ಹೆಣ್ಣು ಹೆತ್ತವರ ಮನೆ ಬಾಗಿಲಿಗೆ ಬರಲಿದೆ ಲಕ್ಷ್ಮಿ ಭಾಗ್ಯ.! ಒಮ್ಮೆ 75 ರೂ ಕಟ್ಟಿದ್ರೆ ಸಾಕು, ಉಚಿತವಾಗಿ ಪಡೆಯಿರಿ 14,50,000 ರೂ. ಇಲ್ಲಿಂದ ಅಪ್ಲೇ ಮಾಡಿ
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ಹೆಣ್ಣು ಮಕ್ಕಳಿಗಾಗಿ ಇರುವ ಲಕ್ಷ್ಮಿ ಭಾಗ್ಯದ ಬಗ್ಗೆ ವಿವರಿಸಿದ್ದೇವೆ. ಹೆಣ್ಣು ಮಕ್ಕಳು ಈ ಯೋಜನೆಯ ಲಾಭ ಪಡೆದುಕೊಳ್ಳುವುದು ಹೇಗೆ.? ಹೊಂದಿರಬೇಕಾದ ದಾಖಲೆಗಳು ಯಾವುವು.? ಎನ್ನುವ ಸಂಪೂರ್ಣ ವಿವರವನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ, ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಅವಳ ವಿದ್ಯಾಭ್ಯಾಸ ಮದುವೆಗೆ ಅಂತನೆ ಹೆತ್ತವರು ಸಾಕಷ್ಟು ಹಣ ಖರ್ಚು ಮಾಡುವುದು ಸಾಮಾನ್ಯ ಹಾಗೂ ನಮ್ಮ ಭಾರತೀಯರು ಹೆಣ್ಣು ಮಗುವಿನ ಮದುವೆಗೆ ಅಂತನೆ ಸಾಕಷ್ಟು ವರ್ಷದಿಂದ ದುಡಿದ ಹಣವನ್ನು ಮದುವೆಯಲ್ಲಿ ಖರ್ಚು ಮಾಡುತ್ತಾರೆ. ಇಂತಹ ಪರಿಸ್ಥಿತಿಯನ್ನು ಗಮನಿಸಿದ ಕೇಂದ್ರ ಸರ್ಕಾರ ಹೆಣ್ಣು ಹೆತ್ತ ತಂದೆ ತಾಯಿಯರಿಗೆ ಭಾರೀ ಬಂಪರ್ ಗುಡ್ ನ್ಯೂಸ್ ಅನ್ನು ನೀಡಿದೆ.
ನಿಮಗೂ ಕೂಡ ಹೆಣ್ಣು ಮಕ್ಕಳಿದ್ದರೆ ಅಥವಾ ನಿಮ್ಮ ಮನೆಯಲ್ಲಿ ಇನ್ನು ಮದುವೆಯಾಗದ ಅಕ್ಕ- ತಂಗಿಯಯರು ಇದ್ದರೆ ಕೇವಲ 75 ರೂಪಾಯಿ ಹಣವನ್ನು ಕಟ್ಟಿದ್ರೆ ಸಾಕು ನೀವು ಸಂಪೂರ್ಣವಾಗಿ 14,50,000 ಹಣವನ್ನು ಸರ್ಕಾರದಿಂದ ಸಂಪೂರ್ಣ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಅದು ಹೇಗೆ ಎಂದು ತಿಳಿದುಕೊಳ್ಳಲು ಈ ಲೇಖನವನ್ನು ತಪ್ಪದೆ ಕೊನೆವರೆಗೆ ಓದಿ.
ಭಾರತೀಯ ಜೀವ ವಿಮಾ ನಿಗಮವು ಹುಡಿಕೆಗೆ ಅತ್ಯಂತ ವಿಶ್ವಾಸರ್ಹ ಕಂಪನಿಯಾಗಿದೆ. ಇದೀಗ LIC ಯು ಹೆಣ್ಣು ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಉತ್ತಮ ಪಾಲಿಸಿಯನ್ನು LIC ಕನ್ಯಾಧಾನ್ ಪಾಲಿಸಿಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಅಡಿಯಲ್ಲಿ ಭಾರೀ ಮೊತ್ತದ ಹಣವನ್ನು ನೀಡಲಾಗುತ್ತದೆ. ಇದರಲ್ಲಿ ದಿನಕ್ಕೆ ಕೇವಲ 75 ರೂಪಾಯಿ ಕಟ್ಟಿದ್ರೆ ಸಾಕು ಮಗಳ ಮದುವೆಯ ಸಮಯಕ್ಕೆ 14 ಲಕ್ಷದ 50 ಸಾವಿರ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಈ LICಯ ಮುಕ್ತಯ ಅವಧಿಯು 25 ವರ್ಷಗಳಾಗಿರುತ್ತದೆ. ಆದ್ರೆ ಇದರ ಕನಿಷ್ಠ ಅವಧಿಯನ್ನು 13 ವರ್ಷಗಳಿಗೆ ಇರಿಸಲಾಗಿದೆ.
ಇತರೆ ವಿಷಯಗಳು:
ರಾಜ್ಯದ ಆಟೋ ಚಾಲಕರಿಗೆ ಗುಡ್ ನ್ಯೂಸ್, ರಾಜ್ಯದಲ್ಲಿ ‛RAPIDO ಬೈಕ್’ ನಿಷೇಧ, ಸಾರಿಗೆ ಸಚಿವರಿಂದ ಮಹತ್ವದ ಹೇಳಿಕೆ.
ಕೇಂದ್ರದ ಕಿಸಾನ್ ಸಮ್ಮಾನ್ ಹಣ ಇನ್ನಿಲ್ಲ..! ಅನ್ನದಾತನಿಗೆ ಕೇಂದ್ರದಿಂದ ಕರೆಂಟ್ ನಂತ ಶಾಕ್, ಏನಿದು ಸುದ್ದಿ?
Comments are closed, but trackbacks and pingbacks are open.