ಸರ್ಕಾರಕ್ಕೆ ಕೊಡಲಿ ಪೆಟ್ಟು ಕೊಟ್ಟ ಮದ್ಯ.! ಹೀಗೆ ಆದ್ರೆ ರಾಜ್ಯದ ಮುಂದಿನ ಸ್ಥಿತಿ ಏನು? ಎಣ್ಣೆ ಏಟಿಗೆ ಬೆಚ್ಚಿದ್ಯಾ ರಾಜ್ಯ ಸರ್ಕಾರ!
ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ರಾಜ್ಯ ಸರ್ಕಾರಕ್ಕೆ ಎಣ್ಣೆ ಏಟಿನ ಬಗ್ಗೆ ವಿವರಿಸಿದ್ದೇವೆ. ಇದರಿಂದ ರಾಜ್ಯದ ಆದಾಯದಲ್ಲಿ ಆಗಿರುವ ವ್ಯತ್ಯಾಸವಾದರೂ ಏನು? ಈ ತಿಂಗಳಿನ ಆದಾಯ ಎಷ್ಟು ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಕೊನೆಯವರೆಗೂ ಓದಿ.
ರಾಜ್ಯ ಸರ್ಕಾರ ತನ್ನ ಬಜೆಟ್ ಹಿನ್ನೆಲೆಯಲ್ಲಿ ಎಣ್ಣೆ ಬೆಲೆಯನ್ನು ಏರಿಕೆ ಮಾಡಲಾಗಿತ್ತು ಅದ್ರೆ ಇದೀಗ ಇದು ಕೂಡ ಸರ್ಕಾರದ ಕೈ ಹಿಡಿಯದಂತೆ ಕಂಡು ಬಂದಿದೆ. ಹೌದು ಸರ್ಕಾರ ನಿರೀಕ್ಷೆ ಮಾಡಿದಷ್ಟು ಆದಾಯ ರಾಜ್ಯಕ್ಕೆ ಬರದೆ ಇರುವುದೇ ಇದಕ್ಕೆ ಕಾರಣವಾಗಿದೆ. ಸುಂಕವನ್ನು ಹೆಚ್ಚಳ ಮಾಡಿದ್ರೂ ಕೂಡ ಯಾವುದೇ ಲಾಭ ಸರ್ಕಾರಕ್ಕೆ ಆಗದಂತೆ ಕಾಣುತ್ತಿದೆ. ಎಣ್ಣೆ ಖರೀದಿಸಲು ಎಣ್ಣೆ ಪ್ರಿಯರು ಹಿಂದೆಟು ಹಾಕುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸ ತುಂಬಲು ಸಾಧ್ಯವಾಗುತ್ತಿಲ್ಲ.
2023 ರ ಬಜೆಟ್ ಹಿನ್ನೆಲೆಯಲ್ಲಿ 20% ಹೆಚ್ಚಿನ ಸುಂಕವನ್ನು ಎಣ್ಣೆ ಅಂದ್ರೆ ಮದ್ಯದ ಮೇಲೆ ವಿಧಿಸಲಾಗಿತ್ತು ಆದ್ರೆ ಇದೀಗ ಈ ಸುಂಕದಿಂದ ಯಾವುದೇ ಲಾಭ ಉಂಟಾಗಿಲ್ಲ ಎಂದು ತಿಳಿದುಬಂದಿದೆ. ಮದ್ಯ ಮಾರಟವೇ ಗಣನಿಯವಾಗಿ ಇಳಿಕೆಯನ್ನು ಕಂಡಿದೆ, ಅನಿಸಿಕೆಯ ಪ್ರಕಾರ ಬೆಲೆ ಏರಿಕೆಯಿಂದ ಎಣ್ಣೆ ಪ್ರಿಯರು ಕುಡಿಯುವುದನ್ನು ಕಡಿಮೆ ಮಾಡಿರಬಹುದು ಎಂದು ತಮ್ಮ ಅಭಿಪ್ರಾಯವನ್ನು ಕೆಲವರು ವ್ಯಕ್ತ ಪಡಿಸುತ್ತಿದ್ದಾರೆ.
