ಪಿಯುಸಿ ಪಾಸಾದವರಿಗೆ ಗುಡ್ ನ್ಯೂಸ್, ಪಿ.ಯು.ಸಿ ಪಾಸಾದ ಎಲ್ಲ ವಿದ್ಯಾರ್ಥಿಗಳಿಗೆ ಸಿಗಲ್ಲಿದೆ 1 ಲಕ್ಷ ವಿದ್ಯಾರ್ಥಿವೇತನ.

ಪಿಯುಸಿ ಪಾಸಾದ ವಿದ್ಯಾರ್ಥಿಗಳು ಅಥವಾ ಡಿಗ್ರಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ₹1,00,000 ಸ್ಕಾಲರ್ಶಿಪ್ ಪಡಿಯೋದಕ್ಕೆ ಅರ್ಜಿಯನ್ನ ಕರೆದಿದ್ದಾರೆ. ನೀವು ಪಿಯುಸಿ ಪಾಸಾಗಿದ್ದರೆ ಅಥವಾ ಓದುತ್ತಿದ್ದರೆ ನಿಮಗೂ ಕೂಡ ₹1,00,000 ಉಚಿತವಾಗಿ ಸ್ಕಾಲರ್ಶಿಪ್ ನೀಡುತ್ತಿದ್ದಾರೆ. ಹಾಗಾದರೆ ಅರ್ಜಿಯನ್ನು ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲಿಕ್ಕೆ ಬೇಕಾಗುವಂತಹ ದಾಖಲಾತಿಗಳು ಏನು? ಅರ್ಜಿ ಸಲ್ಲಿಕೆ ಕೊನೆ ದಿನಾಂಕ ಏನು? ಹಾಗೆ ಈ ಒಂದು ಅರ್ಜಿ ಸಲ್ಲಿಕೆ, ಅರ್ಹತೆಗಳು ಏನು ಎಂಬುದರ ಬಗ್ಗೆ ಕಂಪ್ಲೀಟ್ ಮಾಹಿತಿ ನ ನಾವು ನಿಮಗೆ ತಿಳಿಸಿಕೊಡತಾ ಇದಿನಿ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಆಗಿರಬಹುದು ಅಥವಾ ಡಿಗ್ರಿ ಓದ್ತಿರೋವಂತ ವಿದ್ಯಾರ್ಥಿಗಳಿಗೆ LG ಕಂಪನಿಯವರ ಕಡೆಯಿಂದ ಸ್ಕಾಲರ್‌ಶಿಪ್‌ಗೆ ಆನ್‌ಲೈನ್ ಮೂಲಕ ಅರ್ಜಿಯನ್ನ ಕರೆದಿದ್ದಾರೆ.

ಈ ಒಂದು ಕಾಲದಲ್ಲಿ ವರ್ಷಕ್ಕೆ 1,00,000 ರೂಪಾಯಿಯನ್ನು ನೀಡಲಾಗ್ತಿದೆ. ನೀವು ಕೂಡ ಪಿಯುಸಿ ಪಾಸಾಗಿದ್ದರೆ ಅಥವಾ ಡಿಗ್ರಿಯನ್ನು ಓದುತ್ತಿದ್ದರೆ LG ಕಂಪನಿಯವರ ಈ ಒಂದು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.ಒಂದು ವಿದ್ಯಾರ್ಥಿವೇತನಕ್ಕೆ ಅರ್ಜಿ ₹1,00,000 ಸ್ಕಾಲರ್‌ಶಿಪ್ ಒಂದು ವೇಳೆ ನೀವು ಪಡೆಯಬೇಕು ಎಂದರೆ ಈ ಕಂಪನಿ ನೀಡಿರುವಂತಹ ಅರ್ಹತೆಗಳನ್ನು ನೀವು ಪಡೆಯಲೇಬೇಕು ಆ ಅರ್ಹತೆಗಳು ಏನಪ್ಪಾ ಅಂತಂದ್ರೆ LG ಕಂಪನಿಯವರೇ ಕೆಲವೊಂದಿಷ್ಟು ಕಾಲೇಜಿನ ಸೆಲೆಕ್ಟ್ ಮಾಡಿದರೆ ಆ ಕಾಲೇಜಿನಲ್ಲಿ ನೀವು ಓದುತ್ತಾ ಇರಬೇಕು.

ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ, ಆಯ್ದ ಸಂಸ್ಥೆಗಳು/ಕಾಲೇಜುಗಳಲ್ಲಿ ತಮ್ಮ ಪದವಿಪೂರ್ವ ಅಥವಾ ಸ್ನಾತಕೋತ್ತರ ಕೋರ್ಸ್‌ಗಳನ್ನು ಅನುಸರಿಸುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಯಾಣವನ್ನು ಬೆಂಬಲಿಸಲು ಒಂದು ವರ್ಷದವರೆಗೆ ಹಣಕಾಸಿನ ನೆರವು ಪಡೆಯಬಹುದು. ಸದ್ಯಕ್ಕೆ ಕಾಲೇಜನ್ನು ನಾಲ್ಕು ಫೇಸ್ ನಲ್ಲಿ ಅವರು ಬಿಡುಗಡೆ ಮಾಡಿದ್ದಾರೆ. ಮೊದಲ ಫೇಸ್‌ನಲ್ಲಿ ಏನು ಅಂದ್ರೆ ಕಲಬುರ್ಗಿಯಲ್ಲಿ ಶರಣಬಸವರ ಸಿಟಿಯಲ್ಲಿ ನೀವು ಓದುತ್ತಿರಬೇಕು.

ವಿಜಯಪುರದಲ್ಲಿ ಬಿಎಲ್ ಯೂನಿವರ್ಸಿಟಿಯಲ್ಲಿ ಅದೇ ರೀತಿಯಾಗಿ ಇನ್ನೊಂದು ಕಲಬುರಗಿಯಲ್ಲಿ ಸೆಂಟ್ರಲ್ ಯೂನಿವರ್ಸಿಟಿ ಆಫ್ ಕರ್ನಾಟಕ ಈ ಒಂದು ವರ್ಷದಲ್ಲಿ ಅಡ್ಮಿಷನ್ ನೀವು ಕೊಡಬೇಕಾಗುತ್ತೆ. ಹಾಗೆ ನೀವು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಂದ್ರೆ ನೀವು ಇದನ್ನು ಪಿಯುಸಿ ಪಾಸಾಗಿ ಡಿಗ್ರಿಗೆ ಹೋಗ್ತಾ ಇದ್ರೆ 12 ನೇ ತರಗತಿ ಅಥವಾ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠವಾಗಿ ನೀವು 60 ಅಂಕಗಳನ್ನು ಗಳಿಸಿಬೇಕಾಗುತ್ತೆ. ನೀವು ಪಿಯುಸಿ ಪರೀಕ್ಷೆಗಳು 60% ಗಿಂತ ಹೆಚ್ಚು ಅಂಕಗಳಿಸಿದರೆ ಮಾತ್ರ ನಮಗೆ ಒಂದು ಸ್ಕಾಲರ್ಶಿಪ್ಗಳನ್ನು ನೀವು ಪಡೆಯಬಹುದು.

ಹಾಗೆ ಇದಕ್ಕೆ ಬೇಕಾಗುವಂತಹ ದಾಖಲೆಗಳು ಏನಪ್ಪ ಅಂದ್ರೆ, ನೀವು ಪಿಯುಸಿ ವಿದ್ಯಾರ್ಥಿಗಳು ಆಗಿದ್ದರೆ ನಿಮ್ಮ ಪಿಯೂಸಿ ಡಿಗ್ರಿಯ ಅಂಕಪಟ್ಟಿಬೇಕಾಗುತ್ತದೆ .ಸರ್ಕಾರದ ಅದರಲ್ಲಿ ಇರುವಂತಹ ಆಧಾರ್ ಕಾರ್ಡ್ ಅಥವಾ ಏನಾದರೂ ದಾಖಲಾತಿಬೇಕಾಗುತ್ತೆ. ಹಾಗೆ ಕುಟುಂಬದ ಆದಾಯದ ಪುರಾವೆ ಕೂಡಬೇಕಾಗುತ್ತೆ ನಿಮ್ ಹತ್ರ ಬಿಪಿಎಲ್ ಅಥವಾ ರೇಷನ್ ಕಾರ್ಡ್ ಇದ್ರೆ ರೇಷನ್ ಕಾರ್ಡ್ ಕೂಡಬೇಕಾಗುತ್ತೆ. ಹಾಗೆ ನೀವು ಗ್ರಾಮೀಣ ವಿದ್ಯಾರ್ಥಿಗಳಾಗಿದರೆ ಗ್ರಾಮೀಣ ಸರ್ಟಿಫಿಕೇಟ್ ಕೊಡಬೇಕಾಗುತ್ತೆ. ಅದೇ ರೀತಿಯಾಗಿ ಸಂಸ್ಥೆಯಿಂದ ಬೋರ್ಡ್ ಸರ್ಟಿಫಿಕೇಟ್ ಬೇಕಾಗುತ್ತೆ.

Comments are closed, but trackbacks and pingbacks are open.