ಹಾಲಿನ ಭವಿಷ್ಯ ಇಂದು ಭಟಾಬಯಲು.! ಕರ್ನಾಟಕಕ್ಕೆ ಮತ್ತೆ ಬೆಲೆ ಏರಿಕೆಯ ಬಿಸಿ, ನಂದಿನಿ ಈಗ ತುಂಬಾ ದುಬಾರಿ

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಹಾಲಿನ ಭವಿಷ್ಯದ ಬಗ್ಗೆ ವಿವರಿಸಿದ್ದೇವೆ. ರಾಜ್ಯದಲ್ಲಿ ಇಂದು ಹಾಲಿನ ದರ ಏರಿಕೆಯನ್ನು ಕಾಣುತ್ತಿದೆ. ಹಾಗದ್ರೆ ಅಧಿಕೃತವಾಗಿ ಎಷ್ಟು ಬೆಲೆ ಏರಿಕೆಯನ್ನು ಕಂಡಿದೆ? ಇದಕ್ಕೆ ಮುಖ್ಯ ಕಾರಣ ಏನು? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

milk price hike

ಕೆಎಂಎಫ್‌ ನಿಂದ ಹಾಲಿನ ದರ ಏರಿಕೆಗೆ ಬೇಡಿಕೆಯನ್ನು ಸಹ ಇಡಲಾಗಿದೆ. ರೈತರಿಗೂ ಪ್ರೋತ್ಸಾಹ ಧನ ನೀಡುವುದಾಗಿ ಸೂಚಿಸಿದ್ದಾರೆ. ಇದರ ಜೊತೆಗೆ ಗ್ರಾಹಕರಿಗೂ ಹೊರೆಯಾಗದಂತೆ ಈ ಬೆಲೆ ಏರಿಯನ್ನು ಮಾಡುವುದಾಗಿ ಕೆಎಂಎಫ್ ಮತ್ತು ಸರ್ಕಾರ ಇದೀಗ ನಿರ್ಧಾರವನ್ನು ತೆಗೆದುಕೊಂಡಿದೆ. ಇಂದು 6 ಗಂಟೆಯ ನಂತರದಲ್ಲಿ ಈ ಬಗ್ಗೆ ತಿರ್ಮಾನವನ್ನು ತೆಗೆದುಕೊಳ್ಳುವುದಾಗಿ ಮಾಹಿತಿಯನ್ನು ತಿಳಸಿದೆ.

ರಾಜ್ಯದಲ್ಲಿ ಇಂದೇ ಹಾಲಿನ ದರ ಏರಿಕೆಯಾಗುತ್ತಾ.? ಅಂದರೆ ಅದರ ಬಗ್ಗೆ ಇಂದು ನಿರ್ಧಾರ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಇದೀಗ ರಾಜ್ಯದಲ್ಲಿ ಹೆಚ್ಚಾಗಿದೆ. ರಾಜ್ಯದಲ್ಲಿ ಹಾಲಿನ ದರ ಏರಿಕೆ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.ಈ ಬಗ್ಗೆ ಇಂದು ಸಿಎಂ ಸಿದ್ದರಾಮಯ್ಯನವರೊಂದಿಗೆ ಹಾಲು ಒಕ್ಕೂಟಗಳು ಸಭೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಲೀಟರ್ ಹಾಲಿನ ದರದಲ್ಲಿ 2 ರಿಂದ 5 ರೂ ಏರಿಕೆ ಮಾಡುವಂತೆ ಸರ್ಕಾರದ ಬಳಿ ಇದೀಗ ತನ್ನ ಚಿಂತನೆಯನ್ನು ಮುಂದಿಡಲಿದೆ. ಇದೆ ವಿಷಯವಾಗಿ ಇಂದು ಮಾತುಕತೆ ನಡೆಯುತ್ತದೆ.

ಪಶು ಸಂಗೋಪನೆ ವೆಚ್ಚ ಹೆಚ್ಚಳವಾಗಿದೆ ಮತ್ತು ಜಾನುವಾರುಗಳಿಗೆ ಅನೇಕ ರೀತಿಯ ರೋಗಗಳು ಬಂದಿದೆ ಈ ಎಲ್ಲಾ ಕಾರಣದಿಂದ ಹಾಲಿನ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಈ ಹಾಲಿನ ದರ ಏರಿಕೆಯನ್ನು ಮಾಡುವುದರಿಂದ ರಾಜ್ಯದ ಜನರು ಮತ್ತೆ ಹಾಲು ಉತ್ಪಾದನೆಯ ಬಗ್ಗೆ ಒಲವನ್ನು ತೋರುತ್ತಾರೆ ಎನ್ನುವ ಕಾರಣದಿಂದ ಇಂದು ಹಾಲಿನ ದರವನ್ನು ಹೆಚ್ಚಾಳ ಮಾಡುವಂತೆ ಬೇಡಿಕೆ ಮಾಡಿದ್ದಾರೆ.

ಇತರೆ ವಿಷಯಗಳು:

LPG ಬಳಕೆದಾರರಿಗೆ ಇಲ್ಲಿದೆ ಸಿಹಿ ಸುದ್ದಿ. ಇನ್ನು ಗ್ಯಾಸ್‌ ಬುಕ್‌ ಮಾಡೋಕೆ 1150 ರೂಪಾಯಿ ಬೇಕಾಗಿಲ್ಲ, ಜಸ್ಟ್‌‌ ₹200 ಇದ್ರೆ ಸಾಕು

ಫೇಸ್‌ಬುಕ್‌ ಮತ್ತುಇನ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಶೇರ್‌ ಮಾಡುವವರೆ ಹುಷಾರ್.!‌ ಶುರುವಾಗಿದೆ ಸ್ಯ್ಕಾಮರ್‌ಗಳಿಂದ ಕಂಟಕ

ನಾರಿ ʼಶಕ್ತಿʼ ಮಧ್ಯೆ ಸಿಕ್ಕಿ ರಾಡ್‌ ಮೇಲೆ ಕೂತ ಕಂಡಕ್ಟರ್.!‌ ವೈರಲ್‌ ಆಯ್ತು ವಿಡಿಯೋ

Comments are closed, but trackbacks and pingbacks are open.