ತು, ಆದ್ರೆ ಇಲ್ಲಿ ಕಾಡುವ ಪ್ರಶ್ನೆಗಳು ಬೇರೆಯೇ ಇದೆ.

ಅದುವೇ 50 ವರ್ಷದ ಹಿಂದೆಯೇ ಚಂದ್ರನ ಮೇಲೆ ಹೋದ ಅಮೆರಿಕಾ ಈ ಮುಂದುವರೆದ ಕಾಲದಲ್ಲಿ ಏಕೆ ಇನ್ನು ಒಂದು ಭಾರೀಯು ಚಂದ್ರನ ಮೇಲೆ ಹೋಗಿಲ್ಲ ಆದ್ರೆ ಇದಕ್ಕೆ ಇನ್ನು ಯಾವುದೇ ಸರಿಯಾದ ಉತ್ತರವನ್ನು ನಾಸಾ ಹೊರ ಹಾಕಿಲ್ಲ. 1969 ಯೇ ಅಮೆರಿಕಾ ತನ್ನ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಲಾಗಿತ್ತು ಅದರಲ್ಲಿಯು ಮುಖ್ಯವಾಗಿ ನೀಲ್‌ ಆರ್ಮ್‌ ಸ್ಟ್ರಾಂಗ್‌ ಮೊದಲ ವ್ಯಕ್ತಿಯಾಗಿ ಚಂದ್ರನ ಮೇಲೆ ಇಳಿದವರು ಎಂದು ಅಮೆರಿಕಾ ಘೋಷಣೆಯನ್ನು ನೀಡಿದೆ ಅದರೆ ಈ ಕಥೆ ಸುಳ್ಳು ಎನ್ನುವ ವದಂತಿಗಳು, ಅಮೆರಿಕಾ ಜನರನ್ನು ಮೋಸ ಮಾಡಿ ತನ್ನನ್ನು ವಿಶ್ವ ನಾಯಕ ಎಂದು ಕರೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಹೌದು ಅಮೆರಿಕಾದ ವಿರುದ್ದ ಅನೇಕ ಪ್ರಶ್ನೆಗಳು ಇದೀಗ ಹೋರಬಿದ್ದಿದೆ ಅವುಗಳೆಂದರೆ,

1. ಚಂದ್ರನ ಮೇಲೆ ನೆಡಲಾದ ಬಾವುಟ ಹಾರಿದ್ದೇಕೆ?

ಹೌದು ಅಮೆರಿಕಾ ತನ್ನ ಖಾತೆಯಲ್ಲಿ ತಿಳಿಸಿದಂತೆ ಮತ್ತು ಹಂಚಿಕೊಂಡ ಫೋಟೋದಂತೆ ತನ್ನ ದೇಶದ ಬಾವುಟವನ್ನು ಚಂದ್ರನ ಮೇಲೆ ಹಾರಿಸಿದಾಗ ಅಲ್ಲಿ ಗಾಳಿಯಿಂದ ಬಾವುಟ ಹಾರುತ್ತಿರುವಂತೆ ಕಾಣುತ್ತದೆ, ಅದ್ರೆ ಚಂದ್ರನಲ್ಲಿ ಗಾಲಿಯೇ ಇಲ್ಲ ಎನ್ನುವುದು ಎಲ್ಲಾರಿಗೂ ತಿಳಿದಿರುವ ವಿಷಯವಾಗಿದೆ, ಹಾಗಾದ್ರೆ ಬಾವುಟ ಹಾರಿದ್ದು ಹೇಗೆ ಎನ್ನುವುದಕ್ಕೆ ನಾಸಾ ತನ್ನ ಉತ್ತರವನ್ನು ಈ ರೀತಿ ನೀಡಿದೆ, ಚಂದ್ರನ ಮೇಲೆ ಬಾವುಟ ಹಾರಡಿಲ್ಲ ಇದು ಫೋಟೋ ತೆಗೆದ ಸಂಧರ್ಭದಲ್ಲಿ ಈ ರೀತಿಯಾಗಿ ಕಾಣಿಸಿಕೊಂಡಿದೆ ಎನ್ನುವುದನ್ನು ಸ್ಪಷ್ಟವಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

ಇದು ಓದಿ: ಸೂರ್ಯನ ಬಳಿ ಹೋಗಲಿರುವ ಇಸ್ರೋ.! ವಿಶ್ವವೇ ಕಂಡು ಕೇಳರಿಯದ ದೃಶ್ಯಕ್ಕೆ ಸಾಕ್ಷಿಯಾಗಲಿದೆ ಆದಿತ್ಯ L1

2. ಚಂದ್ರನ ಮೇಲೆ ಪಾದದ ಅಚ್ಚೋತ್ತಿದ್ದು ಹೇಗೆ?