ಹಾರ್ಡ್ ಡ್ರಿಂಕ್ಸ್ ಮಾರಾಟದಲ್ಲಿ ಭಾರೀ ಇಳಿಕೆಯನ್ನು ಕಂಡಿದೆ ಆದ್ರೆ ಬಿಯರ್‌ನಲ್ಲಿ ಅಷ್ಟೇನು ಇಳಿಕೆಯನ್ನು ಕಂಡಿಲ್ಲ ಇನ್ನು ಮಾರಟವಾದ ಬಾಕ್ಸ್ ಗಳ ಲೆಕ್ಕಾವನ್ನು ನೋಡುವುದದರೆ, 2022 ಆಗಸ್ಟ್ ನಲ್ಲಿ 25.50 ಲಕ್ಷ ಬಾಕ್ಸ್ ಮಾರಟ ಮಾಡಲಾಗಿದೆ, 25.50 ಲಕ್ಷ ಸ್ವದೇಶಿ ಬ್ರ್ಯಾಂಡ್ ಸೇಲ್ ಆಗಿದೆ. ಇನ್ನು 2023 ಆಗಸ್ಟ್ ನಲ್ಲಿ 21.81 ಲಕ್ಷ ಬಾಕ್ಸ್ ಸೇಲ್ ಮಾಡಲಾಗಿದೆ, ಬಿಯರ್ ಮಾರಟ ಚೆನ್ನಾಗಿ ಮಾರಟ ಮಾಡಲಾಗಿದೆ.
ಇನ್ನು ಯಾವ ತಿಂಗಳಿನಲ್ಲಿ ಎಷ್ಟು ಆದಾಯ ಸಂಗ್ರಹವಾಗಿದೆ ಎಂದು ನೋಡುವುದದರೆ, ಏಪ್ರೀಲ್ ತಿಂಗಳಿನಲ್ಲಿ 2,308 ಕೋಟಿ ರೂಪಾಯಿ, ಮೇ ತಿಂಗಳ ಆದಾಯ 2,607 ಕೋಟಿ ರೂಪಾಯಿಗಳು, ಜೂನ್ ತಿಂಗಳ ಆದಾಯ 3,549 ಕೋಟಿ ರೂಪಾಯಿಗಳು, ಜುಲೈ ತಿಂಗಳ ಆದಾಯ 2,980 ಕೋಟಿ ರೂಪಾಯಿಗಳು, ಆಗಸ್ಟ್ ತಿಂಗಳ ಆದಾಯ 962 ಕೋಟಿ ರೂಪಾಯಿಗಳು ಮಾತ್ರ ಎಂದು ಸರ್ಕಾರ ತನ್ನ ಆದಾಯದ ಪಟ್ಟಿಯನ್ನು ಹೊರಹಾಕಲಾಗಿದೆ. ಆದ್ರೆ ರಾಜ್ಯದಲ್ಲಿ ಕಡಿಮೆ ಬೆಲೆಯ ಬ್ರ್ಯಾಂಡ್ ಗಳಿಗೆ ಹೆಚ್ಚಿನ ಬೆಲೆ ಬಂದಿರುವಂತೆ ಕಂಡುಬಂದಿದೆ. ಇನ್ನು ಉಳಿದ 10ದ ದಿನದಲ್ಲಿ ಎಷ್ಟು ಆದಾಯ ಏರಿಕೆ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇತರೆ ವಿಷಯಗಳು:
ಹಣಕಾಸು ಇಲಾಖೆ ಗುಡ್ ನ್ಯೂಸ್! ರಾಜ್ಯ ರೈತರ ಖಾತೆಗೆ ₹4,000 ಸೇರ್ಪಡೆ, PM ಕಿಸಾನ್ ಬಿಗ್ ಅಪ್ಡೇಟ್
Comments are closed, but trackbacks and pingbacks are open.