ಹೌದು ಗಗನಯಾತ್ರಿಗಳು ಚಂದ್ರಯಾನಕ್ಕೆ ಹೋದ ಸಂಧರ್ಭದಲ್ಲಿ ಅವರು ಚಂದ್ರನ ಮೇಲೆ ಹೋದಾಗ ಅಲ್ಲಿ ಮುಡಿದಂತಹ ಪಾದದ ಗುರುತುಗಳು ಇದು ಹೇಗೆ ಸಾಧ್ಯ, ಇಷ್ಟು ಸ್ಪಷ್ಟವಾಗಿ ಚಂದ್ರನ ಮೇಲೆ ಪಾದದ ಗುರುತುಗಳು ಬೀಳಲು ಸಾಧ್ಯನಾ ಎನ್ನುವ ಗೊಂದಲಕ್ಕೆ ಜನರು ಒಳಗಾಗಗಿದ್ದಾರೆ. ಇದಕ್ಕೆ ನಾಸಾ ವಿಜ್ಞಾನಿಗಳು ತಿಳಿಸಿರುವಂತೆ ಚಂದ್ರನ ಮೇಲೆ ನಯಸ್ಸದ ಭೂದು ಬಣ್ಣದ ಮಣ್ಣು ಇದೆ ಇದು ಕಾಲು ಇಟ್ಟಾಗ ಇರ ಮೇಲೆ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

3. ಚಂದ್ರನ ಮೇಲೆ ಅದು 50 ವರ್ಷದ ಹಿಂದೆ ಅಷ್ಟು ಸ್ಪಷ್ಟವಾದ ಚಿತ್ರವನ್ನು ತೆಗೆಯಲು ಹೇಗ್ ಸಾಧ್ಯವಾಯಿತು?

ಅಲ್ಲಿ ತೆಗೆದ ಎಲ್ಲಾ ಫೋಟೋಗಳು ಅಷ್ಟೇನು ಉತ್ತಮ ಗುಣಮಟ್ಟವನ್ನು ಹೊಂದಿರಲಿಲ್ಲ ಅದು ಅಲ್ಲದೆ ನಾಸಾ ತಂಡ ಇದಕ್ಕಾಗಿ ಅತ್ಯಂತ ದುಬಾರಿಯಾದ ಕ್ಯಾಮರವನ್ನು ತೆಗೆದುಕೊಂಡು ಹೋಗಿದೆ ಎಂದು ಹೇಳಿದ್ದಾರೆ. ಈ ಮೂಲಕವಷ್ಟೇ ನಾವು ಸ್ಪಷ್ಟವಾದ ಚಿತ್ರವನ್ನು ತೆಗೆಯಲು ಸಹಾಯವಾಗಿದೆ ಎಂದು ತಿಳಿಸಿದ್ದಾರೆ.

4. ಚಂದ್ರನ ಮೇಲೆ ಅಷ್ಟೊಂದು ನೆರಳು ಇದ್ದಿದ್ದು ಯಾಕೆ?

ನಾಸಾ ತನ್ನ ಗಗನಯಾತ್ರಿಗಳನ್ನು ಚಂದ್ರನ ಅಂಗಳದಲ್ಲಿ ಲ್ಯಾಂಡ್‌ ಮಾಡಿದ ನಂತರ ಅಲ್ಲಿ ಗಗನಯಾತ್ರಿಗಳು ತಮ್ಮ ದೇಶದ ಫ್ಲಾಗ್‌ ಅನ್ನು ಹಾರಿಸಲಾಯಿತು ಈ ಸಂಧರ್ಭದಲ್ಲಿ ತೆಗೆದಿರುವ ಚಿತ್ರಗಳಲ್ಲಿ ಹೆಚ್ಚಿನ ನೆರಳು ಕಾಣಿಸಿಕೊಂಡಿದೆ. ಇದು ಹೇಗೆ ಎಂದು ಕೇಳಿದಾಗ ನಾಸಾ ಇದಕ್ಕಾಗಿ ಈ ಸಮಯದಲ್ಲಿ ಚಂದ್ರನಲ್ಲಿ ಸೂರ್ಯೋದಯವಾಗಿತ್ತು ಎಂದು ಹೇಳಿಕೆಯನ್ನು ನೀಡಿದೆ.

ಈ ಎಲ್ಲಾ ಕಾರಣಗಳಿಂದ ಅಮೆರಿಕಾ ಜಗತ್ತಿನ ಕಣ್ಣಿಗೆ ಮಣ್ಣು ಎರೆಚುವ ಕೆಲಸ ಮಾಡಿದೆ ಎಂದು ಅನೇಕ ಜನರು ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.

ಇತರೆ ವಿಷಯಗಳು:

ಈ ಜಿಲ್ಲೆಯ ರೈತರೇ ಗಮನಿಸಿ, ಸರ್ಕಾರದಿಂದ ಸಹಾಯಧನ ಪಡೆಯಲು ಅರ್ಜಿ ಆಹ್ವಾನ, ತಪ್ಪದೆ ಈ ಕಚೇರಿಗೆ ಭೇಟಿ ನೀಡಿ.

ವರಮಹಾಲಕ್ಷ್ಮಿ ಹಬ್ಬದ ಸಾಮಾಗ್ರಿಗಳು ಬಲು ದುಬಾರಿ.! ಜನಸಾಮಾನ್ಯರ ಜೇಬಿಗೆ ಕತ್ತರಿ; ಹೂವು ಹಣ್ಣು ಬೆಲೆ ಕೇಳಿದ್ರೆ ತಲೆ ಗಿರ್‌ ಅನ್ನುತ್ತೆ

ನೌಕರರಿಗೆ ಶುಭ ಸುದ್ದಿ: ಡಿಎನಲ್ಲಿ ಶೇಕಡ 4% ಏರಿಕೆ.! ಯಾವಾಗಿಂದ ಗೊತ್ತಾ.? ಇಲ್ಲಿದೆ ಕಂಪ್ಲೀಟ್‌ ಅಪ್ಡೇಟ್

Comments are closed, but trackbacks and pingbacks are open.